ಎಲ್ಲರಿಗೂ ಸ್ವಾಗತ. ವೀಕ್ಷಕರೆ ಇವತ್ತು ನಾನು ಹೇಳುತ್ತಿರುವ ಶಿವಲಿಂಗದ ದೇವಸ್ಥಾನ ಪ್ರಪಂಚದಲ್ಲಿ ಅತಿ ಎತ್ತರದಲ್ಲಿರುವ ಶಿವಲಿಂಗ ವೀಕ್ಷಕರೇ ಈ ಶಿವಲಿಂಗದ ದೇವಸ್ಥಾನ ಬರೋಬ್ಬರಿ 10 ಅಡಿಗಳಷ್ಟು ವಾದಿತು ತಂತ್ರಜ್ಞಾನವನ್ನು ಬಳಸಿಕೊಂಡು ಬಾಲ್ಯದ ಶಿವಲಿಂಗದ ದೇವಸ್ಥಾನವನ್ನು ಸರಿಪಡಿಸುತ್ತಾನೆ ಆದರೆ ವೀಕ್ಷಕರೆ ಮತ್ತೆ ಈ ಕಳೆದ ಮೂರು ದಿನಗಳಿಂದ ಮತ್ತೆ ವಾಲುವಿಕೆ ಆರಂಭವಾಗಿದೆ ವೀಕ್ಷಕರೆ ನೀವು ಗೂಗಲ್ ಗೆ ಹೋಗಿ ದೇವಸ್ಥಾನ ಎಂದು ಟೈಪ್ ಮಾಡಿದರೆ ನಾನು ಇಲ್ಲಿ ಹೇಳುತ್ತಿರುವ ಎಲ್ಲಾ ಮಾಹಿತಿಯು ಸಿಗುತ್ತದೆ.

ಸದ್ಯಕ್ಕೆ ಎರಡು ದಿನಗಳಿಂದ ಜಾಲತಾಣದಲ್ಲಿ ವೈರಲ್ ಆಗಿರುವ ಈ ದೇವಸ್ಥಾನ ಉತ್ತರ ಖಂಡದಲ್ಲಿ ರುದ್ರ ಪಯಣ ಎಂಬ ಬೆಟ್ಟದಲ್ಲಿ ನೆಲೆಸಿರುವ ದೇವಸ್ಥಾನ ವೀಕ್ಷಕರೆ ತುಂಗಾನತ ದೇವಸ್ಥಾನ ಪ್ರಪಂಚದಲ್ಲಿ ಅತ್ಯಂತ ಪ್ರಸಿದ್ಧ ದೇವಸ್ಥಾನ ವನ್ನು ನಿರ್ಮಾಣ ಮಾಡಿದೆ ಈ ದೇವಸ್ಥಾನಕ್ಕೆ ನಡೆದುಕೊಂಡು ಹೋಗುವುದೇ ಕಷ್ಟ ಹೀಗಿರುವಾಗ ಎಷ್ಟು ಅಡಿ ಎತ್ತರದ ಬೆಟ್ಟದ ಮೇಲೆ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ ಎಂದರೆ ಶಿವ ಪರಮಾತ್ಮನು ಶಕ್ತಿ ಎಷ್ಟಿದೆ ಎಂದು ಗೊತ್ತಾಗುತ್ತದೆ ವರ್ಷದ 12 ತಿಂಗಳು 24 ತಾಸು ಈ ದೇವಸ್ಥಾನಕ್ಕೆ ಮಂಜು ಬೀಳುತ್ತಾ ಇರುತ್ತದೆ ಬೇರೆ ಎಲ್ಲ ಶಿವಲಿಂಗಕ್ಕೆ ಹೋಲಿಸಿದರೆ ತುಂಗನಾಥ ದೇವಸ್ಥಾನದಲ್ಲಿ ನೆಲೆಸಿರುವ ಶಿವಲಿಂಗ ಅತ್ಯಂತ ಶ್ರೇಷ್ಠ ಶಕ್ತಿಶಾಲಿ ಶಿವಲಿಂಗ ಎಂದು ಪರಿಗಣಿಸಲಾಗಿದೆ.

ಬಳಸಿಕೊಂಡು ಈ ವಾಲುತ್ತಿದ್ದ ದೇವಸ್ಥಾನವನ್ನು ಸರಿಪಡಿಸಲಾಗಿದ್ದು ಆದರೆ ಮತ್ತೆ ಈ ಸಮಸ್ಯೆ ಪ್ರಾರಂಭವಾಗಿದೆ ಕಳೆದ 24 ಗಂಟೆಗಳಲ್ಲಿ 10 ಡಿಗ್ರಿ ದೇವಸ್ಥಾನ ಬಲಭಾಗಕ್ಕೆ ವಾಲಿದೆ 2012ರಲ್ಲಿ ಈ ದೇವಸ್ಥಾನ ದುರಸ್ತಿ ಕಾರ್ಯ ಮಾಡಲಾಗಿತ್ತು ಅಂದು ಈ ದೇವಸ್ಥಾನ 10 ಅಡಿವಾಲಿತ್ತು ಎಂದು ಹೇಳಲಾಗಿದೆ ಅಂದು ಈ ದೇವಸ್ಥಾನ ದುರಸ್ತಿ ಮಾಡುವುದಕ್ಕೆ ಹತ್ತು ತಿಂಗಳು ಸಮಯ ಹಿಡಿದಿತ್ತು ಆದರೆ ಈ ಸಮಸ್ಯೆ ಮತ್ತೆ ಪ್ರಾರಂಭವಾಗಿದೆ ಇದ್ದಕ್ಕಿದ್ದ ಹಾಗೆ ಕಳೆದ ಎರಡು ದಿನಗಳಲ್ಲಿ ಈ ದೇವಸ್ಥಾನ 10 ಡಿಗ್ರಿ ಬಲಭಾಗಕ್ಕೆ ವಾಲಿದೆ ಈ ದೇವಸ್ಥಾನಕ್ಕೆ ಬಂದು ಸರ್ವೆ ಮಾಡಿಕೊಂಡು ಹೋಗಿದ್ದಾರೆ.

ಈ ದೇವಸ್ಥಾನ ಮತ್ತೆ ಸೈಡ್ ಪಡಿಸುವುದು ದೊಡ್ಡ ಸವಾಲಿನ ಕೆಲಸವಾಗಿದೆ ಈ ತುಂಗಾ ದೇವಸ್ಥಾನ ಬದ್ರಿಕೆ ಕಮ್ಯುನಿಟಿಗೆ ಸೇರಿದೆ ಬದ್ರಿ ಕೇದಾರ ಟ್ರಸ್ಟಿನ ಅಧ್ಯಕ್ಷ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತೊಂದು ಅಚ್ಚರಿ ಸಂಗತಿ ಏನೆಂದರೆ 2018 ಬಂದು 2 km ಬೆಟ್ಟ ಹತ್ತಬೇಕು ನಂತರ ತುಂಗನಾಥ ದೇವಸ್ಥಾನ ಸಿಗುತ್ತದೆ ಸಂಪೂರ್ಣವಾಗಿ ಒಂದೇ ಕಲ್ಲಿನಲ್ಲಿ ತುಂಗನಾಥ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ ತುಂಗನಾಥ ದೇವಸ್ಥಾನಕ್ಕೆ ಹೋದರೆ ನೇರವಾಗಿ ಹಿಮಾಲಯವೇ ಕಂಡುಬರುತ್ತದೆ. ಹೀಗೆ ಮಾಡಿರುವಂತಹ ಪ್ರತಿ ದುರಸ್ತಿ ಕಾರ್ಯದಲ್ಲೂ ಕೂಡ ಯಾವುದೇ ಒಂದು ಸಹ ಲೋಪ ಕಂಡುಬಂದಿಲ್ಲ ಆದರೂ ಕೂಡ 10° ಗೆ ಈ ದೇವಸ್ಥಾನ ತಿರುಗಿ ನಿಂತಿದೆ ಹೀಗಾಗಿ ಇದರ ಬಗ್ಗೆ ಇನ್ನು ಮುಂದೆ ಯಾವ ವಿಷಯ ಹೊರಗೆ ಬರುತ್ತಿದೆ ಎಂಬುದನ್ನು ಕಾದು ನೋಡಬೇಕಿದೆ

Leave a Reply

Your email address will not be published. Required fields are marked *