ಕೆಲವೊಮ್ಮೆ ನಾವು ಎಷ್ಟೇ ಸಮಸ್ಯೆಗಳನ್ನು ಎದುರಿಸಿದರೂ ಕೂಡ ಯಾರು ನಮಗೆ ಸಹಾಯ ಮಾಡದೆ ಇರುವಂತಹ ಸಮಯದಲ್ಲಿ ನಾವು ಸಾಮಾನ್ಯವಾಗಿ ದೇವರ ಮೂರೆ ಹೋಗುತ್ತವೆ. ಇದರಲ್ಲಿ ಸೋತರೂ ಕೂಡ ನಾವು ದೇವರ ಮೇಲೆ ಇರುವಂತಹ ನಂಬಿಕೆಯನ್ನು ಯಾವತ್ತಿಗೂ ಕೂಡ ಬಿಡುವುದಿಲ್ಲ ಕೆಲವೊಂದು ದೇವಸ್ಥಾನಗಳು ಅದರಂತೆ ಆದಂತಹ ವಿಶೇಷ ಪವಾಡಗಳನ್ನು ಮಾಡುವಂತಹ ಹಾಗೂ ವಿಶೇಷವಾದ ಶಕ್ತಿಯನ್ನು ಹೊಂದಿರುವ ದೇವರುಗಳು ಕೆಲವೊಂದು ದೇವಸ್ಥಾನಗಳು ಇರುತ್ತದೆ.

ಈಗ ನೆಲೆಸಿರುವ ದೇವರು ಬಂದಿರುವ ಭಕ್ತರಿಗೆ ಅವರ ಕಷ್ಟಗಳು ಪರಿಹಾರ ಮಾಡುವ ಅಪಾರವಾದ ಶಕ್ತಿಯನ್ನು ಹೊಂದಿರುತ್ತಾರೆ. ಈ ರೀತಿಯಾದ ಪುಣ್ಯಕ್ಷೇತ್ರಕ್ಕೆ ನಾವು ಏನಾದರೂ ದರ್ಶಿಸಿದಾಗ ನಮ್ಮ ಕಷ್ಟಗಳು ಅಲ್ಲಿ ದೂರದ ಸರಿದು ನಮಗೆ ಸುಖದ ಜೀವನ ಉಂಟಾಗುತ್ತದೆ ಅದಕ್ಕೆ ನಾವು ಪೂಜಾ ಮಾಡಿಕೊಳ್ಳುವುದು ರೂಢಿಯಲ್ಲಿದೆ ಇನ್ನು ಆಯ ದೇವರಿಗೆ ಅಭಿಷೇಕ ಮಾಡಿಸಿಕೊಂಡು ನಾವು ಯಾವಾಗಲೂ ಆರೋಗ್ಯ ಸಮಸ್ಯೆ ಮತ್ತು ಆರ್ಥಿಕ ಸಮಸ್ಯೆಗಳು ನಿವಾರಿಸಿಕೊಳ್ಳಲು ನಾವು ಪ್ರತಿಯೊಬ್ಬರು ಪ್ರಯತ್ನಿಸುತ್ತೇವೆ.

ಯಾಕೆಂದರೆ ಜೀವನ ಸುಖಮಯವಾಗಿ ಸಾಗಬೇಕು ಪ್ರತಿಯೊಬ್ಬರ ಬೈಕ್ ಯಾಗಿರುತ್ತದೆ ಹಾಗಾಗಿ ಆರೋಗ್ಯದ ಬಗ್ಗೆ ಆರ್ಥಿಕ ಸಮಸ್ಯೆಗಳು ಸಂಪೂರ್ಣವಾಗಿ ನಿವಾರಣೆ ಆಗುವ ಸಿಕ್ಕಾಪಟ್ಟೆ ಪವರ್ಫುಲ್ ಶಕ್ತಿ ಹೊಂದಿರುವ ದೇವರು ಯಾವುದು ಹಾಗೂ ಆ ಸ್ಥಳ ಇರುವುದು ಎಲ್ಲಿ ಏನು ಮಾಹಿತಿಯನ್ನು ಇವತ್ತು ತಿಳಿದುಕೊಳ್ಳೋಣ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ದೇವಸ್ಥಾನ ಇರುವುದು ನಮ್ಮ ಬೆಂಗಳೂರು ನಗರದಲ್ಲಿ ಬೆಂಗಳೂರಿನಿಂದ ನೀವು 70 ಕಿಲೋ ಮೀಟರ್ ಕ್ರಮಿಸಿದರೆ ಸಾಕು.

ಅಲ್ಲಿದೆ ದೇವಸ್ಥಾನ ದೇವರ ಹೆಸರು ದೇವರಾಯನ ದುರ್ಗಾ ಅಂತ ಈ ಅದ್ಭುತವಾದ ಪ್ರದೇಶ ನಾವು ಇಲ್ಲಿ ಬಂದರೆ ಸಾಕು ನಮ್ಮ ಕಷ್ಟಗಳು ನಿವಾರಣೆ ಮಾಡಿ ಮನಸ್ಸಿಗೆ ಸುತ್ತಮುತ್ತಲು ದಟ್ಟವಾದ ಕಾಡು ಅದರ ಮಧ್ಯದಲ್ಲಿ ಸಾಕ್ಷ ಶ್ರೀ ಲಕ್ಷ್ಮಿನಾರಾಯಣಸ್ವಾಮಿ ದರ್ಶನ ನೀವು ಕಣ್ತುಂಬಿಸಿಕೊಳ್ಳಬಹುದು ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಜನ ಭಕ್ತರು ಬರುತ್ತಾ ಇರುತ್ತಾರೆ ಇಲ್ಲಿ ಹೆಚ್ಚಾಗಿ ಮಕ್ಕಳು ಆಗದೇ ಇರುವವರು ಬರುತ್ತಾರೆ ಇನ್ನು ಪಾಪ ಪರಿಹಾರಕ್ಕಾಗಿ ಬಹಳಷ್ಟು ಜನ ಬರೆದಿರುವಂತೆ ಕಂಡುಬರುತ್ತದೆ..

ಇಲ್ಲಿಗೆ ಬರುವವರು ಮತ್ತೊಂದು ವಿಶೇಷತೆಯಿಂದ ಕೂಡ ಇರುತ್ತಾರೆ ಆ ವಿಶೇಷತೆ ಏನೆಂದರೆ ವೈಜ್ಞಾನಿಕವಾಗಿ ಡಾಕ್ಟರ್ ಗಳು ಮಕ್ಕಳು ಆಗುವುದಿಲ್ಲ ಎನ್ನುವ ಮಾತು ಹೇಳಿದಾಗ ಕೂಡ ಇಲ್ಲಿಗೆ ಬಂದು ಹೋದವರಿಗೆ ಮಕ್ಕಳು ಆಗಿರುವ ಅದೆಷ್ಟೋ ದಾಖಲೆಗಳು ಉದಾಹರಣೆಗಳು ನಾವು ನೋಡಬಹುದು ಇದು ಒಂದು ವೈದಿಕ ಲೋಕದಲ್ಲಿ ವಿಸ್ಮಯಕಾರಿ ಆದ ಸಂಗತಿ ಇದನ್ನು ಸ್ವತಹ ಡಾಕ್ಟರ್ ಗಳು ನೋಡಿದ್ದಾರೆ ಭಕ್ತಿ ಶ್ರದ್ಧೆಗಳಿಂದ ಬರುವ ಜನರಿಗೆ ಸಾಕ್ಷಾತ್ ಲಕ್ಷ್ಮಿನಾರಾಯಣ ಸ್ವಾಮಿ ಅವರನ್ನು ಅನುಕ್ರಯಿಸುತ್ತಾನೆ ಇನ್ನು ಅವರಿಗೆ ಇಷ್ಟಾರ್ಥಗಳನ್ನು ಸಿದ್ಧಿಸುತ್ತಾನೆ.

ಕಷ್ಟಗಳು ನಿವಾರಿಸಿ ಅಂತ್ಯಶಕ್ತಿಯಿಂದ ಬರ ವನ್ನು ನೀಡುವ ಸ್ಥಳ ಅಂದರೆ ಈ ದೇವಸ್ಥಾನ ಹಲವಾರು ಜನರು ಯಾವುದೇ ಕೆಲಸ ಮಾಡುವುದಕ್ಕಿಂತ ಮುಂಚೆ ದೇವಸ್ಥಾನಕ್ಕೆ ಭೇಟಿಕೊಟ್ಟು ಅಲ್ಲಿ ಭಕ್ತಿಯಿಂದ ಪೂಜೆ ಮಾಡಿ ಕೆಲಸವನ್ನು ಆರಂಭಿಸಿದ್ದಾರೆ ತುಂಬಾ ಒಳ್ಳೆಯದು ಎನ್ನುವ ನಂಬಿಕೆಯನ್ನು ಹೊಂದಿರುತ್ತಾರೆ. ಈ ಮಾಹಿತಿಯನ್ನು ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಮರೆಯಬೇಡಿ.

Leave a Reply

Your email address will not be published. Required fields are marked *