ಹೌದು ಮಕ್ಕಳಿಗೆ ಎಳನೀರು ಜೊತೆಗೆ ಒಂದು ನಿಂಬೆಹಣ್ಣು ಮಿಶ್ರಣ ಮಾಡಿ ಬೆಳಗಿನ ಸಮಯದಲ್ಲಿ ಕುಡಿಸುವುದರಿಂದ. ನಿಮ್ಮ ಮಕ್ಕಳಿಗೆ ಬರುವ ಹಲವು ರೋಗಗಳನ್ನು ಹೋಗಲಾಡಿಸುಡಿಸುವುದರ ಜೊತೆಗೆ ಈ ಅಂಶ ಸಿಗುತ್ತದೆ.

ಮಕ್ಕಳ ಆರೋಗ್ಯವನ್ನು ವೃದ್ಧಿಸಲು ಬಯಸಿದರೆ ಎಳನೀರಿನೊಂದಿಗೆ ಸ್ವಲ್ಪ ನಿಂಬೆ ರಸವನ್ನು ಬೆರಸಿ ಸೇವಿಸಲು ಕೊಡಬೇಕು, ಇದರಿಂದ ದೇಹಕ್ಕೆ ಉತ್ತಮ ಅರೋಗ್ಯ ವೃದ್ಧಿಯಾಗುತ್ತದೆ.

ಎಳನೀರು ದೇಹಕ್ಕೆ ಹಲವು ರೋಗಗಳು ತಗಲದಂತೆ ನಿಯಂತ್ರಿಸುತ್ತದೆ, ಅಷ್ಟೇ ಅಲ್ಲದೆ ಎಳನೀರಿನಲ್ಲಿ ಹಲವು ಪೋಷಕಾಂಶಗಳಿವೆ ಹಾಗೂ ಅನಾರೋಗ್ಯ ಸಮಸ್ಯೆಯನ್ನು ದೂರಮಾಡುವಂತ ಗುಣಗಳನ್ನು ಹೊಂದಿದೆ. ಹೌದು ಮಕ್ಕಳು ಉತ್ತಮ ಆರೋಗ್ಯವನ್ನು ಪಡೆಯಲು ಹಾಗೂ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ದಿನಕ್ಕೊಮ್ಮೆ ಅಥವಾ ವಾರದಲ್ಲಿ ೪-೫ ಬಾರಿ ಈ ಮಿಶ್ರಣವನ್ನು ಸೇವಿಸಲು ಕೂಡಿ.

ಒಂದು ಎಳನೀರಿನಲ್ಲಿ ಸ್ವಲ್ಪ ನಿಂಬೆ ರಸ ಬೆರಸಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಹಾಗೂ ಯಾವುದೇ ಕಾಯಿಲೆಗಳು ರೋಗಗಳು ಬರದಂತೆ ದೇಹಕ್ಕೆ ರಕ್ಷಣೆ ನೀಡುತ್ತದೆ.

Leave a Reply

Your email address will not be published. Required fields are marked *