ಕರ್ನಾಟಕ ರಾಜ್ಯದ ಎಲ್ಲಾ ಗೃಹಲಕ್ಷ್ಮಿಯರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಬಿಗ್ ಅಪ್ಡೇಟ್ ಎಂಟನೇ ಮತ್ತು ಒಂಬತ್ತನೇ ಕಂತಿನ ಹಣ ಪಡೆದುಕೊಳ್ಳಲು ರಾಜ್ಯದ ಮಹಿಳೆಯರು ಈ ಕೆಲಸ ಮಾಡುವುದು ಕಡ್ಡಾಯ. ಇಲ್ಲ ಅಂದ್ರೆ ನಿಮಗೆ ಮುಂದಿನ ಕಂತಿನ ಹಣ ಸಿಗಲ್ಲ. ಎಂಟನೇ ಮತ್ತು ಒಂಬತ್ತನೇ ಕಂತಿನ ಹಣ ಪಡೆದುಕೊಳ್ಳಲು ಮಹಿಳೆಯರು ನಿಮಗೆ ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣಬೇಕಾದ್ರೆ ಈ ಮೂರು ಕೆಲಸಗಳನ್ನು ಮಾಡುವುದು ಕಡ್ಡಾಯವಾಗಿದೆ. ನಿಮ್ಮ ಖಾತೆಗೆ ಹಣ ಬಂದಿದೆಯಾ ಇಲ್ಲವೋ ಎಂದು ತಿಳಿಯಲು ನೀವು ಮೊದಲು ಪ್ಲೇಸ್ಟೋರ್‌ನಲ್ಲಿ ಕರ್ನಾಟಕ ಡಿಬಿಟಿ ಎಂಬ ಅಪ್ಲಿಕೇಶನ್ ಡೌನ್ ಲೋಡ್ ಮಾಡಿ ನೋಡಬಹುದು.

ಗೃಹಲಕ್ಷ್ಮಿ ಯೋಜನೆಯಗಿಂತ ಕಂತಿನ ಹಣ ನಿಮಗೆ ಬಂದಿಲ್ಲ ಅಂದ್ರೆ ಎಂಬ ಅಪ್ಲಿಕೇಶನ್ ಡೌನ್ ಲೋಡ್ ಮಾಡಿ ನೋಡಬಹುದು. ಗೃಹಲಕ್ಷ್ಮಿ ಯೋಜನೆಯ‌ ಕಂತಿನ ಹಣ ನಿಮಗೆ ಬಂದಿಲ್ಲ ಅಂದ್ರೆ ನೀವು ಭಯಪಡುವಂತ ಅವಶ್ಯಕತೆಯಿಲ್ಲ. ಏಕೆಂದರೆ ಹಣವನ್ನ ಕೇವಲ 40 ಜನರಿಗೆ ಮಾತ್ರ ಬಿಡುಗಡೆ ಮಾಡಲಾಗಿತ್ತು. ಪೂರ್ತಿಯಾಗಿ ಎಲ್ಲರ ಖಾತೆಗೆ ಎಂಟನೇ ಕಂತಿನ ಹಣವನ್ನ ಏಪ್ರಿಲ್ ಇಪ್ಪತೈದು ನೇ ತಾರೀಕಿನ ಒಳಗಡೆ ಜಮಾ ಮಾಡಲಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.ಹಾಗಾಗಿ ನೀವು ಅಲ್ಲಿವರೆಗೂ ಕಾಯಬೇಕಾಗುತ್ತದೆ. ಗೃಹಲಕ್ಷ್ಮಿ ಯೋಜನೆಯ ಎಂಟನೇ ಕಂತಿನ ಹಣವನ್ನ ಏಪ್ರಿಲ್ ಆದ್ದರಿಂದ ಪ್ರತಿದಿನ ಒಂದು ಜನರಿಗೆ ರೂಪಾಯಿ ₹2000 ಹಣವನ್ನ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗ್ತಿದೆ.

ನಿಮಗೆ ಗೃಹಲಕ್ಷ್ಮಿ ಯೋಜನೆ ನ್ಯಾಯ್ ನೇ ಕಂತಿನ ಹಣ ಬಂದಿಲ್ಲ ಅಂದ್ರೆ ನಿಮ್ಮ ಖಾತೆಗೆ ಇವತ್ತು ಕೂಡ ಹಣ ಜಮಾ ಆಗಬಹುದು ಅಥವಾ ನಾಳೆನು ಕೂಡ ಜಮಾ ಆಗಬಹುದು. ಏಕೆಂದರೆ ಏಪ್ರಿಲ್ ಇಪ್ಪತೈದು ನೇ ತಾರೀಕಿನ ಒಳಗಡೆಯಾಗಿ ಪ್ರತಿಯೊಬ್ಬರ ಖಾತೆಗೆ ಪ್ರತಿ ದಿನವೂ ಒಂದಿಷ್ಟು ಹಣಗಳನ್ನ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ. ಒಂಬತ್ತನೇ ಕಂತಿನ ಹಣವನ್ನ ಇದೆ. ಏಪ್ರಿಲ್ ಕೊನೆಯ ವಾರದಲ್ಲಿ ಅಥವಾ ಮೇ ಮೊದಲ ವಾರದಲ್ಲಿ ಒಂಬತ್ತನೇ ಕಂತಿನ ರೂಪಾಯಿ 2000 ಹಣವನ್ನ ಬಿಡುಗಡೆ ಮಾಡಲು ರಾಜ್ಯ ಸರ್ಕಾರದ ಕಡೆಯಿಂದ ನಿರ್ಧಾರ ಮಾಡಲಾಗಿದೆ ಎಂಬ ಮಾಹಿತಿ ಈಗ ಹೊರಬಂದಿದೆ.

ಹಣಬೇಕಾದ್ರೆ ಈ ಮೂರು ಕೆಲಸ ಮಾಡುವುದು ಕಡ್ಡಾಯ. ಆಧಾರ್ ಕಾರ್ಡ್ ಅಪ್ಡೇಟ್ ನೀವೇನಾದ್ರು. ಆಧಾರ್ ಕಾರ್ಡ್ ಹಿಡಿದು 10 ವರ್ಷಗಳ ಕಾಲ ಯಾವುದೇ ರೀತಿ ಮಾಡಿಲ್ಲ ಅಂದ್ರೆ ನಿಮಗೆ ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಬೇಕಾದರೆ ಮೊದಲು ನಿಮ್ಮ ಆಧಾರ್ ಕಾರ್ಡ್‌ನ ಅಪ್ಡೇಟ್ ಮಾಡಿಸಬೇಕು.ಬ್ಯಾಂಕ್ ಖಾತೆ ಕೆವೈಸಿ ನೀವು ಕೆವೈಸಿ ಮಾಡಿಸಲೇಬೇಕು ಹಾಗೆ ಇದರ ಜೊತೆಗೆ ರೇಷನ್ ಕಾರ್ಡ್ ಕೆ ವೈ ಸಿ ಅನ್ನು ಕೂಡ ಮಾಡಿಸಬೇಕು.

Leave a Reply

Your email address will not be published. Required fields are marked *