ಎಲ್ಲರಿಗೂ ನಮಸ್ಕಾರ ನಾವು ನಮ್ಮ ಜೀವನದಲ್ಲಿ ಬೆಳಿಗ್ಗೆ ಎದ್ದಾಗಿನಿಂದ ಸಂಜೆವರೆಗೂ ಎಷ್ಟು ರೀತಿಯ ವಸ್ತುಗಳು ಬಳಸುತ್ತೇವೆ. ನಾವು ದಿನಾಲು ಉಪಯೋಗವಾಗುವಂತಹ ವಸ್ತುಗಳನ್ನು ನಾವು ಗಮನವಿಟ್ಟು ಸಾಮಾನ್ಯವಾಗಿ ಯಾವುದೇ ರೀತಿಯಿಂದಲೂ ಕೂಡ ವೀಕ್ಷಣೆ ಮಾಡುವುದಿಲ್ಲ. ಸೆಲ್ ಫೋನ್ ಇಂದ ಹಿಡಿದು ಪೆನ್ನು ಬುಕ್ಕು ಎಲ್ಲಾ ರೀತಿಯ ವಸ್ತುಗಳು ಉಪಯೋಗಿಸುತ್ತೇವೆ ಆದರೆ ಯಾವತ್ತಾದರೂ ಆಗಲಿ ನಾವು ಉಪಯೋಗಿಸುವ ವಸ್ತುಗಳ ಶೇಪ್ ಅಂದರೆ ಆಕಾರ ಯಾಕೆ ಆ ರೀತಿ ಇರುತ್ತದೆ ಅಂತ ಯೋಚನೆ ಮಾಡಿದ್ದೀವಾ.

ಚಾನ್ಸ್ ಇಲ್ಲ ಯಾಕೆಂದರೆ ಅದರ ಅವಶ್ಯಕತೆ ನಮಗೆ ಯಾವತ್ತು ಬಂದಿಲ್ಲ . ಅದು ಅದರಿಂದ ನಾವು ಉಪಯೋಗವನ್ನು ಪಡೆದುಕೊಂಡು ಮತ್ತೆ ಅದನ್ನು ಪಕ್ಕದಲ್ಲಿ ಇಟ್ಟು ಬಿಡುತ್ತೇವೆ.ಇನ್ನು ನಾವು ಈ ದಿನ ನಿತ್ಯ ಉಪಯೋಗಿಸುವ ವಸ್ತುಗಳಲ್ಲಿ ಬ್ಲೇಡ್ ಕೂಡ ಒಂದು. ಈ ಬ್ಲೇಡ್ ಮಧ್ಯದಲ್ಲಿ ಯಾಕೆ ಈ ಆಕಾರ ಇದೆ. ಇದೆ ಆಕಾರದಿಂದ ಏನು ಉಪಯೋಗ ಆಗುತ್ತದೆ ಅಂತ ಯಾವತ್ತಾದರೂ ನಿಮ್ಮ ತಲೆಯಲ್ಲಿ ಬಂದಿದ್ಯ ಆ ಪ್ರಶ್ನೆಗೆ ಹುಡುಕಿ ಉತ್ತರ ಕಂಡುಕೊಂಡಿದ್ದೀರಾ ಅದು ಇಲ್ಲ ಅಲ್ವಾ ಈ ಮಾಹಿತಿ ಕೊನೆವರೆಗೂ ವೀಕ್ಷಿಸಿ ಮತ್ತು ಎಲ್ಲರೊಂದಿಗೂ ಹಂಚಿಕೊಳ್ಳುವುದನ್ನು ಮರೆಯಬೇಡಿ.

ಹೌದು ಈ ಬ್ಲೇಡ್ ಪ್ರತಿಯೊಬ್ಬ ವ್ಯಕ್ತಿಯು ಯಾವುದೇ ಒಂದು ಕಾರಣಕ್ಕೆ ಉಪಯೋಗಿಸುತ್ತಾನೆ ಕೇವಲ ಪುರುಷರು ಅಷ್ಟೇ ಅಲ್ಲ ಮಹಿಳೆಯರು ಕೂಡ ಉಪಯೋಗಿಸುತ್ತಾರೆ ಆದರೆ ಬ್ಲೇಡ್ ಮಧ್ಯದಲ್ಲಿ ಈ ಗ್ಯಾಪ್ ಯಾಕೆ ಇದೆ ಹಾಗೂ ಆ ಗ್ಯಾಪ್ ಯಾಕೆ ಅದೇ ಆಕಾರದಲ್ಲಿ ಇದೆ ಇದು ಎಲ್ಲಾ ಪ್ರಶ್ನೆಗಳಿಗೆ ಉತ್ತರ ತುಂಬಾ ಇಂಟರೆಸ್ಟಿಂಗ್ ಆಗಿದೆ ಹೌದು 1991ರಲ್ಲಿ ಕಿಂಗ್ ಕಾಂಗ್ ಜಿಲೇಟ್ ಅಂದರೆ ಜಿಲೇಟ್ ಕಂಪನಿಯ ಓನರ್ ಒಬ್ಬ ಸ್ನೇಹಿತರ ಜೊತೆ ಸೇರಿ ಈ ಬ್ಲೇಡ್ ಅನ್ನು ಹಿಡಿತಾರೆ ಇದು ತಯಾರು ಮಾಡುವ ಬ್ಲೇಡ್ ಇವರು ಸಾವಿರದ ಒಂಬೈನೂರು ನಾಲ್ಕರಲ್ಲಿ ಮಾರಾಟ ಮಾಡಲು ಶುರು ಮಾಡುತ್ತಾರೆ.

ಆದರೆ ಆ ಕಾಲದಲ್ಲಿ ಈ ಕಂಪನಿ ಮಾತ್ರ ಬ್ಲೇಡ್ ಜೊತೆ ರೆಸಾರ್ ಕೂಡ ತಯಾರು ಮಾಡುತ್ತಿತ್ತು ಹೀಗಾಗಿ ಬ್ಲೇಡ್ ಗಳ ಮೇಲೆ ಪೇಟೆಂಟ್ ರೈಟ್ಸ್ ತಗೋತಾರೆ ಆದರೆ 25 ವರ್ಷಗಳು ಆದ ನಂತರ ಅವಧಿ ಮುಗಿದು ಹೋಗುತ್ತದೆ ಹೀಗಾಗಿ ಬೇರೆ ಕಂಪನಿಗಳು ಆ ಬ್ಲೇಡ್ ತಯಾರು ಮಾಡುವುದಕ್ಕೆ ಶುರು ಮಾಡುತ್ತಾರೆ ಆದರೆ ಈ ೨೫ ವರ್ಷದಲ್ಲಿ ಎಲ್ಲಾ ಜನರು ಇದೆ ಬ್ಲೇಡ್ ಉಪಯೋಗಿಸುತ್ತಿದ್ದರು ಹಾಗಾಗಿ ಎಲ್ಲಾ ಕಂಪನಿಗಳು ಕೂಡ ಇದೇ ರೀತಿಯ ರೇಸರ್ ತಯಾರು ಮಾಡುತ್ತಾರೆ ಇನ್ನು ಇದೆ ರೇಸರ್ ಗಳಿಗೆ ಆಕಾರದಲ್ಲಿರುವ ಬ್ಲೇಡ್ ಗಳು ಮಾತ್ರ ಸೂಟ್ ಆಗುತ್ತಿತ್ತು ಇದೇ ರೀತಿ ಯೋಚನೆ ಮಾಡಿ ಈ ಬರುವ ಬ್ಲೇಡ್ ಗಳಲ್ಲಿ ಅದೇ ಆಕಾರ ಇರುವುದು.

ಇನ್ನು ಸುಲಭವಾಗಿ ಹೇಳಬೇಕು ಎಂದರೆ ಅದೇ ರೀತಿಯ ಆಕಾರವನ್ನು ಹೊಂದಿದರೆ ಜನರು ಹೆಚ್ಚಾಗಿ ಅದೇ ಕಂಪನಿಯ ಬ್ಲೇಡ್ ಎಂದು ತಿಳಿದುಕೊಳ್ಳುತ್ತಾರೆ ಎಂಬ ನಂಬಿಕೆ ಬೇರೆ ಕಂಪನಿಗಳಿಗೆ ಇತ್ತು. ನೋಡಿದರಲ್ಲ ಕೆಲವೊಂದು ಅವಶ್ಯಕತೆ ಇರುವ ಪ್ರಶ್ನೆಗಳ ಹಿಂದೆ ಒಂದು ದೊಡ್ಡ ಕಥೆ ಇರುತ್ತದೆ. ಈ ಮಾಹಿತಿ ನಿಮಗೆ ಇಷ್ಟವಾದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *