ಎಲ್ಲರಿಗೂ ನಮಸ್ಕಾರ ನಿಮಗೆಲ್ಲರಿಗೂ ಈ ಮಾಹಿತಿಗೆ ಸ್ವಾಗತ. ಮಾಹಿತಿಲ್ಲಿ ಹೇಳುತ್ತಿರುವ ದೇವಸ್ಥಾನ ಪ್ರಸಿದ್ಧ ಆಗಿರುವುದು ಮನುಷ್ಯನ ದೇಹದಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸುತ್ತಾ ಇರುವುದಕ್ಕೆ ಪ್ರಪಂಚದ ದೊಡ್ಡ ದೊಡ್ಡ ವೈದ್ಯರು ಕೂಡ ಈ ದೇವಸ್ಥಾನದ ಕೆ ಭೇಟಿಕೊಟ್ಟು ದೇವರ ದರ್ಶನ ಮಾಡುತ್ತಾರೆ ಪ್ರತಿನಿತ್ಯ ಐದರಿಂದ ಹತ್ತು ಸಾವಿರಕ್ಕೂ ಅಧಿಕ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ ಬೆನ್ನು ನೋವು ಸೊಂಟ ನೋವು ಮಂಡಿ ನೋವು ಕ್ಯಾನ್ಸರ್ ಕಾಯಿಲೆ ವೈದ್ಯರಿಂದ ಸರಿಪಡಿಸಲಾಗದಂತಹ ರೋಗಗಳು ಈ ದೇವಸ್ಥಾನದಲ್ಲಿ ನೆಲೆಸಿರುವ ಶಿವಲಿಂಗವು ಗುಣಪಡಿಸುತ್ತದೆ.

ವೀಕ್ಷಕರೆ 2018 ರಲ್ಲಿ ನಡೆದ ವೈದ್ಯಕೀಯ ಘಟನೆ ಬಗ್ಗೆ ಹೇಳುತ್ತೇನೆ ಕೇಳಿ ಭಾರತ ದೇಶದ ಪ್ರಸಿದ್ಧ ಹೃದಯ ತಜ್ಞರಾಗಿದ್ದ ಡಾಕ್ಟರ್ ಪ್ರಕಾಶ್ ಮರ್ಮಕ್ಕೆ ಅವರ ರೋಗಿ ತಪಾಸಣೆಗೆ ಬರುತ್ತಾರೆ ನಿನಗೆ ಹಾರ್ಟ್ ಕ್ಯಾನ್ಸರ್ ಇದೆ ಅಂದರೆ ಹೃದಯ ಕ್ಯಾನ್ಸರ್ ಇದೆ ನೀನು ಸ್ವಲ್ಪ ಏನೆ ಟ್ರೀಟ್ಮೆಂಟ್ ಕೊಟ್ಟರು ನೀನು ಬದುಕುವುದಿಲ್ಲ ಎಂದು ರೋಗಿಗೆ ಡಾಕ್ಟರ್ ಹೇಳುತ್ತಾರೆ ಅದಕ್ಕೆ ರೋಗಿ ಹೇಳುತ್ತಾನೆ ನಾನು ಬದುಕಬೇಕು ನಿಮ್ಮ ಕೈಯಲ್ಲಿ ಬದುಕಿಸಲು ಸಾಧ್ಯವಾದರೆ ಬದುಕಿಸಿ ಇಲ್ಲವೆಂದರೆ ವೈದ್ಯನಾಥ ದೇವಸ್ಥಾನಕ್ಕೆ ಹೋಗುತ್ತೇನೆ ವೈದ್ಯನಾಥ ದೇವಸ್ಥಾನಕ್ಕೆ ಹೋದರೆ ಗುಣಮುಖವಾಗುತ್ತದೆ ಎಂದು ಕೇಳಿ ಪಟ್ಟಿದ್ದೇನೆ.

ರೋಗಿಯ ಮಾತನ್ನು ಕೇಳಿ ಡಾಕ್ಟರ್ ಪ್ರಕಾಶ ಅವರು ನಗುತ್ತಾ ಹೇಳುತ್ತಾರೆ ಈಗಿನ ಕಾಲದಲ್ಲೂ ಈ ಮೂಡನಂಬಿಕೆ ನೀವು ನಂಬುತ್ತಿರಲ್ಲ ನಿಮ್ಮಂತಹ ಮೂಡಿ ನಂಬಿಕೆ ಜನ ನಾನು ಏನು ಹೇಳುವುದಕ್ಕೆ ಆಗುವುದಿಲ್ಲ ನಿಮಗೆ ಹೇಗೆ ಇಷ್ಟ ಆಗುತ್ತೆ ಹಾಗೆ ಮಾಡಿ ಅಂತ ಹೇಳುತ್ತಾರೆ ದೇವಸ್ಥಾನದಲ್ಲಿ ಎಲ್ಲ ರೀತಿಯ ಸೇವೆ ಮಾಡುತ್ತಾನೆ ವೀಕ್ಷಕರೆ ಕೇವಲ 36 ದಿನದಲ್ಲಿ ಹೃದಯಕ್ಕೆ ಆನ್ಸರ್ ಕಾಯಿಲೆ ಸಂಪೂರ್ಣವಾಗಿ ಗುಣಮುಖವಾಗುತ್ತದೆ.

ಡಾ. ಪ್ರಕಾಶ ಅವರು ಹೇಳಿದ ಮಾತು ಒಂದೇ ಸಾವನ್ನು ಮುಂದೆ ಹಾಕುವ ಶಕ್ತಿ ಇರುವುದು ವೈದ್ಯನಾಥ ಶಿವಲಿಂಗಕ್ಕೆ ಮಾತ್ರ ಈ ದೇವಸ್ಥಾನದಲ್ಲಿ ಯಾವ ಮೂಡನಂಬಿಕೆಯೂ ಇಲ್ಲ ಇಲ್ಲಿ ಇರುವುದು ಕೇವಲ ಶಿವ ಪರಮಾತ್ಮನ ಶಕ್ತಿ ಮಾತ್ರ ವೀಕ್ಷಕರೆ ಈ ದೇವಸ್ಥಾನದ ವಿಳಾಸ ನಿಮ್ಮ ಸ್ಕ್ರೀನ್ ಮೇಲೆ ಇದೆ ಜಾರ್ಖಂಡ್ ರಾಜ್ಯದ ಡಿಯೋಗ ಹಳ್ಳಿಯಲ್ಲಿ ಇರುವ ಬಾಬಾ ಬೈದ್ಯನಾಥ್ ದೇವಸ್ಥಾನ ಬೆಂಗಳೂರಿನಿಂದ ನೇರವಾಗಿ ಕಿಲೋಮೀಟರ್ ಪ್ರಯಾಣ ಮಾಡಿದರೆ ವೈದ್ಯನಾಥ ದೇವಸ್ಥಾನ ಕಂಡುಬರುತ್ತದೆ ಪ್ರತಿ ಶನಿವಾರ ಭಾನುವಾರದಂದು ಬೆಂಗಳೂರಿನಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ.

ನೀವು ಕೂಡ ನಿಮ್ಮ ಕುಟುಂಬದ ಸಮೇತ ಒಮ್ಮೆ ಈ ದೇವಸ್ಥಾನಕ್ಕೆ ಭೇಟಿಯನ್ನು ಕೊಡಲೇಬೇಕು ಶಿವಲಿಂಗವನ್ನು ಮುಟ್ಟಿದರೆ ಸಾಕು ಬೆನ್ನು ಸೊಂಟ ನೋವು ಮೂಳೆಗಳ ಸಮಸ್ಯೆ ಏಳು ದಿನದಲ್ಲಿ ಗುಣಮುಖ ಆಗುತ್ತದೆ. ಹಾಗೆ ಯಾವುದೇ ಸಮಸ್ಯೆಗಳು ಇದ್ದರೂ ಕೂಡ ಆ ದೇವರ ಮೇಲೆ ಸಂಪೂರ್ಣವಾದ ಭಾರವನ್ನು ಹಾಕಿಕೊಂಡು ನೀವು ಬಳಲುತ್ತಿರುವ ಸಮಸ್ಯೆಯಿಂದ ಎಲ್ಲವನ್ನು ಕೂಡ ಮುಕ್ತಗೊಳಿಸಬಹುದು.

Leave a Reply

Your email address will not be published. Required fields are marked *