ನಮ್ಮ ಹಿಂದೂ ಧರ್ಮದಲ್ಲಿ ಬಹಳಷ್ಟು ನಿಯಮಗಳನ್ನು ನಾವು ಪಾಲಿಸುತ್ತಾ ಬರುತ್ತಿದ್ದೇವೆ ಇದು ನಮ್ಮ ಜೀವನದಲ್ಲಿ ಅಭಿವೃದ್ಧಿಗಾಗಿ ಮಾಡಿದಂತಹ ಕೆಲವೊಂದು ನಿಯಮಗಳು ಆಗಿವೆ ಒಡಹುಟ್ಟಿದಂತಹ ಅಣ್ಣ ತಂಗಿ ಅಥವಾ ಅಕ್ಕ ತಮ್ಮ ಈ ರೀತಿ ಇರುವಂತಹ ಅವರ ಮದುವೆಯನ್ನು ಒಟ್ಟಿಗೆ ಮಾಡಬಾರದು ಎಂದು ಹೇಳುತ್ತಾರೆ ಅದು ಯಾಕೆ ಯಾವ ರೀತಿ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಬಹಳ ವಿಸ್ತೃತವಾದಂತಹ ವಿಚಾರ ಜೊತೆಗೆ ಮದುವೆ ಮಾಡಬೇಕಾದರೆ ಕನ್ಯ ನಿಶ್ಚಯವನ್ನು ಮಾಡುತ್ತೇವೆ, ಆದರೆ ಅದನ್ನು ಯಾವ ನಕ್ಷತ್ರದಲ್ಲಿ ಯಾವ ವಾರ ಮಾಡಿದರೆ ಶುಭಫಲ ಸಿಗುತ್ತದೆ ಜೋಡಿ ಅನ್ಯೂನ್ಯವಾಗಿರುತ್ತಾರೆ ಆದರ್ಶ ದಂಪತಿಗಳ ಆಗಬೇಕಾದರೆ ಇವೆಲ್ಲವನ್ನು ನೋಡುವುದು ಬಹಳ ಮುಖ್ಯವಾಗಿರುತ್ತದೆ.

ಇಲ್ಲಿ ನಾವು ಇದರ ಬಗ್ಗೆ ತಿಳಿದುಕೊಳ್ಳಬಹುದಾಗಿದೆ ಒಡಹುಟ್ಟಿದವರು ಮದುವೆಯನ್ನು ಏಕೆ ಕಾಲಕ್ಕೆ ಮಾಡುವುದಕ್ಕೆ ಹೋಗಬಾರದು ಅದು ಯೋಗ್ಯವಾಗಿರುವುದಿಲ್ಲ ಸಾಮಾನ್ಯವಾಗಿ ನಾಲ್ಕು ದಿನ ಅಥವಾ ಎಂಟು ದಿನಗಳ ಅಂತರ ಇದ್ದರೆ ಒಳ್ಳೆಯದಾಗುತ್ತದೆ ಕನಿಷ್ಠ ಪಕ್ಷ ಒಂದು ದಿನವಾದರೂ ಅಂತರವಿತ್ತು ಮದುವೆ ಮಾಡಬೇಕಾಗುತ್ತದೆ ನೀವು ಏನಾದರೂ ಒಟ್ಟಿಗೆ ಮಾಡಬೇಕು ನಮಗೆ ಅನುಕೂಲವಿಲ್ಲ ಅಣ್ಣ ತಮ್ಮಂದು ಅಥವಾ ಅಕ್ಕ ತಂಗಿದು ಅಥವಾ ಅಣ್ಣ ತಂಗಿದು ಮದುವೆ ಮಾಡಬೇಕು ಎಂದು ಏನಾದರೂ ನಿರ್ಧಾರಕ್ಕೆ ಬಂದಿದ್ದರೆ ಎರಡು ಅಂದರಗಳನ್ನು ಹಾಕಿ ಬೇರೆ ಬೇರೆ ಕಡೆಯಲ್ಲಿ ವಿವಾಹ ಕಾರ್ಯಕ್ರಮವನ್ನು ಮಾಡಬೇಕಾಗುತ್ತದೆ ಒಟ್ಟಿಗೆ ಮಾಡುವ ಆಗಿಲ್ಲ ಕೊನೆಯ ಪಕ್ಷವಾದರೂ ಪಾಲಿಸಲೇಬೇಕಾಗುತ್ತದೆ.

ಒಂದು ವೇಳೆ ಒಂದೇ ಅಂದರೆ ಏನಾದರೂ ಮದುವೆಯನ್ನು ಮಾಡಿದರೆ ಕೆಲವು ಕಲಹಗಳು ವಂದನೆಗಳು ಸಂಸಾರದಲ್ಲಿ ನಾನಾ ರೀತಿಯ ಸಮಸ್ಯೆಗಳು ಉಂಟಾಗುತ್ತವೆ ಒಬ್ಬರಿಲ್ಲ ಒಬ್ಬರು ಸಂಸಾರದಲ್ಲಿ ತೊಂದರೆಗಳಾಗುತ್ತವೆ ಎಂದು ಪಂಚಾಂಗದಲ್ಲಿ ಜ್ಯೋತಿಷ್ಯದಲ್ಲಿ ಬರುತ್ತದೆ ಇನ್ನೊಂದು ವಿಚಾರ ಏನೆಂದರೆ ಬಹು ಮುಖ್ಯವಾದ ವಿಚಾರ ಯಾವ ಒಂದು ನಕ್ಷತ್ರದಲ್ಲಿ ಯಾವ ಒಂದು ವಾರದಲ್ಲಿ ಕನ್ಯಾ ನಿಶ್ಚಯ ಮಾಡಬೇಕು ನಿಶ್ಚಿತಾರ್ಥ ಮಾಡಬೇಕು ಎಂದರೆ ಯಾವ ವಾರದ ನಕ್ಷತ್ರದಲ್ಲಿ ಮಾಡಬೇಕು ಎಂದರೆ ರೋಹಿಣಿ ನಕ್ಷತ್ರ ಮೃಗಶಿರ ನಕ್ಷತ್ರ ಉತ್ತರ ನಕ್ಷತ್ರ ಉತ್ತರ ನಕ್ಷತ್ರ ಅಷ್ಟ ನಕ್ಷತ್ರ ಸ್ವಾತಿ ನಕ್ಷತ್ರ ಪುಷ್ಯ ನಕ್ಷತ್ರ ಮಗ ನಕ್ಷತ್ರ ಅನುರಾಧ ಪೂರ್ವಾಷಾಡ ರೇವತಿ ನಕ್ಷತ್ರಗಳಲ್ಲಿ ಗಣ ನಿಶ್ಚಯವಾಗಿದ್ದರೆ ನಿಶ್ಚಿತಾರ್ಥ ಮಾಡುವಂತದು ಬಹಳ ಒಳ್ಳೆಯ ಫಲ ಸಿಗುತ್ತದೆ ಮತ್ತು ವಾರಗಳು ಎಂದು ಬಂದಾಗ ಸೋಮವಾರ ಬುಧವಾರ ಗುರುವಾರ ಶುಕ್ರವಾರಗಳಲ್ಲಿ ಕನ್ಯಾನಿಶ್ಚಯ ಮಾಡುವಂತದ್ದು ನಿಮಗೆ ಬಹಳ ಒಳ್ಳೆಯ ಫಲವನ್ನು ನೀಡುತ್ತದೆ. ಇನ್ನು ಅತಿ ಹೆಚ್ಚು ಮಾಹಿತಿ ತಿಳಿದುಕೊಳ್ಳಲು ಈ ಕೆಳಗೆ ನೀಡಿರುವಂತಹ ಲಿಂಕನ್ನು ನೋಡಿ.

Leave a Reply

Your email address will not be published. Required fields are marked *