ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾ ಸಹಾಯವಾಗುವ ಕಾಳು ಇದು ಅಂತ ಹೇಳಬಹುದು ನಮ್ಮ ಎಲ್ಲರ ಮನೆಯಲ್ಲಿ ಬೇರೆ ಬೇರೆ ರೀತಿಯ ಕಾಳುಗಳು ಬಳಸುತ್ತೇವೆ ಅಡುಗೆಯಲ್ಲಿ ಎಲ್ಲ ರೀತಿಯ ಕಾಳುಗಳು ಕೂಡ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತ ಹೇಳಬಹುದು ಪ್ರೋಟಿನ್ ನಮಗೆ ಹೆಚ್ಚು ಸಿಗುತ್ತದೆ ಅಂತಹ ಅದರಲ್ಲಿ ಒಂದು ಕಾಳು ನಾವು ನಾರ್ಮಲ್ ಆಗಿ ಮನೆಯಲ್ಲಿ ಬಳಸುವಂಥದ್ದು ಅಂದರೆ ಅಲಸಂದಿ ಕಾಳು ಇದನ್ನು ನಾವು ಬಳಸುವುದರಿಂದ ನಮ್ಮ ಆರೋಗ್ಯಕ್ಕೆ ಅನೇಕ ರೀತಿಯ ಸಮಸ್ಯೆಗಳು ದೂರ ಇಡಬಹುದು ಯಾವೆಲ್ಲ ಆರೋಗ್ಯ ರೀತಿ ಸಮಸ್ಯೆಗಳು ದೂರ ಇಡುವುದರಲ್ಲಿ ಸಹಾಯವಾಗುತ್ತದೆ.

ಹಾಗೆ ಏನೇನು ಪೋಷಕಾಂಶಗಳು ಇದರಲ್ಲಿ ಇದೆ ಅನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ಹೇಳುತ್ತಿದ್ದೇನೆ ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಮತ್ತು ಎಲ್ಲರೊಂದಿಗೂ ಹಂಚಿಕೊಳ್ಳುವುದನ್ನು ಮರೆಯಬೇಡಿ .ಅಲಸಂದಿ ಕಾಳಿನಲ್ಲಿ
ನಮಗೆ ಬೇರೆ ಬೇರೆ ರೀತಿಯ ಪೋಷಕಾಂಶಗಳು ಹೇರಳವಾಗಿ ಸಿಗುತ್ತವೆ ಜೊತೆಯಲ್ಲಿ ಕಬ್ಬಿಣ ಕ್ಯಾಲ್ಸಿಯಂ ವಿಟಮಿನ್ ಬಿ ಎಲ್ಲವೂ ಕೂಡ ಸಿಗುತ್ತವೆ ಇದರ ಬೆನಿಫಿಟ್ ಹೇಳುವುದೆಂದರೆ ಮೊದಲನೆಯದಾಗಿ ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದಕ್ಕೆ ತುಂಬಾ ಸಹಾಯಮಾಡುತ್ತದೆ.

ಯಾವುದೇ ರೀತಿ ಅಡಿಕೆಯಲ್ಲಿ ಇದನ್ನು ಬಳಸಬಹುದು ಸ್ಟ್ರೆಸ್ ಕಡಿಮೆ ಮಾಡಿಕೊಳ್ಳುವುದಕ್ಕೆ ಹಾಗೆ ಸಮಸ್ಯೆ ಇದ್ದರೆ ಅದನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ಜೊತೆಯಲ್ಲಿ ಸ್ಟ್ರೆಸ್ ಎಲ್ಲ ಜಾಸ್ತಿ ಆದಾಗ ನಿದ್ರಾಹೀನತೆ ಸಮಸ್ಯೆ ಇರುತ್ತದೆ ಅದನ್ನು ಕೂಡ ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾನೇ ಒಳ್ಳೆಯದು ಇನ್ನು ಹೃದಯದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಅಲಸಂದಿ ಕಾಳು ನಮಗೆ ಬೇರೆ ಬೇರೆ ರೀತಿಯ ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾ ಸಹಾಯವಾಗುತ್ತದೆ ಅಂತ ಹೇಳಬಹುದು ಕೆಟ್ಟ.

ಕೊಲೆಸ್ಟ್ರಾಲ್ ಕಡಿಮೆ ಆಗುವುದರಿಂದ ಹೃದಯ ಕೂಡ ಆರೋಗ್ಯವಾಗಿರುತ್ತದೆ ಜೀವನ ಸಂಬಂಧಿ ಸಮಸ್ಯೆಗಳು ದೂರ ಇಡುವುದಕ್ಕೆ ಸಹಾಯವಾಗುತ್ತದೆ. ಇನ್ನು ಮಲಬದ್ಧತೆ ಸಮಸ್ಯೆ ಸಮಸ್ಯೆ ಬರೆಯಬಾರದು ಅಂದರೆ ಕೂಡ ನಾವು ಇದನ್ನು ಬಳಸಬಹುದು ಹಾಗೆ ಧೂರೈಡಬಹುದು ಹಾಗೆ ಹೊಟ್ಟೆ ಹುಣ್ಣು ಕೆಲ ಒಬ್ಬರಿಗೆ ಆಗುತ್ತದೆ ಆಥರ ಆಗಬಾರದು ಅಂದರೆ ನಾವು ಅಲಸುಂಡೆ ಕಾಳು ಬಳಸುವುದು ತುಂಬಾ ಹೆಲ್ಪ್ ಆಗುತ್ತದೆ ಅದೇ ರೀತಿಯಲ್ಲಿ ಇದರಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಸಿಗುತ್ತವೆ ಇದರಿಂದಾಗಿ ನಮ್ಮ ಮೂಳೆಗಳು ಸ್ಟ್ರಾಂಗ್ ಆಗಿರುವುದಕ್ಕೆ ಸಹಾಯವಾಗುತ್ತದೆ.

ಪ್ರೋಟೀನ್ ಕೂಡ ಇದರಲ್ಲಿ ಹೇರಳವಾಗಿ ಸಿಗುವುದರಿಂದ ಬೆಳವಣಿಗೆ ತುಂಬಾ ಒಳ್ಳೆಯದು ಇದು ಎಲ್ಲವೂ ಆರೋಗ್ಯಕ್ಕೆ ಪ್ರೋಟಿನ್ ಅತ್ಯಗತ್ಯವಾಗಿ ಬೇಕಾಗುತ್ತದೆ ಪ್ರೋಟೀನ್ ಅಲಸಂದಿ ಕಾಳಿನಲ್ಲಿ ಹೇರಳವಾಗಿ ಸಿಗುತ್ತದೆ ವಿಟಮಿನ್ ಎ ಇದರಲ್ಲಿ ನಮ್ಮ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು ಕಣ್ಣಿನ ದೃಷ್ಟಿ ಸಮಸ್ಯೆ ದೂರ ಇಡುವುದರಲ್ಲಿ ಸಹಾಯಕಾರಿ ಹಾಗೆ ಕಬ್ಬಿಣ ಅಂಶ ಕೂಡ ಅಲಸಂದಿ ಕಾಳಿನಲ್ಲಿ ಸಿಗುತ್ತದೆ ದೇಹದಲ್ಲಿ ಏನಾದರೂ ರಕ್ತದ ಕೊರತೆ ರಕ್ತ ಹೀನತೆ ಸಮಸ್ಯೆ ಇದ್ದರೆ ಹಿಮೋಗ್ಲೋಬಿನ್ ಕೊರತೆ ಆದರೆ ಕಬ್ಬಿನಂಶ ಕೊರತೆ ಆದರೆ ಎಲ್ಲವನ್ನು ದೂರ ಇಡುವುದಕ್ಕೆ ಹಲವು ಸಹಾಯವಾಗುತ್ತವೆ ಯಾವುದೇ ರೀತಿಯ ಅಡುಗೆ ಮಾಡಿದರು ಸಹ ಇದನ್ನು ಬೆಳಸಬಹುದು ಸಾಂಬಾರು ಮಾಡಬಹುದು ಬೇರೆಬೇರೆ ರೀತಿ ಅಡುಗೆಗಳಲ್ಲಿ ಇದನ್ನು ಉಪಯೋಗ ಮಾಡಬಹುದು.

Leave a Reply

Your email address will not be published. Required fields are marked *