ಅನೇಕ ಜನರಿಗೆ ಪ್ರಶ್ನೆ ಇರುವುದು ಜಮೀನಿನ ಜಂಟಿ ಖಾತೆಯನ್ನು ಸಿಂಗಲ್ ಖಾತೆಯನ್ನಾಗಿ ಬದಲಾವಣೆ ಮಾಡಿಕೊಳ್ಳುವುದು ಹೇಗೆ ಎಂದು ಜಮೀನಿನ ಹಕ್ಕುಪತ್ರವು ಜಂಟಿ ಆಗಿದ್ದಲ್ಲಿ ಅದನ್ನು ಯಾವ ರೀತಿ ಸಿಂಗಲ್ ಖಾತೆಯನ್ನಾಗಿ ಪರಿವರ್ತಿಸಬೇಕು. ಸಿಂಗಲ್ ಖಾತೆಯನ್ನಾಗಿ ಪರಿವರ್ತಿಸಲು ದಾಖಲೆಗಳು ಏನೇನುಬೇಕು ಅರ್ಜಿ ಎಲ್ಲಿ ಮತ್ತು ಹೇಗೆ ಸಲ್ಲಿಸಬೇಕು? ಯಾವ ಸಂದರ್ಭಗಳಲ್ಲಿ ಜಂಟಿ ಖಾತೆ ಸಿಂಗಲ್ ಖಾತೆಯಾಗಿ ಬದಲಾವಣೆ ಮಾಡಬಹುದು. ಅದರ ಪ್ರಕ್ರಿಯೆ ಹೇಗಿರುತ್ತೆ? ಜಂಟಿ ಖಾತೆಯಿಂದ ಆಗುವ ರೈತರಿಗೆ ಸಮಸ್ಯೆಗಳು ಏನೇನು ಅದರ ಪ್ರಕ್ರಿಯೆ ಹೇಗಿರುತ್ತೆ? ಜಂಟಿ ಖಾತೆಯಿಂದ ಆಗುವ ರೈತರಿಗೆ ಸಮಸ್ಯೆಗಳು ಏನೇನು? ಇದರ ಬಗ್ಗೆ ಸಂಪೂರ್ಣವಾಗಿ ಇವತ್ತಿನ ಮಾಹಿತಿಯಲ್ಲಿ ಇದೆ.

ಸಾಮಾನ್ಯವಾಗಿ ಜಂಟಿ ಖಾತೆ ಇದ್ದರೆ ಕೆಲವು ಸಮಸ್ಯೆಗಳು ಎದುರಿಸಬೇಕಾಗಿ ಬರಬಹುದು ಮತ್ತು ಸೌಲಭ್ಯಗಳಿಂದ ವಂಚಿತರಾಗಬಹುದು. ಒಂದನೆದು ಕೆಲವೊಮ್ಮೆ ಸರಕಾರದಿಂದ ಸಿಗುವ ಯಾವುದೇ ರೀತಿಯ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ ಎಂದು ಹೇಳಬಹುದು. ಜಂಟಿ ಖಾತೆ ಹೊಂದಿದ್ದಾರೆ ಎಂದು ಹೇಳಬಹುದು. ಎರಡನೇಯದು ಜಂಟಿ ಖಾತೆ ಇದ್ದರೆ ಬೆಳೆ ಪರಿಹಾರದ ಧನ ಸಿಗದೆ ಇರಬಹುದುದೆ ಇರಬಹುದು.ಮೂರನೆಯದು ಬ್ಯಾಂಕಿನಿಂದ ಸಿಗುವ ಸಾಲ ಸೌಲಭ್ಯಗಳು ಪಡೆಯಲು ಹರಸಾಹಸ ಪಡಬೇಕಾಗುತ್ತೆ. ಕೆಲವೊಮ್ಮೆ ಸಿಗುವುದು ಸಹ ಇಲ್ಲ. ನಾಲ್ಕನೆಯದು ಜಂಟಿ ಖಾತೆಯಲ್ಲಿ ಜಮೀನು ಹೊಂದಿದ್ದರೆ ಆ ಜಮೀನು ಕ್ರಯ ಮಾಡುವುದಕ್ಕೆ ಬರುವುದಿಲ್ಲ ಅಂದ್ರೆ ಇನ್ನೊಬ್ಬರಿಗೆ ಮಾರಲು ಆಗುವುದಿಲ್ಲ.

ಇಂತಹ ಹಲವಾರು ಸಂದರ್ಭಗಳಲ್ಲಿ ಜಂಟಿ ಖಾತೆಯಿಂದ ರೈತರಿಗೆ ತೊಂದರೆ ಆಗುತ್ತೆ. ಖಾತೆಯಿಂದ ರೈತರಿಗೆ ತೊಂದರೆ ಆಗುತ್ತೆ.ಯಾವ ರೀತಿ ಜಂಟಿ ಖಾತೆಯನ್ನು ಸಿಂಗಲ್ ಖಾತೆಯನ್ನಾಗಿ ಪರಿವರ್ತಿಸುವುದು ಹೇಗೆ ಎನ್ನುವುದು ನೋಡೋಣ. ಸಂದರ್ಭ ಒಂದು ಪಹಣಿಯ ಕಾಲಂ ನಂಬರ್ ಒಂಬತ್ತರಲ್ಲಿ ಹಲವಾರು ಖಾತೆದಾರರು ಹೊಂದಿರುತ್ತಾರೆ. ಅಂತಹವರು ಮೊದಲು ಅರ್ಜಿ ಹಾಕಬೇಕು.ಅರ್ಜಿ ಸಲ್ಲಿಸಿದ ಬಳಿಕ ಸ್ವಲ್ಪ ದಿನಗಳ ನಂತರ ನಿಮ್ಮ ಜಮೀನಿಗೆ ಭೂ ಮಾಪಕರು ಬಂದು ಜಮೀನು ಸರ್ವೆ ಮಾಡುತ್ತಾರೆ. ಹಾಗೆ ಆ ಒಂದು ಜಮೀನಿನ ದಾಖಲೆಗಳನ್ನು ಸಿದ್ದಪಡಿಸುತ್ತಾರೆ.

ಕಾರ್ಯ ಮುಗಿದ 20 ದಿನಗಳ ನಂತರ ಸರ್ವೆ ಇಲಾಖೆಯಿಂದ ಕಾರ್ಯ ಮುಗಿದ 20 ದಿನಗಳ ನಂತರ ಸರ್ವೆ ಇಲಾಖೆಯಿಂದ ನೋಂದಣಿಗೆ ಬೇಕಾದ ಅವಶ್ಯಕತೆಗಳ ದಾಖಲೆಗಳನ್ನು ತೆಗೆದುಕೊಂಡು ಜಂಟಿ ಖಾತೆದಾರರು ತಮ್ಮ ತಮ್ಮ ಅನುಭೋಗದ ತಕ್ಕಂತೆ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಇವಾಗ ಮೂಲಕ ಜಮೀನು ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಪ್ರಕ್ರಿಯೆ ಮುಗಿದ ನಂತರ ನೋಂದಣಿಯಾದ ಕಡಿತವು ಭೂಮಿ ಕೇಂದ್ರಕ್ಕೆ ಹೋಗಿ ಅಲ್ಲಿ ಕಾರ್ಯಗತವಾಗುತ್ತೆ. ಈ ರೀತಿಯಾಗಿ ಪ್ರತ್ಯೇಕವಾಗಿ ಹಕ್ಕುಪತ್ರ ಮಾಡಿಕೊಳ್ಳಬಹುದು. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *