ಇಂತಹ ವಿಚಾರಗಳನ್ನ ಚರ್ಚಿಸುವುದು ತುಂಬಾ ಕಷ್ಟ ಯಾರ ಬಳಿಯೂ ಹೇಳುವಂತೆಯೂ ಇಲ್ಲ ಕೇಳುವಂತೆಯೂ ಇಲ್ಲ. ಗಂಡು ಮಕ್ಕಳನ್ನು ಕೇಳಿದರೂ ಕೂಡ ಇಂತಹ ವಿಚಾರಗಳಿಗೆ ಅವರಿಂದ ಸ್ಪಷ್ಟ ಉತ್ತರ ಸಿಗುವುದಿಲ್ಲ ಆದರೆ ಇದು ಮಾತ್ರ ನಿಜ ಈಗಿನ ಕಾಲದ ಹುಡುಗರು ಹುಡುಗಿಯರಿಗಿಂತ ಹೆಚ್ಚಾಗಿ ಆಂಟಿಯರನ್ನು ಕಂಡರೆ ಅಟ್ರಾಕ್ಟ್ ಆಗುತ್ತಾರೆ.

ವಯಸ್ಸಿಗೆ ಬಂದ ತಕ್ಷಣ ಹಾರ್ಮೋನ್ ಇಂಬ್ಯಾಲೆನ್ಸ್ ಆಗುವುದು ಸಹಜವಾದ ಒಂದು ಕ್ರಿಯೆ. ಅದು ಹುಡುಗರಾಗಲಿ ಹುಡುಗಿಯರೇ ಆಗಲಿ ಇಬ್ಬರಿಗೂ ಸರಿಯಾದ ಒಂದು ವಯಸ್ಕ ಸಮಯಕ್ಕೆ ಈ ಹಾರ್ಮೋನ್ ಬದಲಾವಣೆ ಎನ್ನುವುದು ಆಗುತ್ತದೆ. ಹೀಗೆ ಆದಾಗ ಆ ವಯಸ್ಸಿನಲ್ಲಿ ತಮ್ಮ ವಿರುದ್ಧ ಲಿಂಗಕ್ಕೆ ಆಕರ್ಷಣೆಯಾಗುತ್ತಾರೆ. ಅದೆಲ್ಲ ಸರಿ ಆದರೆ ಹುಡುಗರು ಆಂಟಿಯರಿಗೆ ಯಾಕೆ ಅಟ್ರಾಕ್ಟ್ ಆಗ್ತಾರೆ ಅದರ ಕಾರಣ ಏನು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಈಗಿನ ಕಾಲದಲ್ಲಿ ಇದು ಸ್ವಲ್ಪ ಹೆಚ್ಚಾಗಿದೆ ಅಂತ ಹೇಳಬಹುದು. ದಿನನಿತ್ಯ ನಾವು ಇದರ ಬಗ್ಗೆ ಒಂದಲ್ಲ ಒಂದು ಸುದ್ದಿಯನ್ನು ಕೇಳುತ್ತೇವೆ. ಹುಡುಗರಿಗೆ ಆಂಟಿಯರ ಮೇಲೆ ಹೆಚ್ಚಿನದಾಗಿ ಆಸಕ್ತಿ ಇರುತ್ತದೆ. ಕೆಲವು ಹುಡುಗರಂತೂ ಆಂಟಿಯರ ಜೊತೆ ದೈಹಿಕ ಸಂಬಂಧವನ್ನು ಕೂಡ ಇಟ್ಟುಕೊಂಡಿರುತ್ತಾರೆ. ಹುಡುಗಿಯರ ಸ್ವೀಟ್ನೆಸ್ ಎನ್ನುವ ಶಾಕ್ ಮದುವೆ ಆಗುವವರೆಗೆ ಮಾತ್ರ ಇರುತ್ತೆ ಆಮೇಲೆ ಹುಡುಗಿಯರು ದಪ್ಪವಾಗಲು ಸ್ಟಾರ್ಟ್ ಆಗ್ತಾರೆ ತಮ್ಮ ಕಡೆ ಗಮನವನ್ನು ಕಡಿಮೆ ಮಾಡುತ್ತಾರೆ.

ಕೆಲವು ಹುಡುಗರಿಗೆ ಹುಡುಗಿಯರು ತೆಳ್ಳಗೆ ಇದ್ದರೆ ಇಷ್ಟ ಆಗುವುದಿಲ್ಲ ಅದಕ್ಕಾಗಿ ಇಂಥವರು ಆಂಟಿಯರನ್ನ ಕಂಡರೆ ಇಷ್ಟಪಡುತ್ತಾರೆ. ಇನ್ನು ಒಂದು ಮುಖ್ಯ ಕಾರಣ ಅಂತಂದ್ರೆ ಹುಡುಗಿಯರು ಹೆಚ್ಚಾಗಿ ನಾಚಿಕೆಯನ್ನು ಪಟ್ಟುಕೊಳ್ಳುತ್ತಾರೆ ಎಲ್ಲವನ್ನು ಮುಕ್ತವಾಗಿ ಹೇಳುವುದಿಲ್ಲ ತುಂಬಾ ಮುಜುಗರ ಪಟ್ಟುಕೊಳ್ಳುತ್ತಾರೆ ಆದರೆ ಆಂಟಿಯರು ಹಾಗಲ್ಲ ಅವರು ಏನು ಹೇಳಲು ನಾಚಿಕೆಯಲ್ಲಾಪಟ್ಟುಕೊಳ್ಳೋದಿಲ್ಲ ಇದು ಕೂಡ ಹುಡುಗರಿಗೆ ಇಷ್ಟವಾಗುವಂತಹ ಒಂದು ಅಂಶ ಅಂತ ಹೇಳಬಹುದು.

ಈ ರೀತಿಯ ನಡುವಳಿಕೆ ಆಂಟಿಯರಲ್ಲಿ ಅವರಿಗೆ ಸೆಳೆಯುವಂತೆ ಮಾಡುತ್ತದೆ. ಮತ್ತೆ ಆಂಟಿಯರಲ್ಲಿ ಮೆಚುರಿಟಿ ಜಾಸ್ತಿ ಇರುತ್ತದೆ ಅವರ ಬಿಹೇಲ್ ಸ್ವಲ್ಪ ಬೇರೆಯಾಗಿ ಇರುತ್ತದೆ. ಮತ್ತೊಂದು ಪ್ರಮುಖವಾದ ವಿಷಯ ಅಂದ್ರೆ ಆಂಟಿಯರು ಸೆಕ್ಸ್ ನಲ್ಲಿ ಪಳಗಿದವರಾಗಿರುತ್ತಾರೆ. ಅವರಿಂದ ತಾವು ಬೇಕಾದನ್ನೆಲ್ಲ ತೆಗೆದುಕೊಳ್ಳಬಹುದು ಎನ್ನುವ ಇಚ್ಛೆಯಿಂದಲೋ ಇರಬಹುದು ಹುಡುಗರು ಆಂಟಿಯರಿಗೆ ಅಟ್ರಾಕ್ಟ್ ಆಗುವುದು. ಅವರವರ ಮನೋಭಾವ ಅವರಿಗೆ ಬಿಟ್ಟದ್ದು ಅಲ್ಲವಾ.

Leave a Reply

Your email address will not be published. Required fields are marked *