ನಮ್ಮ ರಾಜ್ಯದಲ್ಲಿ ಎಷ್ಟು ವಿದ್ಯಾವಂತರಿಗೆ ಕೆಲಸವಿಲ್ಲ ಹಾಗಾಗಿ ನಮ್ಮ ಕರ್ನಾಟಕ ಸರ್ಕಾರ ಇಂತಹ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳವನ್ನು ಆಯೋಜಿಸಿದೆ ಕರ್ನಾಟಕ ಸರ್ಕಾರ ಕೆಎಸ್‌ಐಡಿಸಿ ಅಥವಾ ಕರ್ನಾಟಕ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಸಹಯೋಗದಲ್ಲಿ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿದೆ. ಇದರಲ್ಲಿ ಯಾವುದೇ ವಿದ್ಯಾರ್ಹತೆ ಇದ್ದರೂ ಕೂಡ ಇದರಲ್ಲಿ ಪಾಲ್ಗೊಳ್ಳಬಹುದು. ಇದರಲ್ಲಿ ಯಾರು ಬೇಕಾದರೂ ಪಾಲ್ಗೊಳ್ಳಬಹುದು. ಫ್ರೆಶರ್ ಆಗಿದ್ರೂನು ಅಥವಾ ನಿಮ್ಮದೇ ಯಾವುದೇ ಒಂದು ಕಂಪನಿಯಲ್ಲಿ ಎಕ್ಸ್ಪೀರಿಯನ್ಸ್ ಆಗಿದ್ದರು ಯಾರು ಬೇಕಾದರೂ ಪಾಲ್ಗೊಳ್ಳಬಹುದು.

ನಮ್ಮ ಕರ್ನಾಟಕ ಸರ್ಕಾರ ಬೇರೆ ಬೇರೆ ಕೈಗಾರಿಕಾ ಕ್ಷೇತ್ರಗಳಲ್ಲಿ ಇರುವಂತಹ ಕಂಪನಿಗಳೊಂದಿಗೆ.ಸಂಪರ್ಕ ಸಾಧಿಸಿ ಆ ಕಂಪನಿಗಳನ್ನ ಈ ಉದ್ಯೋಗ ಮೇಳಕ್ಕೆ ಕಳಿಸ್ತಾ ಇದೆ. ಎಸ್ ಎಸ್ ಎಲ್ ಸಿ, ಪಿಯುಸಿ, ಐಟಿಐ ಡಿಪ್ಲೋಮಾ, ಅಂಡರ್ ಗ್ರಾಜುಯೇಟ್ ಅಥವಾ ಪೋಸ್ಟ್ ಗ್ರ್ಯಾಜು ಪಿಎಚ್‌ಡಿ ಯಾವುದೇ ವಿದ್ಯಾರ್ಹತೆ ಇದ್ದರೂ ಕೂಡ ನಿಮಗೆ ಇದರಲ್ಲಿ ಉದ್ಯೋಗಗಳು ಲಭ್ಯವಿದೆ. ನೀವು ಉದ್ಯೋಗ ಮೇಳಕ್ಕೆ ರಿಜಿಸ್ಟರ್ ಆಗಬೇಕು. ಅದು ಹೇಗೆ ಅನ್ನೋದನ್ನ ಹೇಳ್ತೀನಿ. ಒಂದು ಸಲ ರಿಜಿಸ್ಟರ್ ಆದಮೇಲೆ ನೀವು ಬೇರೆ ಬೇರೆ ವಿಷಯಗಳನ್ನ ಪರಿಶೀಲಿಸಬಹುದು.

ನಿಮ್ಮ ವಿದ್ಯಾರ್ಹತೆ ಅನುಗುಣವಾಗಿ ಅಲ್ಲಿ ಕೆಲಸ ಸಿಕ್ಕಿಲ್ಲ ಅಂದ್ರೆ ನೀವು ನಿಮ್ಮ ಅರ್ಜಿಯನ್ನು ಅಲ್ಲಿ ಸಲ್ಲಿಸಬಹುದು. ಉದ್ಯೋಗ ಮೇಳ ಮುಗಿದ ನಂತರವೂ ಕೂಡ ಉದ್ಯೋಗಕ್ಕಾಗಿ ವಿನಂತಿಸಬಹುದು. ಈ ಉದ್ಯೋಗ ಮೇಳದ ಇನ್ನೊಂದು ವಿಶೇಷತೆ ಏನಂದ್ರೆ ಅಂತರಾಷ್ಟ್ರೀಯ ಅವಕಾಶಗಳು ಅಂದ್ರೆ ನಿಮಗಿರೋ ಕೌಶಲ್ಯ ಅಥವಾ ಅನುಭವದ ಆಧಾರದ ಮೇಲೆ ಅಂತರಾಷ್ಟ್ರೀಯ ಅವಕಾಶಗಳು ಲಭ್ಯವಾಗಿರುತ್ತವೆ. ಕರ್ನಾಟಕ ಸರ್ಕಾರದಿಂದ ಅಥವಾ ಅಂತರಾಷ್ಟ್ರೀಯ ವಲಸೆ ಕೇಂದ್ರ ಅನ್ನೋದು ಒಂದು ಮಾರ್ಗ ದರ್ಶನ ಕೊಡುವಂತಹ ಒಂದು ಸಂಸ್ಥೆ ಇದೆ.

ಅದರಲ್ಲಿ ನೀವು ನೀವು ಅಂತರಾಷ್ಟ್ರೀಯ ಅವಕಾಶಗಳಿಗೆ ಪಾಲ್ಗೊಳ್ಳುವುದಾದರೆ ಏನು ಮಾಡಬೇಕು ಅಂತ ವಿಚಾರಗಳನ್ನ ಪಡ್ಕೋಬೋದು ಈ ಉದ್ಯೋಗ ಮೇಳ ನಡೆಯುವ ದಿನಾಂಕ 26 27 ಫೆಬ್ರುವರಿ 2024 ರವರೆಗೆ ಅರಮನೆ ಮೈದಾನ ಬೆಂಗಳೂರಲ್ಲಿ ನಡೆಯುತ್ತದೆ. ಮತ್ತೆ ಹೆಚ್ಚಿನ ಉದ್ಯೋಗಗಳು ನಮ್ಮ ಕರ್ನಾಟಕದಲ್ಲಿ ಇರುತ್ತವೆ. ಅದರ ಜೊತೆಗೆ ಬೆಂಗಳೂರಿನ ಹೊರಗಡೆ ಬೇರೆ ಬೇರೆ ಜಿಲ್ಲೆಗಳಲ್ಲಿ ಕೂಡ ಬೇರೆ ಬೇರೆ ಉದ್ಯೋಗಗಳು ಇರುತ್ತವೆ. ಅವುಗಳ ನೇಮಕಾತಿ ಕೂಡ ಎಲ್ಲಿ ನಡೆಯುತ್ತೆ.

ನೀವು ಉದ್ಯೋಗ ಮೇಳಕ್ಕೆ ಪಾಲ್ಗೊಳ್ಳುವುದಾದರೆ ನಿಮ್ಮ ರೆಸುಮೆಯನ್ನು ನಿಮ್ಮ ಹತ್ತಿರ ಇಟ್ಟುಕೊಂಡು ಬಂದರೆ ತುಂಬಾ ಕಂಪನಿಗಳು ಇರುತ್ತೆ. ಹಾಗಾಗಿ ತುಂಬಾ ಸಂದರ್ಶನಗಳನ್ನು ಅಟೆಂಡ್ ಮಾಡಬಹುದು. ಇದರಿಂದ ನಿಮಗೆ ಒಳ್ಳೆಯ ಕಂಪನಿಗಳು ಕೂಡ ಕೆಲಸ ಮಾಡುವ ಅವಕಾಶಗಳು ಕೊಡುತ್ತವೆಹಾಗಾಗಿ ಈ ಒಂದು ಅವಕಾಶವನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ. ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಮರೆಯಬೇಡಿ.

 

Leave a Reply

Your email address will not be published. Required fields are marked *