ಈ ಬೇಸಿಗೆ ಕಾಲದಲ್ಲಿ ಬೆವರು ನಮ್ಮ ದೇಹದಲ್ಲಿ ಬರುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ಅನ್ನೋದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತವೆ. ನಮ್ಮ ದೇಹದಿಂದ ಬೆವರು ಬರುವುದರಿಂದ ನಮ್ಮ ದೇಹದಲ್ಲಿರುವಂತಹ ವಿಷಕಾರಿ ವಸ್ತುಗಳನ್ನು ಹೊರಗೆ ಹಾಕಲು ಸಹಾಯವಾಗುತ್ತದೆ. ನಾವು ಪ್ರತಿ ಬಾರಿ ಬೆವರಿದಾಗ ನಮ್ಮ ದೇಹದಲ್ಲಿ ಇರುವಂತಹ ಹಲವಾರು ವಿಷಕಾರಿ ವಸ್ತುಗಳು ನಮ್ಮ ಬೆವರಿನ ಮೂಲಕ ಹೊರಗೆ ಬರುತ್ತದೆ. ಇದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ನೀವು ಕೂಡ ಗಮನಿಸಿರಬಹುದು. ಯಾವಾಗಲೂ ಕೂಡ ಇಲ್ಲಿ ಇರುವವರು ಅವರು ಅಷ್ಟೊಂದು ಇರುವುದಿಲ್ಲ.

ಹಾಗಾಗಿ ಅವರಿಗೆ ಸಾಕಷ್ಟು ಅನಾರೋಗ್ಯದ ಸಮಸ್ಯೆಗಳು ಕಾಡುತ್ತಿರುತ್ತವೆ. ಇನ್ನು ಹಲಗದ್ದೆಯಲ್ಲಿ ಮತ್ತು ಹೊರಗಡೆ ಹೋಗಿ ಕೆಲಸ ಮಾಡುವುದು ತುಂಬಾನೇ ಆರೋಗ್ಯವಾಗಿರುತ್ತಾರೆ ಮತ್ತು ಅವರಿಗೆ ಯಾವ ರೀತಿಯಾಗಿ ಶುಗರ್ ಮತ್ತು ಬಿಪಿ ಮತ್ತು ಇನ್ನಿತರ ಸಮಸ್ಯೆಗಳು ಕೂಡ ಕಾಡುತ್ತವೆ ಇರುವುದಿಲ್ಲ. ಸ್ನೇಹಿತನೇ ಬೆವರನ್ನು ಶ್ರಮದ ಪ್ರತಿಫಲವೆಂದು ಅತಿ ಹಿಂದಿನಿಂದಲೂ ಕೂಡ ನಂಬಿಕೊಂಡು ಬಂದಿದೆ. ಹಾಗಾಗಿ ಹಿರಿಯರು ತಾವು ಬೆವರು ಸುರಿಸಿ ಸಂಪಾದಿಸಿದ್ದೇನೆ ಎಂದು ಹೇಳುತ್ತಿದ್ದರು. ಆದ್ದರಿಂದ ಪ್ರತಿ ಬಾರಿಯೂ ಕೂಡ ದೈಹಿಕ ಶ್ರಮದಿಂದ ಬೆವರು ಹರಿದಾಗ ಮನಸ್ಸು ಉಲ್ಲಾಸಗೊಳ್ಳುತ್ತದೆ. ಈ ಉಲ್ಲಾಸ ಪ್ರತಿಬಾರಿ ಬೆವರನ್ನುದಾಗ.

ಉಂಟಾಗುವುದರಿಂದ ಮನೋಭಾವವು ಕೂಡ ಸಂತೋಷವಾಗಿರಲು ನೆರವಾಗುತ್ತದೆ ಮತ್ತು ನಮ್ಮ ದೇಹದಲ್ಲಿ ಬೆವರು ಬರುವುದರಿಂದ ನಮ್ಮ ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಬೆವರುವುದು ನಮ್ಮ ಚರ್ಮದ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಚರ್ಮದ ರಂಧ್ರಗಳು ತೆರೆಯುವ ಮೂಲಕ ಬೆವರು ಹಾಗೂ ಕೊಳಕು ಎಣ್ಣೆ ಮತ್ತು ಇನ್ನಿತರ ಕಲ್ಮಶಗಳು ಹೊರಗೆ ಹಾಕಲು ಸಹಾಯವಾಗುತ್ತದೆ. ಇದರಿಂದ ನಮ್ಮ ಚರ್ಮದ ಮೇಲೆ ಮದುವೆಗಳಾಗಿರಬಹುದು ಮತ್ತು ಕಪ್ಪುಚುಕ್ಕೆಗಳು ಸಂಭವಿಸುವುದು ಕೂಡ ಕಡಿಮೆಯಾಗುತ್ತದೆ. ನೀವು ಜಿಮ್ ಮಾಡುವರನ್ನು ಮತ್ತು ಹೊರಗಡೆ ದುಡಿಯುವನ್ನು ಗಮನಿಸಿರಬಹುದು.

ಅವರ ಕೆನ್ನೆ ಮೇಲೆ ಯಾವುದೇ ರೀತಿಯಾಗಿ ಪಿಂಪಲ್ಸ್ಗಳು ಕೂಡ ಇರುವುದಿಲ್ಲ.ಇನ್ನು ನಮ್ಮ ದೇಹದಲ್ಲಿ ಬೆವರು ಬರುವುದು ನಮ್ಮ ಹೃದಯದ ಆರೋಗ್ಯಕ್ಕೆ ಕೂಡ ಒಳ್ಳೆಯದು. ಯಾಕಂದ್ರೆ ನಮ್ಮ ದೇಹದ ಎಲ್ಲಾ ಭಾಗಗಳಿಗೆ ರಕ್ತವನ್ನು ಸತತವಾಗಿ ಒದಗಿಸುವವುದಕ್ಕೆ ಬೆವರುವುದು ಕೂಡ ಅತಿ ಮುಖ್ಯವಾಗುತ್ತದೆ. ಅತಿಯಾದ ಬೆವರುವಿಕೆಯಿಂದ ಚರ್ಮಕ್ಕೆ ಹೆಚ್ಚಿನ ರಕ್ತದ ಅಗತ್ಯವಿರುತ್ತದೆ, ಇದರಿಂದಾಗಿ ಎಲ್ಲಾ ಅಂಗಗಳಲ್ಲಿ ರಕ್ತ ಪರಿಚಲನೆಯು ವೇಗವಾಗಿರುತ್ತದೆ. ಅಂದರೆ, ಸ್ವಲ್ಪ ಬೆವರುವುದು ಸರಿಯಾದ ರಕ್ತ ಪರಿಚಲನೆಯನ್ನು ಕಾಪಾಡಿಕೊಳ್ಳಲು ಪ್ರಯೋಜನಕಾರಿಯಾಗಿದೆ.

ಒತ್ತಡದಿಂದ ಪರಿಹಾರ ಪಡೆಯಲು, ಬೆವರು ಮಾಡುವುದು ಮುಖ್ಯ. ಒತ್ತಡದ ಸಮಯದಲ್ಲಿ, ವ್ಯಾಯಾಮ ಮತ್ತು ದೈಹಿಕ ಶ್ರಮಕ್ಕೆ ಒತ್ತು ನೀಡುವುದರಿಂದ ದೇಹವು ಬೆವರುತ್ತದೆ ಮತ್ತು ದೇಹದ ಉಷ್ಣತೆಯು ಕಡಿಮೆಯಾಗುತ್ತದೆ. ಇದು ಒತ್ತಡವನ್ನು ನಿವಾರಿಸುತ್ತದೆ.

Leave a Reply

Your email address will not be published. Required fields are marked *