ಎಲ್ಲರಿಗೂ ನಮಸ್ಕಾರ ಗಂಡ ಹೆಂಡತಿ ನಡುವೆ ಜಗಳ ಅನ್ನುವುದು ಬಂದೇ ಬರುತ್ತದೆ ಆಗ ಅವರು ಹೊಂದಾಣಿಕೆ ಅನ್ನುವುದು ಇದ್ದರೆ ಅದು ಎಂತಹ ಜಗಳವಿದ್ದರೂ ಸಾಕ್ಷಣ ಮಾತ್ರ ಇರುತ್ತದೆ ಆದರೆ ಗಂಡ ಹೆಂಡತಿಯಲ್ಲಿ ಹೊಂದಾಣಿಕೆ ಇದ್ದು ಅವರು ಜಗಳ ಮಾಡಿಕೊಂಡರು ಸಹ ಮತ್ತೆ ಸ್ಥಿತಿಗೆ ಬರುತ್ತಾರೆ ಹೌದು ಆಮೇಲೆ ಅವರ ಜೀವನ ತುಂಬಾ ಚೆನ್ನಾಗಿರುತ್ತದೆ ಆದರೆ ಇಲ್ಲಿ ಕೆಲವೊಂದಿಷ್ಟು ರಾಶಿಯವರು ಇರುತ್ತಾರೆ ಅವರು ಏನೇ ಒಂದು ಜಗಳಾದರೂ ಸಹ ಹೊಂದಾಣಿಕೆ ಬರುವುದಿಲ್ಲ ಬೇಕಂತಲೇ ತಮ್ಮ ಸಂಗಾತಿಯನ್ನು ದೂರ ಮಾಡುವವಳು ಮುಂದಾಗುತ್ತಾರೆ ಹಾಗಾದ್ರೆ ರಾಶಿಗಳು ಯಾವುದನ್ನ ತಿಳಿದುಕೊಳ್ಳೋಣ ಬನ್ನಿ ಹಾಗಾಗಿ ಕೊನೆಯವರೆಗೂ ಓದಿ.

ಹೌದು ಮೊದಲನೇದಾಗಿ ವೃಷಭ ರಾಶಿ ವೃಷಭ ರಾಶಿ ಅವರು ವೈಯಕ್ತಿಕ ಜಾಗವನ್ನು ಹೆಚ್ಚು ಗೌರವಿಸುತ್ತಾರೆ ಹೌದು ಅಂದರೆ ಇವರು ತಮಗೆ ಯಾವಾಗಲೂ ಸ್ವತಂತ್ರವಾಗಿ ಇರಲು ಬಯಸುತ್ತಾರೆ ವೃಷಭ ರಾಶಿಯವರು ವಿರಳವಾಗಿ ಪ್ರತಿಕ್ರಿಯಿಸುತ್ತಿದ್ದರೆ ಅವರು ನಿಮ್ಮಿಂದ ದೂರ ಇರಲು ಪ್ರಯತ್ನಿಸುತ್ತಾರೆ. ಅವರು ತಮ್ಮ ಜೀವನವನ್ನು ಒಂಟಿಯಾಗಿ ಕಳೆಯಲು ಇಷ್ಟಪಡುತ್ತಾರೆ ಹಾಗಾಗಿ ಅವರು ಯಾವಾಗಲೂ ಸ್ವತಂತ್ರವಾಗಿ ಇರುವುದಕ್ಕೆ ಬಯಸುತ್ತಾರೆ ಹಾಗಾಗಿ ವೃಷಭ ರಾಶಿಯವರಿಗೆ ಏನೇ ಆದರೂ ಸಹ ಜಗಳ ಅನ್ನುವುದು ಆದರೆ ಸ್ವಲ್ಪ ಕರಗುವುದು ಕಷ್ಟಕರವಾಗಿದೆ ಇನ್ನು ಕಟಕ ರಾಶಿ ಕಟಕ ರಾಶಿಯವರು ಸಹ ಇವರು ಸಹ ಚಂದನಂತೆ ಸೂಕ್ಷ್ಮ ಕೆಲವೊಮ್ಮೆ ಮಾತುಕತೆ ಇಷ್ಟ ಇಲ್ಲದಿದ್ದರೆ ಮಾತನಾಡಲು ಬಯಸದೆ ಇದ್ದಾಗ ಈ ರೀತಿ ನಿರ್ಲಕ್ಷವನ್ನು ಮಾಡುತ್ತಾರೆ.

ಇವರು ತುಂಬಾನೇ ಮೂಡಿ ಸ್ವಭಾವದವರು ಆಗಿರುವುದರಿಂದ ಇವರನ್ನು ಹೋಲಿಸಿಕೊಳ್ಳುವುದು ಸ್ವಲ್ಪ ತುಂಬಾನೇ ಕಷ್ಟ. ಇವರಿಗೆ ಸಂಗಾತಿಯಿಂದ ನೋವ ಅನುಭವಿಸಿದಾಗ ತನಗೆ ತಾವು ನೋವು ಮಾಡಿದೆ ಅಂತ ದೂರ ಹೋಗುತ್ತಾರೆ ಇವರಿಗೆ ಸ್ವಲ್ಪ ನೋವು ಆದರೂ ಸಾಕು ಇವರು ಸ್ವಲ್ಪ ದೂರ ಹೋಗುವುದಕ್ಕೆ ಪ್ರಯತ್ನ ಮಾಡುತ್ತಾರೆ ಹಾಗೂ ಸ್ವಲ್ಪ ಸಮಾಧಾನದಿಂದ ಇವರತ್ರ ನಾವು ನಡೆದುಕೊಳ್ಳಬೇಕಾಗುತ್ತದೆ ಇನ್ನು ಕನ್ಯಾ ರಾಶಿ ಕನ್ಯಾ ರಾಶಿ ಅವರು ಸಹ ಸ್ವಲ್ಪ ಅಹಂಕಾರವನ್ನು ಬೆಳೆಸಿಕೊಂಡಿರುತ್ತಾರೆ. ಇವರು ಕಠಿಣ ಹೃದಯವನ್ನು ಹೊಂದಿದ್ದಾರೆ ಇವರ ಅಹಂಕಾರ ಇವರು ಹೆಚ್ಚು ಜಗಳ ಆಡುವಂತೆ ಮಾಡುತ್ತದೆ.

ಹೌದು ಹಾಗಾಗಿ ಇವರು ಸ್ವಲ್ಪ ಅಹಂಕಾರ ಇರುವುದರಿಂದ ಎಲ್ಲದಕ್ಕೂ ಜಗಳ ಹೋಗುತ್ತಾರೆ ಮತ್ತೆ ಅವರು ಸ್ವಲ್ಪ ಕರಗುವುದು ತುಂಬಾನೇ ಕಷ್ಟ ಇವರಿಗೆ ತುಂಬಾ ಹೊಂದಾಣಿಕೆ ಅನ್ನುವುದು ಕಡಿಮೆ ಇರುತ್ತದೆ ಇನ್ನು ಕೊನೆಯದಾಗಿ ಮೀನ ರಾಶಿಯವರು ಸಹ ಸಂಬಂಧದಲ್ಲಿ ಏನು ಪ್ರತಿಕ್ರಿಯೆ ತೋರುವುದಿಲ್ಲ ಒಮ್ಮೆ ಜಗಳವಾದರೂ ಸಹ ಜಗಳ ವನ್ನು ಹೇಗೆ ಸರಿ ಮಾಡುವುದು ಅಂತ ಇವರು ಸುಮ್ಮನೆ ಇರುತ್ತಾರೆ ಸುಮ್ಮನೆ ಕೂತುಬಿಡುತ್ತಾರೆ.

Leave a Reply

Your email address will not be published. Required fields are marked *