ಸ್ನೇಹಿತರೆ ನಾವು ಜೀವನದಲ್ಲಿ ಮುಂದೆ ಬರಬೇಕು ಎಂದರೆ ಯಾವುದಾದರೂ ಒಂದು ವ್ಯಾಪಾರವನ್ನು ಮಾಡಲೇಬೇಕು ಹಾಗಾಗಿ ಇವತ್ತಿನ ಮಾಹಿತಿ ಖಂಡಿತವಾಗಿಯೂ ಕೂಡ ನಿಮಗೆ ಪ್ರೇರಣೆ ನೀಡುತ್ತದೆ ಅದು ಹೇಗೆ ಅಂತೀರಾ ಈ ಮಹಿಳೆಯಿಂದ ಬರುವಂತಹ ಮಾತನ್ನು ಕೇಳಿ ‘ನಾನು ಮನೆಯಲ್ಲಿ ಪೇಪರ್ ಪ್ಲೇಟ್ ಬಿಸಿನೆಸ್ ಮಾಡಿ ತಿಂಗಳಿಗೆ 50,000 ದುಡಿತಿನಿ. ನಾನು ಮಹಿಳೆಯರಿಗೆ ಹೇಳುವುದಕ್ಕೆ ಏನು ಇಷ್ಟಪಡುತ್ತೇನೆ ಎಂದರೆ ಅವರು ಕೂಡ ಸುಮ್ಮನೆ ಮನೆಯಲ್ಲಿ ಕುಳಿತು ಈ ರೀತಿ ಮಾಡಬಹುದು ನನ್ನ ರೀತಿ ಗಂಡನಿಗೂ ಕೂಡ ನೀವು ಒಂದು ಸಪೋರ್ಟ್ ಅನ್ನು ಕೊಡಿ ಹೆಣ್ಣು ಗಂಡಿಗೆ ಬೆನ್ನೆಲುವಾದರೆ ಗಂಡು ಕೂಡ ಹೆಣ್ಣಿಗೆ ಬೆನ್ನೆಲುವಾಗಿರುತ್ತಾರೆ.

ಇದೆ ರೀತಿ ನನ್ನ ಗಂಡ ಕೂಡ ನನಗೆ ತುಂಬಾ ಸಹಾಯ ಮಾಡಿದರು ಈ ಬಿಸಿನೆಸ್ ಅಲ್ಲಿ ಮುಂದೆ ಬರುವುದಕ್ಕೆ ಈಗ ನನಗೆ ಒಂದು ಪ್ರೌಡ್ ಫೀಲ್ ಆಗುತ್ತೆ ನಾನೇ ಸ್ವಂತವಾಗಿ ದುಡಿಯುತ್ತೇನೆ ನನ್ನಿಂದಲೂ ನನ್ನ ಮಕ್ಕಳಿಗೆ ಸಹಾಯವಾಗುತ್ತದೆ ನಮ್ಮ ಕುಟುಂಬ ವರ್ಗದವರು ಕೂಡ ಖುಷಿ ಪಡುತ್ತಾ ಇದ್ದಾರೆ ನಾನು ರೀಟೇಲಲ್ಲೂ ಕೊಡುತ್ತಿದ್ದೇನೆ ಮತ್ತು ಹೋಲ್ಸೇಲ್ ನಲ್ಲಿಯೂ ಕೂಡ ಕೊಡುತ್ತಿದ್ದೇನೆ ಎರಡರಲ್ಲಿ ಕೊಡುತ್ತಿದ್ದೇನೆ ರಿಟೇನ್ ನಲ್ಲಿ ತುಂಬಾ ಚೆನ್ನಾಗಿ ಹೋಗುತ್ತದೆ ನಾನು ಹೊರಗಡೆ ಹೋದರೆ ಅವರ ಕೈಯಲ್ಲಿ ನಾನು ಇರಬೇಕು ಹಾಗಾಗಿ ನನಗೆ ರಜೆ ಬೇಕಾಗುತ್ತದೆ ನನಗೆ ಹುಷಾರ್ ಇರುವುದಿಲ್ಲ ನನ್ ಮಕ್ಕಳಿಗೆ ಹುಷಾರ್ ಇರುವುದಿಲ್ಲ ಎಂದರೆ ನನಗೆ ಅವರು ರಜೆ ಕೊಡುವುದಿಲ್ಲ.

ಹಾಗಾಗಿ ನಾನು ಈಗ ಎರಡು ಗಂಟೆ ಕೆಲಸ ಮಾಡಿ ಮತ್ತೆ ನನ್ನ ಮಕ್ಕಳನ್ನು ನೋಡಿಕೊಂಡು ಅವರು ಸ್ಕೂಲಿಂದ ಬರುತ್ತಾರೆ ಅವರಿಗೆ ಊಟ ಮಾಡಿಸಿ ಅವರು ಮತ್ತೆ ಟ್ಯೂಷನ್ ಗೆ ಹೋದ ಮೇಲೆ ನಾನು ಇಲ್ಲಿ ಮಿಷಿನ್ ಹತ್ತಿರ ಬಂದು ಕುಳಿತು ಮತ್ತೆ ಫ್ರೀಯಾಗಿ ಕೆಲಸವನ್ನು ಮಾಡುತ್ತೇನೆ ನನ್ನ ತಲೆಗೆ ಬಂದಿದ್ದು ನಾನು ಮನೆಯಲ್ಲಿ ಕುಳಿತುಕೊಂಡು ಸುಮ್ಮನೆ ಏನು ಮಾಡುವುದು ನನ್ನ ಗಂಡ ಹೊರಗಡೆ ಕೆಲಸಕ್ಕೆ ಕಳಿಸುವುದಿಲ್ಲ ಜೊತೆಗೆ ನಾವು ಕೂಡ ಹೊರಗೆ ಹೋಗಿ ಕೆಲಸ ಮಾಡುವುದಕ್ಕ ಇಷ್ಟಪಡುವುದಿಲ್ಲ ಮಕ್ಕಳು ಇರುತ್ತಾರೆ ಮನೆಯಲ್ಲೇ ಕೂತು ನಾನು ಏನಾದರೂ ಒಂದು
ಸಾಧಿಸಬೇಕು ದುಡಿಯಬೇಕು ಎಂದು ತಲೆಯಲ್ಲಿ ಬಂತು ನಿಮ್ಮ ಯುಟ್ಯೂಬ್ ಚಾನೆಲ್ ಅನ್ನುನೋಡಿದೆ ಪೇಪರ್ ಪ್ರಿಂಟ್ ಮಾಡುವುದು.

ಇವತ್ತು ಕವಿತಾ ಮೇಡಂ ಅವರು ನಮ್ಮ ಜೊತೆ ಇದ್ದಾರೆ ಹುಬ್ಬಳ್ಳಿಯಲ್ಲಿ ಇದ್ದೇನೆ ನಾನು ಅವರು ಏನು ಎಂದರೆ ಸ್ವಯಂ ಉದ್ಯೋಗಗಳನ್ನು ಸಹ ಮನೆಯಲ್ಲಿ ಮಾಡುತ್ತಿದ್ದಾರೆ ದಿನ ತಿಂಗಳಿಗೆ 50,000 ಗಿಂತಲೂ ಹೆಚ್ಚು ದುಡ್ಡುಗಳನ್ನು ದುಡಿಯುತ್ತಿದ್ದೇವೆ. ಮನೆಯ ಕರೆಂಟ್ ಸಾಕಾಗುತ್ತದೆ ಹೆಚ್ಚಿನ ಕರೆಂಟ್ಗಳ ಅಗತ್ಯವು ಸಹ ಇರುವುದಿಲ್ಲ ಕೆಟ್ಟು ಹೋದರೆ ಅದರ ಸರ್ವಿಸ್ ಕೂಡ ಅವರೇ ಬಂದು ಸ್ವತಃ ಒಂದು ಸರಿ ಮಾಡಿಕೊಟ್ಟು ಹೋಗುತ್ತಾರೆ.. ಇದರ ಬಗ್ಗೆ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದರೆ ಈ ಕೆಳಗಿನ ವಿಡಿಯೋವನ್ನು ಒಮ್ಮೆ ವೀಕ್ಷಣೆ ಮಾಡಿ

 

Leave a Reply

Your email address will not be published. Required fields are marked *