ರೆಡ್ಡಿ ಸಹಕಾರ ಬ್ಯಾಂಕ್ ನಿಯಮದಿಂದ ನೇಮಕಾತಿ ನಡೆಯುತ್ತಿದೆ. ಹಾಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಧಾರವಾಡದಲ್ಲಿ ನೇಮಕಾತಿ ಮಾಡಿಕೊಡಲಾಗುತ್ತದೆ ಇನ್ನು ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿ ಕೂಡ ನೀವು ಅರ್ಜಿಯನ್ನು ಸಲ್ಲಿಸಬಹುದು ಕಿರಿಯ ಸಹಾಯಕ ಮತ್ತು ಸೇವಕ ಮತ್ತು ಜವಾನ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ 24 ಹುದ್ದೆಗಳು ಹಾಗೂ ಸೇವಕ 10 ಹುದ್ದೆಗಳು ಇದ್ದಾವೆ ಹಾಗೆ ಕಿರಿಯ ಸಹಾಯಕ 17300 ‌‌. ಸ್ಯಾಲರಿ ಇದೆ ಸೇವಕ 12,000 ದಿಂದ 14 ಸಾವಿರ ಸ್ಯಾಲರಿ ಆಗಿರುತ್ತದೆ. ಇನ್ನು ಎಸ್ ಎಸ್ ಎಲ್ ಸಿ ಪಿಯುಸಿ ಮತ್ತು ಡಿಗ್ರಿ ಆದಂತಹ ಬೋತ್ ಮೇಲ್ ಫೀಮಿಲರ್ಜಿ ಸಲ್ಲಿಸಬಹುದಾಗಿರುತ್ತದೆ.

ಜವಾನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಸೇವಾಕ ತಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವರು ಎಸ್ ಎಸ್ ಎಲ್ ಸಿ ಮತ್ತು ಬರಿಯಲು ಬರಬೇಕು ಕಿರಿಯ ಸಹಾಯಕ ಅರ್ಜಿಗಳಿಗೆ ಕಿರಿಯ ಸಹಾಯಕ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವರು ಪದವಿಯತ ಡಿಪ್ಲೋಮೋ ಮಾಡಿದರು ನೀವು ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ ಇನ್ನು ಲಿಖಿತ ಪರೀಕ್ಷೆ ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಲಿಖಿತ ಪರೀಕ್ಷೆ ಇರುತ್ತದೆ ಕನ್ನಡ ಭಾಷೆ 50 ಅಂಕಗಳು ಸಾಮಾನ್ಯ 25 ಅಂಕಗಳು ಜ್ಞಾನ 25 ಅಂಕಗಳು ಸಹಕಾರಿ ವಿಷಯ ಇವತ್ತು ಅಂಕಗಳು ಇದ್ದಾವೆ ಹಾಗೆ ಭಾರತ ಸಂವಿಧಾನ 25 ಅಂಕಗಳು ಇದ್ದರೆ ಭಾರತದ ಸಂವಿಧಾನ ಮತ್ತು ಸಮಾಜದ ಯುವಕ್ತವಾದ ಚಟುವಟಿಕೆಗಳು.

ಮತ್ತು 25 ಅಂಕಗಳು ಇದ್ದಾವೆ 800 ಅಂಕಗಳಿಗೆ ಇದು ಒಂದು ಎಕ್ಸಾಮ್ ಇರುತ್ತದೆ 800 ಅಂಕಗಳ ಎಕ್ಸಾಮ್ ಇರುತ್ತದೆ ಆನಂತರ ಈ ರೀತಿ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅರ್ಹತಾ ಪಟ್ಟಿ ತಯಾರಿಸಿ ಅಭ್ಯರ್ಥಿಯನ್ನು ಒಂದು ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನದಲ್ಲಿ ಕರೆಯಲಾಗುತ್ತದೆ ಅಂತ ಹೇಳಿದ್ದಾರೆ ಇದು ಕಿರಿಯ ಸಹಾಯಕರಿಗೆ ಮಾತ್ರ ಇರುತ್ತದೆ ಎಸ್ ಎಸ್ ಎಲ್ ಸಿ ಅಭ್ಯರ್ಥಿಗಳಿಗೆ ಜವನ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೇವಲ ಒಂದು ನಿಮಗೆ ಸಂದರ್ಶನ ಮಾತ್ರ ಇರುತ್ತದೆ ಕೇವಲ ಸಂದರ್ಶನ ಇರುತ್ತದೆ ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಹಾಗೆ ಪ್ರಾರಂಭ ದಿನಾಂಕ ಶುರುವಾಗಿದೆ 23 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವಾಗಿರುತ್ತದೆ ಈ ಕೊನೆಯ ದಿನಾಂಕದ ಒಳಗಾಗಿ ನೀವು ಅರ್ಜಿಯನ್ನು ಸಲ್ಲಿಸಬಹುದು ಹಾಗೆ ರೆಡ್ಡಿ ಸಹಕಾರಿ ಬ್ಯಾಂಕ್ ನಿಯಮಿತದಿಂದ ನೇಮಕಾತಿ ನಡೆಯುತ್ತಿದೆ.

ಒಟ್ಟು ಹುದ್ದೆಗಳ ಹೆಸರು ಮೀರಿದ ಹುದ್ದೆಗಳು ಆಗಿರುತ್ತವೆ, ಒಟ್ಟು ಹುದ್ದೆಗಳು 34 ಹುದ್ದೆಗಳಿಗೆ ನೇಮಕಾತಿ ಇರುತ್ತದೆ ಆನ್ಲೈನ್ ಮೂಲಕ ವೆಬ್ಸೈಟ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು ಹಿರಿಯ ಸಹಾಯಕ 24 ಹುದ್ದೆಗಳು ಇದ್ದರೆ ಸರ್ವೆಂಟ್ ಮತ್ತು ಪಿ ಯು 10 ಹುದ್ದೆಗಳು ಇದ್ದಾವೆ ಹಾಗೆ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಇನ್ನು ವಯೋಮಿತಿ ನೋಡುವುದಾದರೆ 18ರಿಂದ 35 ವರ್ಷದ ಒಳಗಿನವರು ಸಲ್ಲಿಸಬಹುದು ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಇದು ವರ್ಷ ವಯೋಮಿತಿ ಸಡಿಲಿಕೆ ಇದೆ. https://virtualofficeerp.com/raddibank2023/instruction

Leave a Reply

Your email address will not be published. Required fields are marked *