ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಭಕ್ತಾದಿಗಳಿರುವ ದೇವರು ಅದು ಆಂಜನೇಯ ಸ್ವಾಮಿ ಯಾವುದೇ ಕೆಲಸ ಮಾಡಬೇಕು ಅಂದರೆ ಮೊದಲಿಗೆ ನೆನಪಾಗುವುದು ಹನುಮಂತ ದೇವರು ಒಂದು ಸರ್ವೆ ಹೇಳಿರುವ ಪ್ರಕಾರ ನಮ್ಮ ಭಾರತ ದೇಶದಲ್ಲಿ ಬೆಳಗಿನ ಜಾವ ಅತಿ ಹೆಚ್ಚು ಭಕ್ತರು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿಕೊಡುತ್ತಾರೆ ಅಷ್ಟೇ ಅಲ್ಲದೆ ಹಿಮಾಲಯ ತಪ್ಪಲಿನಲ್ಲಿ ನಿಜವಾದ ಆಂಜನೇಯ ಸ್ವಾಮಿ ಕಂಡುಹಿಡಿವ ವಿಚಾರಣೆ ನಮ್ಮ ಕಣ್ಣು ಮುಂದೆ ಬರುತ್ತಾ ಇದೆ ಆಂಜನೇಯ ಸ್ವಾಮಿಗೆ ಬೇಡಿಕೊಂಡರೆ ಆಗದಿರುವ ಕೆಲಸ ಬೇರೆ ಏನೂ ಇಲ್ಲ ಆದರೆ ಈ ಪ್ರದೇಶ ಜನರು ಆಂಜನೇಯ ಸ್ವಾಮಿಯನ್ನು ಕಂಡರೆ ದ್ವೇಷಿಸುತ್ತಾರೆ ಹನುಮಂತ ಫೋಟೋ ಕಂಡರೆ ಸುಟ್ಟು ಹಾಕುತ್ತಾರೆ ಹನುಮಂತ ದೇವರು ಈ ಹಳ್ಳಿ ಜನರಿಗೆ ವಿಲನ್ ಆಗಿದ್ದಾರೆ.

ಈ ಹಳ್ಳಿಯಲ್ಲಿರುವ 80,000 ಸದಸ್ಯರು ಆಂಜನೇಯ ಸ್ವಾಮಿಗೆ ಉರಿದು ಬೀಳುತ್ತಾರೆ ಯಾವುದು ಹಳ್ಳಿ ಅಂತ ಯೋಚನೆ ಮಾಡುತ್ತಿದ್ದೀರಾ ಮಹಾರಾಷ್ಟ್ರ ರಾಜ್ಯದ ಅಹಮದ್ಬಾದ್ ನಗರದಿಂದ 24 ಕಿಲೋಮೀಟರ್ ಪ್ರಯಾಣ ಮಾಡಿದ್ದಾರೆ ದೈತ್ಯ ಎಂಬದು ಸಿಗುತ್ತದೆ ಇದೆ ಹಳ್ಳಿಯಲ್ಲಿ ಇದ್ದಾರೆ ಹನುಮಂತ ದೇವರನ್ನು ದ್ವೇಷಿಸುವ ಜನಗಳು ಈ ಹಳ್ಳಿಯಲ್ಲಿರುವ ಸದಸ್ಯರು ಯಾರಾದರೂ ಹನುಮಂತ ದೇವರಿಗೆ ಪೂಜೆ ಮಾಡಿದಾಗ ಈ ಫೋಟೋ ಇಟ್ಟುಕೊಂಡು ಆಗಲಿ ಹನುಮಂತನ ದೇವರ ಜಪ ಮಾಡುವುದು ಕಂಡರೆ ಅಂಥವರನ್ನು ಊರಿನಿಂದ ಬಹಿಷ್ಕರಿಸಲಾಗುತ್ತದೆ ಈ ಹಳ್ಳಿಯಲ್ಲಿ ಪೂಜೆ ಮಾಡುವ ಏಕೈಕ ದೇವರು ಎಂದರೆ ಅದು ನಿಮ್ಮ ದೈತೆ ಎಂಬ ಹೆಸರಿನ ದೇವರು ರಾಮಾಯಣ ಕಾಲದಲ್ಲಿ ಹಲವು ದಿನಗಳ ಮಟ್ಟಿಗೆ ಭೂಮಿಯನ್ನು ಮಾಡಿಕೊಂಡಿದ್ದ.

ಅತಿ ಶಕ್ತಿಶಾಲಿ ದೊಡ್ಡ ರಾಕ್ಷಸ ರಾಕ್ಷಸಗಳ ರಾಜನಾಗಿ ಕೂಡ ನಿಮ್ಮ ದೈತ್ಯ ಪಟ್ಟಾಭಿಷೇಕ ಮಾಡಿಕೊಳ್ಳುತ್ತಾನೆ ನಿಮ್ಮ ದೈತ್ಯ ರಾಷ್ಟ್ರ ಶಕ್ತಿಶಾಲಿ. ಅಪ್ಪಟ ಭಕ್ತ ಹನುಮಂತ ದೇವರು ರಾಮ ದೇವರನ್ನು ತೋರಿಸಿದರೆ ಉಸಿರಾಡುವ ಗಾಳಿಯಲ್ಲಿ ರಾಮ ದೇವರನ್ನು ತೋರಿಸುತ್ತಾನೆ. ರಾಮದೇವರು ಸೀತಾ ಮಾತೆ ಲಕ್ಷ್ಮಣ ಆಂಜನೇಯ ಸ್ವಾಮಿ ಈ ಪ್ರದೇಶಕ್ಕೆ ಬಂದಾಗ ನಿಮ್ಮ ದೈತ್ಯ ರಾಕ್ಷಸನನ್ನು ಭೇಟಿ ಮಾಡುತ್ತಾರೆ ನಿಮ್ಮ ದೈತ್ಯ ನೂರ ಒಂದು ದಿನಗಳ ರಾಮದೇವರ ಸೇವೆ ಮಾಡಿ ಪುಣ್ಯ ಕಟ್ಟಿಕೊಳ್ಳುತ್ತಾನೆ ನಿಮ್ಮ ದೈತ್ಯರಾಮ ಕೇಳುತ್ತಾನೆ ನಿನ್ನ ಹನುಮಂತನ ಸ್ಥಾನ ನನಗೆ ಬೇಕು ಹನುಮಂತ ದೇವರು ನಿಮಗೆಷ್ಟು ಸೇವೆ ಮಾಡುತ್ತಾನೋ ಅದಕ್ಕಿಂತ ಹೆಚ್ಚು ನಾನು ಮಾಡುತ್ತೇನೆ ಎಂದು ಹೇಳುತ್ತಾನೆ ಹಾಗಾಗಿ ರಾಮದೇವರು ನಿಮ್ಮ ದೈತ್ಯ ರಾಕ್ಷಸನಿಗೆ ಹೇಳುತ್ತಾರೆ.

ಹನುಮಂತ ನಮ್ಮ ಜೊತೆ ಇದ್ದಾನೆ ಅವರನ್ನು ಕೇಳಿ ಅವರು ಹೇಗೆ ಹೇಳುತ್ತಾರೆ ಹಾಗೆ ನಿಮ್ಮ ಪ್ರಶ್ನೆಗೆ ಆಂಜನೇಯನ ಬಳಿ ಇದೆ ರಾಕ್ಷಸ ಆಂಜನೇಯ ಬಳಿ ಕೇಳಿಕೊಳ್ಳುತ್ತಾನೆ ನಿನ್ನ ಸ್ಥಾನವನ್ನು ನನಗೆ ಬಿಟ್ಟುಕೊಡುತ್ತೇನೆ ಅಂತ ಅದಕ್ಕೆ ಆಂಜನೇಯ ಸ್ವಾಮಿ ಪಂಡಿತರಾಮ ದೇವರ ಸೇವೆ ಮಾಡುವುದಕ್ಕೆ ಯಾರ ಅಪ್ಪಣೆಯು ಬೇಕಿಲ್ಲ ನೀವು ನಮ್ಮ ಜೊತೆ ಸೇರು ನೀನು ನಿನ್ನ ಸೇವೆ ಮಾಡು ಅಂತ ಹೇಳುತ್ತಾನೆ ‌ ಅದಕ್ಕೆ ನಿಮ್ಮ ದೈತ್ಯ ರಾಕ್ಷಸ ನನಗೆ ನಿನ್ನ ಸ್ಥಾನ ಬೇಕು ರಾಮನ ಬಂಟ ಹನುಮಂತ ಆಗಬಾರದು ರಾಮನ ಬಂಡ ನಿಮ್ಮ ದೈತ್ಯ ಆಗಬೇಕು ಎಂದು ಹೇಳುತ್ತಾನೆ. ಅದಕ್ಕೆ ವಿಷಯಕ್ಕಾಗಿ ಇಬ್ಬರ ನಡುವೆ ಯುದ್ಧವಾಗುತ್ತದೆ ಆದರೆ ನಿಮ್ಮ ದೈತ್ಯ ರಾಕ್ಷಸ ಸೋಲುತ್ತಾನೆ. ಇದೇ ಕಾರಣಕ್ಕಾಗಿ ಈ ಊರಿಗೆ ಯಾವುದೇ ಕಾರಣಕ್ಕೂ ಆಂಜನೇಯ ಪೂಜಿಸಬಾರದು ಎಂಬ ಶಾಪವನ್ನು ಕೊಡುತ್ತಾನೆ

Leave a Reply

Your email address will not be published. Required fields are marked *