ನಿಮ್ಮ ಜಮೀನಿನ ಯಾವುದೇ ಒಂದು ಹಳೆ ದಾಖಲೆಯಾಗಲಿ ಅಥವಾ ಈಗಿನ ದಾಖಲೆಯಾಗಲಿ ನಿಮಗೆ ಅವಶ್ಯಕತೆ ಇದ್ದೇ ಇರುತ್ತೆ. ಅದನ್ನು ನೀವು ಹೇಗೆ ಮತ್ತು ಎಲ್ಲಿ ತೆಗೆದುಕೊಳ್ಳಬೇಕು. ನೋ ಸಂಪೂರ್ಣ ಮಾಹಿತಿ ಇಲ್ಲಿದೆ. ಮೊದಲಿಗೆ ಹಳೆ ದಾಖಲೆಗಳು ಅಂದ್ರೆ ಏನು ಅಂತ ನೋಡೋಣ. ಪ್ರತಿಯೊಂದು ಜಮೀನಿಗೆ ಪ್ರತ್ಯೇಕವಾದ ಹೆಸರು ಮತ್ತು ಹಿನ್ನೆಲೆ ಇದ್ದೇ ಇರುತ್ತೆ ಅಂದ್ರೆ ಒಂದು ಜಮೀನು ಈ ಹಿಂದೆ ಯಾರ ಹೆಸರಿನಲ್ಲಿತ್ತು ಮತ್ತು ಆ ಜಮೀನಿನ ಪೂರ್ವಾಪರ ಇತಿಹಾಸದ ಕಳಿಸಿಬಿಡುವ ಪದ್ಧತಿ ಮೊದಲಿನಿಂದಲೂ ಜಾರಿಯಲ್ಲಿದೆ. ಇಂತಹ ದಾಖಲೆಗಳನ್ನು ಹಳೆಯ ದಾಖಲಾತಿಗಳು ಎಂದು ಕರೆಯಬಹುದು.

ಜಮೀನಿಗೆ ಸಂಬಂಧಿಸಿದಂತೆ ಹಲವಾರು ಹಳೆಯ ದಾಖಲಾತಿಗಳು ಮತ್ತು ಅವುಗಳ ಮಹತ್ವವನ್ನು ಏನೆಂದರೆ ಒಂದನೆಯದು ಮೂಲಸರ್ವೇ ಬುಕ್ ಅಂದ್ರೆ 1934 ಮತ್ತು ಮೂವತ್ತೈದರಲ್ಲಿ ಮಾಡಲಾದ ಮೊಟ್ಟಮೊದಲ ಸರ್ವೆ. ಇದು ಭೂಮಿಯನ್ನು ಗುರುತಿಸಲು ಬಹಳ ಪ್ರಮುಖವಾದ ಹಳೆಯ ದಾಖಲೆ ಎನ್ನಬಹುದು. ಇದನ್ನು ಬೇಸ್ಡ್ ರಿಕಾರ್ಡ್ ಎಂತಲೂ ಸಹ ಕರೆಯಬಹುದು. ಎರಡನೆಯದು ಟಿಪ್ಪಣಿ, ಇದು ಜಮೀನಿಗೆ ಅತ್ಯಂತ ಮುಖ್ಯವಾದ ದಾಖಲೆ ಎಂದು ಹೇಳಬಹುದು. ಇದು ಕೂಡ ಒಂದು. ಯಾವುದೇ ಒಂದು ಆಸ್ತಿಗೆ ಅಂದರೆ ಒಂದು ಜಮೀನಿಗೆ ಮುಖ್ಯವಾಗಿ ಬೇಕೇ ಬೇಕು.

ಮೂರನೆಯದು ಹಿಸ್ಸಾ ಸರ್ವೆ ಅಂದ್ರೆ ಜನಸಂಖ್ಯೆ ಬೆಳೆದಂತೆ ಸಣ್ಣ ಸಣ್ಣ ಹಿಡುವಳಿಯನ್ನು ರೈತರು ಹೊಂದುತ್ತಿದ್ದರು. ಆದರೆ ಅವರ ಹಿಸ್ಸಾಕ್ಕೆ ಅನುಗುಣವಾಗಿ ನಕ್ಷೆ ಇಲ್ಲದೆ ತೊಂದರೆ ಆಗುತ್ತಿತ್ತು. ಈ ಹಿನ್ನಲೆಯಲ್ಲಿ ಮೊದಲ ಬಾರಿಗೆ ಹಿಸ್ಸಾ ಸರ್ವೇ ರಾಜ್ಯದಾದ್ಯಂತ ಮಾಡಲಾಯಿತು. ಇದರ ಉದ್ದೇಶ ಇಷ್ಟೇ ಅಲ್ಲ, ಸರಿಯಾದ ಉದ್ದೇಶ ಇಷ್ಟೇ ರೈತರ ಪಾಲಿನ ಭಾಗಕ್ಕೆ ನಕ್ಷೆ ಮಾಡಿ ಹಿಸ ಸಂಖ್ಯೆ ಕೊಡಲಾಯಿತು. ಹಾಗೆ ಇದು ಕೂಡ ಹಳೆ ದಾಖಲಾತಿಗಳಲ್ಲಿ ತುಂಬಾ ಮಹತ್ವ ಸ್ಥಾನ ಪಡೆದಿದೆ. ಇದು ಅಲ್ಲದೆ ಇನ್ನೂ ಹಲವಾರು ದಾಖಲೆಗಳು ನೀವು ನೋಡಬಹುದು ಅಥವಾ ಕೇಳಿರಬಹುದು. ಪಿಟಿಸಿಎಲ್ ದಾಖಲೆ ಕೇಳಿರಬಹುದು. ನಿಮ್ಮ ಜಮೀನಿಗೆ ಅಥವಾ ಪಕ್ಕ ಪುಸ್ತಕ ಆಗಿರಬಹುದು.

ಹಿಸ್ಸಾ ಸರ್ವೆ ನಕ್ಷೆ ಹೀಗೆ ಹಲವಾರು ದಾಖಲೆಗಳು ನಿಮಗೆ ನಿಮ್ಮ ಜಮೀನಿಗೆ ಹಳೆ ದಾಖಲೆಗಳು ಸಿಗುತ್ತೆ, ದಾಖಲೆಗಳು ಸಿಗುತ್ತೆ. ಹಾಗಾದ್ರೆ ಇವಾಗ ನಿಮ್ಮ ಜಮೀನಿನಲ್ಲೇ ದಾಖಲಾತಿಗಳ ಯಾಕೆ ತೆಗೆದುಕೊಳ್ಳಬೇಕು? ಯಾವ ಕಾರಣಕ್ಕಾಗಿ ಹಳೆ ದಾಖಲಾತಿಗಳುಬೇಕು ಮತ್ತು ಅದರ ಉಪಯೋಗಗಳೇನು? ಒಂದನೆಯದು ಜಮೀನಿನ ಹದ್ದುಬಸ್ತು ಗುರುತಿಸಲು ಅಂದ್ರೆ ನೀವು ನಿಮ್ಮ ಜಮೀನಿಗೆ ಹದ್ದುಬಸ್ತು ಮಾಡಿಸಲು ಸಲುವಾಗ ಹಳೆಯ ದಾಖಲಾತಿಗಳು ಉಪಯೋಗ ಆಗುತ್ತೆ. ಉದಾಹರಣೆಗೆ ಹೊಲದ ಗಡಿಗಳನ್ನು ಗುರುತಿಸಲು ಇದನ್ನೆಲ್ಲ ಹಳೆ ದಾಖಲೆಗಳಿಂದ ತಿಳಿದು ಕೊಂಡು ಅದರಂತೆ ಅಳತೆ ಮಾಡಲು ಭೂಮಾಪಕರಿಗೆ ಈ ಹಳೆ ದಾಖಲಾತಿಗಳು ಸಹಾಯ ಆಗಬಹುದು.

ಇದನ್ನೆಲ್ಲ ಹಳೆ ದಾಖಲೆಗಳಿಂದ ತಿಳಿದು ಕೊಂಡು ಅದರಂತೆ ಅಳತೆ ಮಾಡಲು ಭೂಮಾಪಕರಿಗೆ ಈ ಹಳೆ ದಾಖಲಾತಿಗಳು ಸಹಾಯ ಆಗಬಹುದು.ಎರಡನೆಯದು ಸರ್ಕಾರದ ಹಲವಾರು ಯೋಜನೆಗಳು ಅನುಷ್ಠಾನ ಮಾಡಲು ಖಾಸಗಿ ಅವರಿಗೆ ಜಮೀನುಬೇಕಾಗುತ್ತೆ. ಅದರಂತೆ ಜಮೀನು ವಶಪಡಿಸಿಕೊಂಡು ರೈತನಿಗೆ ಪರಿಹಾರ ಕಲ್ಪಿಸಲು ನಿಮ್ಮ ಹಳೆಯ ದಾಖಲಾತಿಗಳು ಕೆಲವೊಮ್ಮೆ ಕೇಳಿದ್ರೂ ಕೇಳಬಹುದು. ಮೂರನೇ ಇದು ನಿಮ್ಮ ಜಮೀನಿನ ಪುರಾತನ ಮಾಲಿಕರು ಯಾರು ಇರಬಹುದು ಮತ್ತು ಜಮೀನಿನ ಹಿನ್ನಲೆ ಹಾಗೂ ಜಮೀನು ಯಾರಿಂದ ಯಾರಿಗೆ ಹೇಗೆ ಹಕ್ಕು ವರ್ಗಾವಣೆ ಅಂದರೆ ಬದಲಾವಣೆ ಹೇಗೆ ಆಯ್ತು ಎಂದು ತಿಳಿಯಲು ಈ ಒಂದು ಹಳೆ ದಾಖಲಾತಿಗಳು ಸಹಾಯಕ ಬರುತ್ತವೆ. ಬಹು ಮುಖ್ಯವಾಗಿ ನಿಮ್ಮ ಹಳೆ ತಲೆಮಾರಿನ ಹಿರಿಯರ ಹೆಸರು ಮತ್ತು ಹಿನ್ನಲೆ ಈ ಹಳೆ ದಾಖಲಾತಿಗಳಿಂದ ಜಮೀನಿನಲ್ಲೇ ದಾಖಲಾತಿಗಳಿಂದ ತಿಳಿದು ಕೊಳ್ಳಬಹುದುಲ್ಲೇ ದಾಖಲಾತಿಗಳಿಂದ ತಿಳಿದು ಕೊಳ್ಳಬಹುದು.ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *