ಮೇಷ- ‘ಹವಳ’ 3ಅಥವಾ6 ಕ್ಯರೆಟ್, ಬಂಗಾರದಲ್ಲಿ ಅನಾಮಿಕ 4ನೇ ಬೆರಳು ಮಿತ್ರ ರತ್ನಗಳು- ಮುತ್ತು, ಮಾಣಿಕ್ಯ. ಶತ್ರು ರತ್ನಗಳು- ಪಚ್ಚೆ,ವಜ್ರ, ನೀಲ.

ವೃಷಭ- ವಜ್ರ’ 10ರಿಂದ60 ಸೆಂಟ್ಸ್, ಬೆಳ್ಳಿಯಲ್ಲಿ ಅನಾಮಿಕ 4ನೇ ಬೆರಳು ಮಿತ್ರ ರತ್ನಗಳು-ಪಚ್ಚೆ ,ನೀಲ, ವೈಡೂರ್ಯ ಶತ್ರು ರತ್ನಗಳು-ಮಾಣಿಕ್ಯ,ಮುತ್ತು,ಹವಲ.

ಮಿಥುನ- ‘ಪಚ್ಚೆ’ 3ಅಥವಾ4 ಕ್ಯರೆಟ್, ಬಂಗಾರದಲ್ಲಿ ಕಿರುಬೆರಳು ಮಿತ್ರ ರತ್ನಗಳು-ನೀಲ, ವಜ್ರ, ಮಾಣಿಕ್ಯ , ವೈಡೂರ್ಯ ಶತ್ರು ರತ್ನಗಳು-ಹವಲ, ಮುತ್ತು‌

ಕಟಕ- ‘ಮುತ್ತು’ 3ಕ್ಯಾರೆಟ್ ಬಂಗಾರ ಅಥವ ಬೆಳ್ಳಿಯಲ್ಲಿ ಅನಾಮಿಕ4ನೇ ಬೆರಳು ಮಿತ್ರ ರತ್ನಗಳು-ಮಾಣಿಕ್ಯ, ಪುಷ್ಪರಾಗ ಶತ್ರು ರತ್ನಗಳು- ವಜ್ರ, ನೀಲ, ಗೋಮೇಧ.

ಸಿಂಹ- ಮಾಣಿಕ್ಯ’ 3ಕ್ಯಾರೆಟ್ ಬಂಗಾರಗಲ್ಲಿ ಅನಾಮಿಕ4ನೇ ಬೆರಳು ಮಿತ್ರ ರತ್ನಗಳು- ಮುತ್ತು,ಹವಳ,ಪುಷ್ಪರಾಗ ಶತ್ರು ರತ್ನಗಳು-ವಜ್ರ, ನೀಲ, ಗೋಮೇಧ.

ಕನ್ಯಾ- ‘ಪಚ್ಚೆ’ 3ಅಥವಾ4 ಕ್ಯರೆಟ್, ಬಂಗಾರದಲ್ಲಿ ಕಿರುಬೆರಳು ಮಿತ್ರ ರತ್ನಗಳು-ನೀಲ, ವಜ್ರ, ಮಾಣಿಕ್ಯ , ವೈಡೂರ್ಯ ಶತ್ರು ರತ್ನಗಳು-ಹವಲ, ಮುತ್ತು‌

ತುಲಾ- ‘ವಜ್ರ’ 10ರಿಂದ60 ಸೆಂಟ್ಸ್, ಬೆಳ್ಳಿಯಲ್ಲಿ ಅನಾಮಿಕ 4ನೇ ಬೆರಳು ಮಿತ್ರ ರತ್ನಗಳು-ಪಚ್ಚೆ ,ನೀಲ, ವೈಡೂರ್ಯ ಶತ್ರು ರತ್ನಗಳು-ಮಾಣಿಕ್ಯ,ಮುತ್ತು,ಹವಲ.

ವೃಶ್ಚಿಕ- ‘ಹವಳ’ 3ಅಥವಾ6 ಕ್ಯರೆಟ್, ಬಂಗಾರದಲ್ಲಿ ಅನಾಮಿಕ 4ನೇ ಬೆರಳು ಮಿತ್ರ ರತ್ನಗಳು- ಮುತ್ತು, ಮಾಣಿಕ್ಯ. ಶತ್ರು ರತ್ನಗಳು- ಪಚ್ಚೆ,ವಜ್ರ, ನೀಲ.

ಧನಸ್ಸು: ಪುಷ್ಯರಾಗ’ 3ಅಥವಾ6 ಕ್ಯರೆಟ್ ಬೆಳ್ಳಿ ಬಂಗಾರದಲ್ಲಿ ತೋರುಬೆರಳು ಮಿತ್ರ ರತ್ನಗಳು- ಹವಳ, ಮಾಣಿಕ್ಯ,ಮುತ್ತು ಶತ್ರು ರತ್ನಗಳು-ಪಚ್ಚೆ, ವಜ್ರ, ನೀಲ, ಗೋಮೇಧ.

ಮಕರ- ‘ನೀಲ’ 3ಅಥವಾ4 ಕ್ಯರೆಟ್, ಬಂಗಾರ ಅಥವ ಪಂಚಲೋಹದಲ್ಲಿ ಮಧ್ಯದ ಬೆರಳು ಮಿತ್ರ ರತ್ನಗಳು- ಪಚ್ಚೆ, ವಜ್ರ, ಗೋಮೇಧ,ವೈಡೂರ್ಯ ಶತ್ರು ರತ್ನಗಳು-ಮಾಣಿಕ್ಯ, ಮುತ್ತು, ಹವಳ, ಪುಷ್ಪರಾಗ.

ಕುಂಭ- ‘ನೀಲ’ 3ಅಥವಾ4 ಕ್ಯರೆಟ್, ಬಂಗಾರ ಅಥವ ಪಂಚಲೋಹದಲ್ಲಿ ಮಧ್ಯದ ಬೆರಳು ಮಿತ್ರ ರತ್ನಗಳು- ಪಚ್ಚೆ, ವಜ್ರ, ಗೋಮೇಧ,ವೈಡೂರ್ಯ ಶತ್ರು ರತ್ನಗಳು-ಮಾಣಿಕ್ಯ, ಮುತ್ತು, ಹವಳ, ಪುಷ್ಪರಾಗ.

ಮೀನ- ‘ಪುಷ್ಯರಾಗ’ 3ಅಥವಾ6 ಕ್ಯರೆಟ್ ಬೆಳ್ಳಿ ಬಂಗಾರದಲ್ಲಿ ತೋರುಬೆರಳು ಮಿತ್ರ ರತ್ನಗಳು- ಮುತ್ತು, ಮಾಣಿಕ್ಯ. ಶತ್ರು ರತ್ನಗಳು ಎಲ್ಲಾ ರಾಶಿಯವರು ಗೋಮೇಧಿಕ 6 ಕ್ಯಾರೆಟ್ ಬೆಳ್ಳಿ ಬಂಗಾರದಲ್ಲಿ ಮಧ್ಯದ ಬೆರಳು‌‌.ಎಲ್ಲಾ ರಾಶಿಯವರು ವೈಢೂರ್ಯ 5 ಕ್ಯಾರೆಟ್ ಬೆಳ್ಳಿ ಬಂಗಾರದಲ್ಲಿ ಮಧ್ಯದ ಬೆರಳು‌‌.

Leave a Reply

Your email address will not be published. Required fields are marked *