ಹಣವನ್ನು ಗಳಿಸಲು ಬಹಳಷ್ಟು ದಾರಿಗಳಿವೆ . ಆದರೆ ನಮಗೆ ಛಲ ಇರಬೇಕು ಹಾಗೆ ಇವತ್ತಿನ ಮಾಹಿತಿಯಲ್ಲಿ ಒಬ್ಬ ಮಹಿಳೆ ಯಾರಿಗೂ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ತನ್ನದೇ ಆದ ಟಿ ಅಂಗಡಿಯನ್ನು ತೆರೆದು ಲಕ್ಷಗಟ್ಟಲೆ ಆದಾಯವನ್ನು ಗಳಿಸುತ್ತಿದ್ದಾರೆ ಅದು ಹೇಗೆ ಎನ್ನುವುದು ಇವರ ಬಾಯಿಯಲ್ಲಿ ಕೇಳಿ ‘ಬೆಳಗ್ಗೆ ಫಸ್ಟ್ ಟಿ ನಮ್ಮ ದೇವರಿಗೆ ಹೋಗುತ್ತದೆ ಮೊದಲ ಟಿ ದೇವರಿಗೆ ಇದನ್ನು ಕುಡಿದು ಬಿಟ್ಟು ನಾವು ವ್ಯಾಪಾರ ಹಿಡಿಯುತ್ತೇವೆ. ಟಿಬೆಂಚು ಸರವಾಗುತ್ತಿದೆ ಇವಾಗ ಮೊದಲ ಟಿ ದೇವರಿಗೆ ಎರಡನೇ ಟಿ ಇವರಿಗೆ ಕಸ್ಟಮರ್ಸ್. ನಮ್ಮ ಟೀ ಒಳ್ಳೆ ದಮ್ ಕೊಡುತ್ತಿದೆ ಈ ಟೀ ನಮ್ಮ ಬದುಕು ಬದಲಾಯಿಸಿದೆ ನಾನು ಗ್ರಾಜುಯೇಟೆಡ್ ನಾನು ತಿಂಗಳಿಗೆ 30000 ಇವಾಗ ದುಡಿಯುತ್ತಿದ್ದೇನೆ ಅಂದರೆ ಅದರ ಹಿಂದೆ ಒಂದು ದೊಡ್ಡ ಕಥೆ ಇದೆ ಅದು ತಿಳಿದುಕೊಳ್ಳೋಣ ಬನ್ನಿ.

ಲೀಟರ್ ಹಾಲು ಇದೆ ಈ ಪಾತ್ರೆ ವಿಶೇಷವಾಗಿದೆ ತುಂಬಾ ಕೆಟ್ಟಾಗಿದೆ ತಳ ಹಿಡಿಯಬಾರದು ಅಂತ ಹೇಳಿ ಇತರ ತಿಕ್ ಆಗಿರುವ ಪಾತ್ರೆ ಬಳಸುತ್ತೇವೆ ಮನೆಯಲ್ಲಿ ಹೀಗೆ ಮಾಡಬೇಕು ಆಕ್ಚುಲಿ ಮಾಡಬೇಕು ಯಾರು ಸದ್ಯಕ್ಕೆ ಬಳಸುತ್ತಿಲ್ಲ ಮಾಡಿದರೆ ತುಂಬಾ ಒಳ್ಳೆಯದು ಟೆಸ್ಟ್ ಚೇಂಜ್ ಆಗುತ್ತದೆ ವರ್ಜಿನಲ್ ಟೇಸ್ಟ್ ಹೊಂದಿಕೊಳ್ಳುತ್ತದೆ ಉಳಿದುಕೊಳ್ಳುತ್ತದೆ ಬೇರೆ ಪಾತ್ರೆಯಲ್ಲಿ ಮಾಡಿದರೆ ಟೆಸ್ಟು ಸ್ವಲ್ಪ ಸ್ವಲ್ಪ ಹೋಗಿಬಿಡುತ್ತದೆ ತಳ ಹಿಡಿದರೆ ಬೇರೆ ಆಗುತ್ತಾ ಇರುತ್ತದೆ ಇದು ತಳ ಹಿಡಿಯುವುದಿಲ್ಲ ಟೇಸ್ಟ್ ಹಾಗೆ ಉಳಿದುಕೊಳ್ಳುತ್ತದೆ ಅಲ್ಯುಮಿನಿಯಂ ಪಕ್ಕ ಅಲ್ಯೂಮಿನಿಯಂ ಇದರಲ್ಲಿ ಟೀ ಮಾಡಬೇಕು ಅಂತ ಹೇಳುತ್ತಿದ್ದೀರಾ ಇದೇ ತರ ಇನ್ನೊಂದು ಪಾತ್ರವಿದೆ ಇನ್ನೊಂದು ಹಾಲು ಕಾಯಿಸುವುದಕ್ಕೆ ಇನ್ನೊಂದು ಟೀ ಮಾಡುವುದಕ್ಕೆ ಇಷ್ಟೊಂದು ವಿಧಾನಗಳು ಇವೆ.

ಎಷ್ಟೊತ್ತು ಕುದಿಸುತ್ತೇವೆ ಅಂದರೆ ಟ್ವೆಂಟಿ ಮಿನಿಟ್ಸ್ ಕುದಿಸುತ್ತೇವೆ 10 ಮಿನಿಟ್ಸ್ ಹೈ ಫ್ಲೇಮ್ ನಲ್ಲಿ ಇನ್ನೊಂದು 10 ಮಿನಿಟ್ಸ್ ನಾರ್ಮಲ್ ಫ್ಲೇಮ್ ನಲ್ಲಿ ಸುಮ್ಮನೆ ಇಟ್ಟು ಬಿಟ್ಟು ಉಕ್ಕಿ ಬರುವತನಕ ಹಾಗೆ ಮಾಡುವ ಹಾಗಿಲ್ಲ. ಹೀಗೆ ಒಂದು ದೊಡ್ಡ ಅಧ್ಯಯನ ಮಾಡಿದ್ದೇವೆ. ನಾರ್ಮಲ್ ಟೀ ಬಗ್ಗೆ ಒಂಥರಾ ಡಿಫರೆಂಟ್ ಆಗಿದೆ ಮೇಡಂ ಅವರು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಟೀ ಯಾವ ಟೀ ಎಂದರೆ ಬೆಳಗ್ಗೆ ಬೆಳಗ್ಗೆ ದಮ್ ಕೊಡುತ್ತದೆ. 12 ರಿಂದ 15 ಲೀಟರ್ ಹಾಲು ತೆಗೆದುಕೊಳ್ಳುತ್ತೇನೆ ಬೆಳಗ್ಗೆಯಿಂದ ಸಾಯಂಕಾಲ ವರೆಗೆ ಹಾಲು, ಹಾಲಲ್ಲಿ ಏನಾದರೂ ವಿಶೇಷತೆ ಇದೆಯಾ ಮಾಮೂಲ್ ನಂದಿ ತೆಗೆದುಕೊಳ್ಳುತ್ತೇವೆ ಅಲ್ವಾ ಅದು ಸಾಕು ವಿಶೇಷವಾಗಿ ತೆಗೆದುಕೊಳ್ಳುವುದು ಅದು ಎಷ್ಟು ಪರ್ಸೆಂಟ್ ಒಳ್ಳೆಯದು. ಈ ಹಾಲು ತಿಕ್ ಆಗಿ ಇದ್ದರೆ ಟಿ ಚೆನ್ನಾಗಿ ಬರುತ್ತದೆ. 5 ಲೀಟರ್ ಹಾಲಿಗೆ ಒಂದು ಲೀಟರ್ ನೀರು ತಿಕ್ ಆಗಿರುತ್ತದೆ ಜಾಸ್ತಿ ತಿಕ್ಕಾಗಿದೆ ಸ್ವಲ್ಪ ಥಿನ್ ಆಗಿದ್ದರೆ ಮುಕ್ಕಾಲು ಲೀಟರ್ ಹಾಕುತ್ತೇವೆ. ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಈ ಕೆಳಗಡೆ ಇರುವ ವಿಡಿಯೋ ವೀಕ್ಷಣೆ ಮಾಡಿ

 

Leave a Reply

Your email address will not be published. Required fields are marked *