ಆಂಜನೇಯನ ಭಕ್ತರು ಯಾರು ಇಲ್ಲ ಯಾರಿಗೆ ಈಗ ಇಷ್ಟ ಇಲ್ಲ ಅಂತ ಕೇಳಿದ್ರೆ ಇಲ್ಲ ಅನ್ನು ಅವರ ಸಂಖ್ಯೆ ಬೆರಳಿ ಎಣಿಕೆ ಮಾತ್ರ ಅದರೂ ಪ್ರತ್ಯಕ್ಷವಾಗಿ ಹನುಮ ಅನ್ನು ಪೂಜಿಸುವುದು ಕಮ್ಮಿ ಶಕ್ತಿ ಶ್ರೇಷ್ಠತೆ ಭಕ್ತಿ ಭಾವ ಪ್ರೀತಿ ಸಹನೆ ಹಾಗೆ ನಿಷ್ಠೆಗೆ ಇದ್ದ ಬ್ರಾಂಡ್ ಅಂಬಾಸಿಡರ್ ಅಂತಾರೆ ಶ್ರೀ ಆಂಜನೇಯನನ್ನು ಅದು ಇಂತಹ ಮಾಹಿತಿಗೆ ನಿಮಗೆಲ್ಲರಿಗೂ ಸ್ವಾಗತ ಪ್ರಿಯ ವೀಕ್ಷಕರೇ ಹಾಗೆ ಬಾಡಿ ಬಿಲ್ಡರ್ಗಳಿಗೂ ಸ್ಫೂರ್ತಿಯಾಗಿರುವ ಮಾರುತಿಗೆ ಈ ನಾಲ್ಕು ರಾಶಿ ಜನ ತುಂಬಾ ಇಷ್ಟವಾಗುತ್ತಾರೆ. ಈ ಮಾಹಿತಿಯ ಕೊನೆಯಲ್ಲಿ ಯಾವ ದಿನ ಹನುಮಂತ ಪೂಜೆ ಪ್ರಾರ್ಥನೆ ಮಾಡಿದರೆ ಬೇಗ ಫಲ ಸಿಗುತ್ತದೆ ಅಂತ ಹೇಳುತ್ತಾ ಇದ್ದೇವೆ.

ಅದರಲ್ಲೂ ಹಣಕಾಸು ಹಾಗೆ ಅದೃಷ್ಟದ ಸಲುವಾಗಿ ನಿಮಗೆ ಹೇಳಿಕೆ ಮಾಡುವುದಾದರೆ ಆ ದಿನ ತುಂಬಾ ಬೆಸ್ಟ್ ಅದನ್ನು ತಿಳಿಯುವುದ ಕುತೂಹಲ ಇಟ್ಟುಕೊಳ್ಳಿ ನಮ್ಮ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆವರೆಗೂ ಮುಂದುವರಿಸಿ ಮತ್ತು ಎಲ್ಲರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಿ ನೋಡಿ ವೀಕ್ಷಕರೇ ಹೆದರಿಕೊಂಡಾಗ ದಿಕ್ಕು ದೂಚದೆ ಪರಿಸ್ಥಿತಿ ಇದ್ದಾಗ ಮಾಟ ಮಂತ್ರ ಹಾಗೂ ಇಚ್ಛಾಶಕ್ತಿಯ ಬೆಳವಣಿಗೆ ಕಾಣಿಸಿದಾಗ ಎಲ್ಲ ಒಂದು ಸಲಹೆ ಹನುಮಾನ್ ಚಾಲೀಸಾ ಓದಬೇಕು ಎಂದು ಹಿರಿಯರು ಹೇಳಿದ್ದಾರೆ ಎಂತಹ ಕೆಟ್ಟ ಶಕ್ತಿ ಇದ್ದರೂ ಕೂಡ ಹನುಮಾನ್ ಚಾಲೀಸಾ ಎದುರು ತಲೆಬಾಗಿಸಲೇಬೇಕು.

ಎಷ್ಟ ಕ್ಕೆಟ್ಟ ಶಕ್ತಿಯಾದರೂ ಕೂಡ ಶ್ರೀ ಹನುಮಾನ್ ಚಾಲೀಸಾ ಹಾಗೂ ಆಂಜನೇಯನನ್ನು ಎದುರಿಸುವಂತಹ ಶಕ್ತಿ ಬಂದಿಲ್ಲ ಈ ಮಾರುತಿ ಸಣ್ಣವನಿದ್ದಾಗ ಸೂರ್ಯನನ್ನು ನೋಡಿ ಕಿತ್ತಳೆ ಹಣ್ಣು ತಿನ್ನುವ ಘಟನೆ ನೀವು ಕೇಳಿರುತ್ತೀರಾ ಆಗ ಸಿಟ್ಟಲ್ಲಿ ಹನುಮನನ್ನು ತೆಗೆದು ಭೂಮಿಗೆ ಬಿಸಾಕುತ್ತಾನೆ ಆವಾಗಿನಿಂದ ಹೆಸರು ಬಂತು ಅನ್ನೋ ಉಲ್ಲೇಖವಿದೆ ಇದು ಯಾಕೆ ಹೇಳಿದೆ ಅಂದರೆ ಇರುವ ಈ ಹನುಮಂತ ಬೇರೆಯವರ ಮನೋವಿಕಾರಗಳನ್ನು ಸರಿಪಡಿಸುವ ಕಲ್ಮಶ ನೆಗೆಟಿವ್ ಗುಣ ತೆಗೆದುಹಾಕುವುದಕ್ಕೆ ಹನುಮಂತನ ಪ್ರಾರ್ಥನೆ ಪರಿಹಾರ ಇಂತಹ ಬಲವಾದ ವಿಶೇಷ ಫಲ ಕೊಡುವುದು ಈ ನಾಲ್ಕು ರಾಶಿಗಳಿಗೆ.

ಅವುಗಳಲ್ಲಿ ಫಸ್ಟ ಅಂದರೆ ಮೇಷ ರಾಶಿ ಮೇಷ ರಾಶಿ ಜನ ಹೇಗೆ ಅವರ ಆಟಿಟ್ಯೂಡ್ ಹೇಗೆ ಇರುತ್ತದೆ ಅಂತ ನೀವು ಎಲ್ಲ ಈಗಾಗಲೇ ನಮ್ಮ ರಾಶಿ ತೆಗೆದುಕೊಳ್ಳಬಹುದು. ಯಾವುದೇ ಸಮಸ್ಯೆ ಬಂದರೂ ಕಷ್ಟ ಕುಂಡಲಿಗಳು ಬದ್ದರು ಬೇಗ ಪರಿಹಾರ ಕಂಡುಕೊಳ್ಳುವ ಮೇಷ ರಾಶಿಯವರಲ್ಲಿ ಇದೆ ಹಾಗೆ ಇವರಿಗೆ ಎಷ್ಟು ಶಕ್ತಿ ಜಾಸ್ತಿ ಇದೆ ಏನಾದರೂ ಮಾಡಬೇಕು ಏನಾದರೂ ಸೋಲಿಸಬೇಕು ಅಂತಾನು ಇಲ್ಲ ಆ ಚಾಲೆಂಜ್ ಅಲ್ಲಿ ಸಾಧಿಸಬೇಕು ಅಂತ ಫಿಕ್ಸ್ ಆದರೆ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಸೋತ ಉದಾಹರಣೆ ಬಹಳ ಕಮ್ಮಿ ಒಳ್ಳೇದಾಗ್ರತೆ ಮನಸ್ಥಿತಿ ಕೆಲಸ ಮಾಡುತ್ತಾರೆ.

ಮತ್ತೆ ಒಳ್ಳೆಯದನ್ನು ಬಯಸುವ ಗುಣ ಇವರದ್ದು ಈ ಎಲ್ಲಾ ಕಾರಣಗಳಿಂದ ಹನುಮಾನನಿಗೆ ಇವರು ತುಂಬಾ ಪ್ರಿಯವಾದರೂ ಅಂತ ಹೇಳಬಹುದು. ಹಾಗೆ ಇನ್ನುಳಿದ ರಾಶಿಗಳನ್ನು ನಾವು ನೋಡುವುದಾದರೆ ಮಕರ ರಾಶಿ ತುಲಾ ರಾಶಿ ಹಾಗು ಸಿಂಹ ರಾಶಿ. ಈ ನಾಲ್ಕು ರಾಶಿಯವರು ತುಂಬಾನೇ ತಮ್ಮಲ್ಲಿ ಯಾವುದೇ ಕಷ್ಟಗಳನ್ನು ಬಂದರೂ ಕೂಡ ಎದುರಿಸುವಂತಹ ಶಕ್ತಿಗಳನ್ನು ಬಳಸಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *