ಸ್ನೇಹಿತರೆ ರಾಜ್ಯದ ರೈತರಿಗೆ ರಾಜ್ಯ ಸರ್ಕಾರದ ಕಡೆಯಿಂದ ಕೊನೆಗೂ ಗುಡ್ ನ್ಯೂಸ್ ಬಂದೇ ಬಿಡ್ತು. ರಾಜ್ಯ ಸರ್ಕಾರದ ಪಿಎಂ ಕಿಸಾನ್ ಯೋಜನೆಯ 4000 ಹಣ ರೈತರ ಖಾತೆಗೆ ಬಿಡುಗಡೆಗೆ ಸಿದ್ದರಿದ್ದಾರೆ. ರಾಜ್ಯ ಸರ್ಕಾರದ ಪಿಎಂ ಕಿಸಾನ್ ಯೋಜನೆಯ ಬದಲು ಕೃಷಿ ಭಾಗ್ಯ ಯೋಜನೆ ಮೂಲಕ ನಿಮಗೆ 4000 ಹಣವನ್ನ ಎರಡು ಕಂತುಗಳಲ್ಲಿ ಅಂದರೆ 8000 ಹಣವನ್ನ ರಾಜ್ಯ ಸರ್ಕಾರ ರೈತರ ಖಾತೆಗೆ ಹಾಕುತ್ತೆ ಈಗ ಕೊನೆಗೂ ನಿರ್ಧಾರವನ್ನು ಮಾಡಿದ್ದು ಈ ದಿನಾಂಕದಿಂದ ನಿಮ್ಮ ಖಾತೆಗಳಿಗೆ ರೈತರ ಖಾತೆಗಳಿಗೆ ಕೃಷಿ ಭಾಗ್ಯ ಯೋಜನೆ ಮೂಲಕ 4000 ಹಣ.

ನಿಮ್ಮ ಖಾತೆಗಳಿಗೆ ರೈತರ ಖಾತೆಗೆ ಜಮಾ ಆಗ್ತಿದೆ ಅಂದ್ರೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 2000 ಹಣ ಬೇರೆ ಕೃಷಿ ಭಾಗ್ಯ ಯೋಜನೆಯ 4000 ಹಣ ಬೇರೆ. ಹಾಗಾದರೆ ಪ್ರತಿಯೊಬ್ಬ ರೈತರು ನೋಡಲೇಬೇಕಾದಂತಹ ಮಾಹಿತಿ ಯಾಕಂದ್ರೆ ಬಹಳಷ್ಟು ದಿನಗಳಿಂದ ರಾಜ್ಯ ಸರ್ಕಾರದ ಪಿಎಂ ಕಿಸಾನ್ ಯೋಜನೆಯ ಹಣ ಬಂದಿಲ್ಲ. ರೈತರು ಕಾಯುತ್ತಿದ್ದರುರಾಜ್ಯ ಸರ್ಕಾರ ಅಂದ್ರೆ ಕಾಂಗ್ರೆಸ್ ಸರ್ಕಾರ ರೈತರಿಗೆ ಗುಡ್‌ನ್ಯೂಸ್ ಅನ್ನ ಕೊಟ್ಟಿದ್ದು ನಿಮಗೆ ಈ ದಿನಾಂಕದಿಂದ ರೈತರ ಖಾತೆಗೆ ಕೃಷಿ ಭಾಗ್ಯ ಯೋಜನೆ ಮೂಲಕ 4000 ಹಣವನ್ನು ಜಮಾ ಮಾಡ್ತಿದ್ದಾರೆ.ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಒಂದು ಕೇಂದ್ರ ಸರ್ಕಾರದ ಯೋಜನೆ ಇದೆ.

ಅದರಲ್ಲಿ ಒಂದು ವರ್ಷಕ್ಕೆ ಮೂರು ಕಂತುಗಳ ಮುಖಾಂತರ 6000 ಹಣ ಬರ್ತಾ ಇದೆ.ಇದರ ಜೊತೆಗೆ ರಾಜ್ಯ ಸರ್ಕಾರದ ಕಡೆಯಿಂದ ಕಂತುಗಳ ಹಣ ಬರಬೇಕಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಆ ಒಂದು ರಾಜ್ಯ ಸರ್ಕಾರದ ಪಿಎಂ ಕಿಸಾನ್ ಯೋಜನೆಯನ್ನ ಬಂದ್ ಮಾಡಲಾಗಿತ್ತು. ಆದರೆ ಈಗ ಅದೇ ಕಾಂಗ್ರೆಸ್ ಸರ್ಕಾರ ಇದೆ.ರೈತರಿಗೆ ಕೃಷಿ ಭಾಗ್ಯ ಯೋಜನೆ ಮೂಲಕ ಅಂದರೆ ಎರಡು ಕಂತುಗಳನ್ನ ಕೊಡ್ತಾರೆ.8000 ಹಣವನ್ನ ಕೊಡೋದಿಕ್ಕೆ ಪ್ರಾರಂಭ ಮಾಡಿದೆ ಅಂದ್ರೆ ಈಗ ರೈತರಿಗೆ ಈ ಒಂದು ಕೃಷಿ ಭಾಗ್ಯ ಯೋಜನೆ ಮೂಲಕ 4000 ಹಣವನ್ನು ಕೊಡಬೇಕು ಅಂತ ಹೇಳಿ ರಾಜ್ಯ ಸರ್ಕಾರ ನಿರ್ಧಾರವನ್ನು ತೆಗೆದುಕೊಂಡಿದೆ.

ಹಾಗಾದ್ರೆ ಯಾವಾಗಿನಿಂದ ಒಂದು 4000 ಹಣ ಬರುತ್ತೆ ಮತ್ತೆ ಯಾವ ರೀತಿ ಪಡೆಯಬೇಕು ಅನ್ನೋದರ ಬಗ್ಗೆ ಡೀಟೇಲ್ಸ್ ಇದೆ. ಯಾವುದೇ ರೀತಿಯ ಅರ್ಜಿಗಳನ್ನು ಸಲ್ಲಿಸುವ ಅವಶ್ಯಕತೆ ಇಲ್ಲದಂತೆ ರಾಜ್ಯ ಸರ್ಕಾರ ತಿಳಿಸಿರುವ ಮಾಹಿತಿ ಪ್ರಕಾರ ಯಾವ ರೀತಿ ನೀವು ಈ ಲಾಭವನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗಡೆ ಕೊಟ್ಟಿರುವಂತಹ ವಿಡಿಯೋವನ್ನು ಲಿಂಕ್ ಅನ್ನು ಓಪನ್ ಮಾಡಿಕೊಂಡು ನೋಡಿಕೊಳ್ಳಿ

Leave a Reply

Your email address will not be published. Required fields are marked *