ಈಗಾಗಲೇ ಲೋಕಸಭಾ ಚುನಾವಣೆ ನಡೆಯುತ್ತಿದೆ ಕೆಲವು ಜನರಿಗೆ ಯೋಜನೆಯ ಹಣ ತಮ್ಮ ಖಾತೆಗಳಿಗೆ ಬರುತ್ತೋ ಇಲ್ವೋ ಎಂಬುದು ಚಿಂತೆ ಇದೆ ಕೆಲವೊಂದು ಜನಗಳಿಗೆ ಉಚಿತ ಹಕ್ಕಿಯ ಹಣ ಇನ್ನು ಬಂದಿಲ್ಲ ಏಪ್ರಿಲ್ ಇಪ್ಪತ್ತನೇ ತಾರೀಖು ಶನಿವಾರ ಅಕ್ಕಿ ಹಣ ಯಾರು ಪಡೆದುಕೊಳ್ಳುತ್ತಿದ್ದರು ಅಂತವರಿಗೆ ಭರ್ಜರಿ ಗುಡ್ ನ್ಯೂಸ್. ಹೌದು ಇದ್ದರೆ ನಾಳೆ ನೀವೆಲ್ಲ ಕಾಯ್ತಾ ಇದ್ದೀನಿ. ಮಾರ್ಚ್ ತಿಂಗಳಿನ ಉಚಿತ ಅಕ್ಕಿ ಹಣ ಯಾವಾಗ ಬರುತ್ತೆ ಅಂತ ಯಾವಾಗ ಬರುತ್ತೆ ಅಂತ ನಾಳೆ ಇದೆ ನಿಮ್ಮ ಖಾತೆಗಳಿಗೆ ಬರ್ತಾ ಇದೆ. ಮಾರ್ಚ್ ತಿಂಗಳಿನ ಉಚಿತ ಅಕ್ಕಿ ಹಣ ಇದರ ಬಗ್ಗೆ ಹೆಚ್ಚಿನ ಒಂದು ಡಿಟೇಲ್ಸ್ ನಿಮಗೆ ತಿಳಿಸಿಕೊಡುತ್ತೆವೆ.

ನಿಮಗೆಲ್ಲ ಗೊತ್ತಿರಬಹುದು ಏನು ಈಗ ರೀಸೆಂಟಾಗಿ ಫೆಬ್ರವರಿ ತಿಂಗಳ ಉಚಿತ ಅಕ್ಕಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಕೆಲವು ಜನಕ್ಕೆ ಬಂದಿದೆ.ಇನ್ನು ಕೆಲವು ಜನ ಬಂದಿಲ್ಲ. ಯಾರಿಗೆ 1 ಫೆಬ್ರವರಿ ತಿಂಗಳಿನ ಉಚಿತ ಹಣ ಬಂದಿಲ್ಲ.ಅವರಿಗೆ ಬಿಡುಗಡೆ ಮಾಡಿದ್ದಾರೆ. ಇಲ್ಲಿ ಹೊಸ ಅಪ್‌ಡೇಟ್ ಏನಪ್ಪ ಅಂದ್ರೆ ನಿಮಗೆ ಮಾರ್ಚ್ ತಿಂಗಳಿನ ಉಚಿತ ಹಣ ನಾಳೆ ಬಿಡುಗಡೆ ಮಾಡಿದೆ. ಎಷ್ಟು ಜಿಲ್ಲೆಗಳಿಗೆ ಬಿಡುಗಡೆ, ಯಾವ ಜಿಲ್ಲೆಗಳಿಗೆ ಮೊದಲು ಹಣ ಬರುತ್ತೆ ಆಮೇಲೆ ಯಾರ್ಯಾರಿಗೆ, ಯಾವ್ಯಾವ ಜಿಲ್ಲೆಗಳಿಗೆ ಹಣ ಬರುತ್ತೆ ಅನ್ನೋದರ ಬಗ್ಗೆ ಹಣ ಬರುತ್ತೆ ಅನ್ನೋದರ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿಲ್ಲ.ಜನವರಿ ತಿಂಗಳು ಬಂದಿಲ್ಲ ನಮಗೆ ಡಿಸೆಂಬರ್ ತಿಂಗಳು ಬಂದಿಲ್ಲ.

ಫೆಬ್ರವರಿ ತಿಂಗಳು ಬಂದಿಲ್ಲ ಮಾರ್ಚ್ ತಿಂಗಳಿನ ಉಚಿತ ಅಂದ್ರೆ ನಾಳೆ ನಿಮ್ಮ ಖಾತೆಗಳಿಗೆ 1 ಮಾರ್ಚ್ ತಿಂಗಳಿನ ಉಚಿತ ಅಕ್ಕಿ ಹಣ ಬಿಡುಗಡೆ ಆಗುತ್ತಿದೆ. ಏಪ್ರಿಲ್ ಇಪ್ಪತ್ತನೇ ತಾರೀಖು ಶನಿವಾರ ದಿನ ನಿಮಗೆ ಮಾರ್ಚ್ ತಿಂಗಳಿನ ಉಚಿತ ಅಕ್ಕಿಯ ಹಣವನ್ನು ಬಿಡುಗಡೆ ಮಾಡಿದೆ. ರಾಜ್ಯದ 30 ಜಿಲ್ಲೆಗಳಿಗೆ ಅಂತ ಹೇಳಿದ್ದಾರೆ. 31 ಜಿಲ್ಲೆಗಳಿಗೆ 1 ಮಾರ್ಚ್ ತಿಂಗಳ ಉಚಿತ ಅಕ್ಕಿಯ ಹಣ ಬಿಡುಗಡೆ ಆಗ್ತಾ ಇದೆ. ಇಲ್ಲಿ ನಿಮಗೆ ಬಾಗಲಕೋಟೆ, ಹಾವೇರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಕೋಲಾರ, ಬೆಳಗಾವಿ, ಕೊಪ್ಪಳ, ಬೀದರ್, ಮಂಡ್ಯ, ವಿಜಯಪುರ, ಮೈಸೂರು, ಚಾಮರಾಜನಗರ, ಏಳು ಚಿಕ್ಕಬಳ್ಳಾಪುರ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗರು, ಶಿವಮೊಗ್ಗ, ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಉತ್ತರ ಕನ್ನಡ, ಧಾರವಾಡ, ಯಾದಗಿರಿ, ಗದಗ, ಬಳ್ಳಾರಿ ಮತ್ತೆ ಕಲಬುರ್ಗಿಯ ವಿಜಯನಗರ ಆಸನ ಒಟ್ಟು 31 ಜಿಲ್ಲೆಗಳಿಗೆ ‌ಮಾರ್ಚ್ ತಿಂಗಳಿನ ‌ ಅಕ್ಕಿಯ ಹಣ ಬಿಡುಗಡೆ ಮಾಡಿದೆ. ಈ ಮಾಹಿತಿ ನಿಮಗೆ ಇಷ್ಟವಾದರೆ ಖಂಡಿತ ನಿಮ್ಮ ಸ್ನೇಹಿತರು ಹಾಗೆ ಕುಟುಂಬದೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ

Leave a Reply

Your email address will not be published. Required fields are marked *