ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಎಲ್ಲಾ ವಾಹನ ಸವಾರರಿಗೆ ಸಿಹಿ ಸುದ್ದಿ ಟ್ರಾಫಿಕ್ ನಿಯಮದಲ್ಲಿ ಬದಲಾವಣೆ ಆಗಲಿದೆ ಇನ್ನು ಮುಂದೆ ಯಾರು ಕೂಡ ಫೈನ್ ಕಟ್ಟುವಂತಿಲ್ಲ ಕರ್ನಾಟಕ ರಾಜ್ಯದಾದ್ಯಂತ ಹೊಸ ಟ್ರಾಫಿಕ್ ರೂಲ್ಸ್ ಜಾರಿ ಹಾಗಾದರೆ ಬದಲಾವಣೆ ಆಗಿರುವ ಟ್ರಾಫಿಕ್ ನಿಯಮಗಳು ಏನು ಯಾಕೆ ಫೈನ್ ಕಟ್ಟುವಂತಿಲ್ಲ ಯಾರಿಗೆಲ್ಲ ಈ ಹೊಸ ನಿಯಮ ಅನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ತಿಳಿದುಕೊಳ್ಳೋಣ ಬನ್ನಿ ಇನ್ನು ಮುಂದೆ ಟ್ರಾಫಿಕ್ ರೂಲ್ಸ್ ಚೇಂಜ್ ಆಗಲಿದೆ ಡಿಯಲ್ಲಿ ಇಲ್ಲದೆ ಎಲ್ಲಿಗೆ ಬೇಕಾದರೂ ಕಾರು ಬೈಕು ಸ್ಕೂಟರ್ ಓಡಿಸಬಹುದಂತೆ.

ಎಲ್ಲಾ ಟ್ರಾಫಿಕ್ ಹೊಸ ನಿಯಮ ಕಾರು ಮೋಟರು ಸೈಕಲ್ ಅಥವಾ ಸ್ಕೂಟರ್ ಓಡಿಸಲು ಚಾಲನಾ ಪರವಾನಕ್ಕೆ ಆಗುತ್ತದೆ ಒಬ್ಬ ವ್ಯಕ್ತಿ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲ ಅಂದರೆ ಅವನು ಈ ವಾಹನಗಳನ್ನು ಓಡಿಸುವ ಹಾಗೆ ಇಲ್ಲ ಹಾಗೂ ಚಾಲನೆ ಮಾಡಿರುವುದು ಕಂಡು ಬಂದರೆ ಅವರ ವಿರುದ್ಧ ಕ್ರಮವನ್ನು ಕೈಗೊಳ್ಳಬಹುದು ಒಬ್ಬ ವ್ಯಕ್ತಿಯು ಮೋಟರು ವಾಹನವನ್ನು ಓಡಿಸಲು ಚಾಲನ ಪರವಾನಕೆಯನ್ನು ಹೊಂದಿರಬೇಕು ಆದರೆ ಒಬ್ಬ ವ್ಯಕ್ತಿಯು ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಂಡಿದ್ದರು ಮೋಟಾರ್ ವಾಹ ನವನ್ನು ಚಾಲನೆ ಮಾಡುವಾಗ ಅದನ್ನು ತನ್ನೊಂದಿಗೆ ಮರೆತರೆ ಆ ಪರಿಸ್ಥಿತಿಯಲ್ಲಿ ಪೊಲೀಸರು ಫೈನ್ ಕಟ್ಟಿಸಿಕೊಳ್ಳಬಹುದು.

ಆದರೆ ತಪ್ಪಿಸಿಕೊಳ್ಳಲು ಐಡಿಯಾ ಇದೆ ನೀವೇನಾದರೂ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಂಡಿದ್ದರೆ ನೀವು ಅದನ್ನು ಮನೆಯಲ್ಲಿ ಆರಾಮವಾಗಿ ಇಟ್ಟುಕೊಂಡು ಚಾಲನೆ ಮಾಡಬಹುದು ಅದಕ್ಕಾಗಿ ನೀವು ಈ ಒಂದು ಕೆಲಸವನ್ನು ಮಾಡಬೇಕು ಸರ್ಕಾರವು ಬಹಳ ಹಿಂದೆಯೇ ಮೊಬೈಲ್ ಅಪ್ಲಿಕೇಶನ್ ಪ್ರಾರಂಭಿಸಿದೆ ಈ ಮೊಬೈಲ್ ಅಪ್ಲಿಕೇಶನ್ ನಲ್ಲಿ ಭಾರತದ ಯಾವುದೇ ನಾಗರಿಕರು ತಮ್ಮ ಪ್ರಮುಖ ದಾಖಲಾತಿಗಳನ್ನು ಸಾಫ್ಟ್ ಕಾಪಿ ರೂಪದಲ್ಲಿ ಇರಿಸಿಕೊಳ್ಳಬಹುದು ಈ ಅಪ್ಲಿಕೇಶನ್ ನಲ್ಲಿ ಇರುವ ನಿಮ್ಮ ಡಾಕ್ಯುಮೆಂಟ್ ಕಾಪಿ ಎಲ್ಲಿದೆ ಮಾನ್ಯ ವಾಗಿರುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ ನಿಮ್ಮ ಬಳಿ ಇಟ್ಟುಕೊಳ್ಳಲು ನೀವು ಬಯಸದೆ ಇದ್ದರೆ ನೀವು ಅದರ ಸಾಫ್ಟ್ ಕಾಪಿಯನ್ನು ಲೋಕದಲ್ಲಿ ಇರಿಸಬಹುದು ಮತ್ತು ಡ್ರೈವಿಂಗ್ ಲೈಸೆನ್ಸ್ ನ ಮೂಲ ಪ್ರತಿಯನ್ನು ಮನೆಯಲ್ಲಿಟ್ಟುಕೊಳ್ಳಬಹುದು ಇದರ ನಂತರ ನೀವು ಮೋಟರು ವಾಹನಗಳನ್ನು ಆರಮವಾಗಿ ಓಡಿಸಬಹುದು ಯಾವುದೇ ಟ್ರಾಫಿಕ್ ಪೊಲೀಸರು ನಿಮ್ಮನ್ನು ತಡೆದರೆ ನೀವು ಅವರಿಗೆ ಪರವಾನಕೆಯ ಸಾಫ್ಟ್ ಕಾಪಿಯನ್ನು ತೋರಿಸಬಹುದಂತೆ.

ಉದಾರಣೆಗೆ ಒಂದು ವೇಳೆ ನೀವು ಎಲ್ಲಾದರೂ ಹೊರಟಿದ್ದರೆ ಅಪ್ಪಿ ತಪ್ಪಿ ನಿಮ್ಮನ್ನು ಪೊಲೀಸರು ತಡೆ ಹಿಡಿದರೆ ಮೊದಲಿನಂತೆ ನಮ್ಮಲ್ಲಿ ಇರುವಂತಹ ಎಲ್ಲಾಡಾಕ್ಯುಮೆಂಟ್ಸ್ ಅನ್ನು ಪೊಲೀಸರಿಗೆ ತೋರಿಸಬೇಕಾದ ಅಗತ್ಯವಿಲ್ಲ ಇವೆಲ್ಲವನ್ನು ಕೂಡ ನಾವು ಸಾಫ್ಟ್ ಕಾಪಿ ಮುಖಾಂತರ ಅಪ್ಲಿಕೇಶನ್ ನಲ್ಲಿ ಹಾಕಬೇಕುಇವುಗಳ ಫೋಟೋವನ್ನು ನಾವು ಪೊಲೀಸರಿಗೆ ತೋರಿಸಿದರೆ ನಮ್ಮನ್ನು ಪೊಲೀಸರು ಯಾವುದೇ ಪ್ರಶ್ನೆ ಕೇಳುವ ಹಕ್ಕು ಇರುವುದಿಲ್ಲ.

ಒಂದು ವೇಳೆ ನಿಮ್ಮನ್ನು ಮತ್ತೆ ಕೇಳಿದರೆ ನೀವು ಅವರಿಗೆ ವಾದ ಮಾಡಿ ಈ ಹೊಸದಾಗಿ ಮಾಡಿರುವ ನಿಯಮದ ಬಗ್ಗೆ ಅರಿಯ ಮಾಹಿತಿಯನ್ನು ನೀಡಿ. ಆದರೂ ನೀವು ಸರಕಾರದಿಂದ ಕಾರ್ಯರೂಪಕ್ಕೆ ತಂದಿರುವಂತಹ ಎಲ್ಲಾ ನಿಯಮಗಳನ್ನು ತಪ್ಪದೇ ಪಾಲನೆ ಮಾಡಿ ಇದರಿಂದ ನಿಮ್ಮ ಜೀವ ಉಳಿಯುತ್ತದೆ.

Leave a Reply

Your email address will not be published. Required fields are marked *