ಮೋದಿ ಸರ್ಕಾರದ ಕಡೆಯಿಂದ ಭರ್ಜರಿ ಗ್ಯಾರಂಟಿ ಹೊರ ಬಂದಿದೆ. ಹೌದು ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ಪ್ರತಿಯೊಬ್ಬ ಮಹಿಳೆಯರು ನೋಡಲೇಬೇಕಾದಂತಹ ಮಾಹಿತಿ ಇದೀಗ ಬಂದಿರುವ ಹೊಸ ಅಪ್ಡೇಟ್ ಇದು ನಿಮಗೆ ಗೊತ್ತಿರಬಹುದು ಕಾಂಗ್ರೆಸ್ ಸರ್ಕಾರ ಇದೆ ಐದು ಗ್ಯಾರಂಟಿಗಳನ್ನು ಅನ್ನ ಕೊಟ್ಟು ರಾಜ್ಯದಲ್ಲಿ ತನ್ನ ಸರ್ಕಾರಕ್ಕೆ ಸಹಾಯ ಮಾಡಿಕೊಂಡು ಅಧಿಕಾರಕ್ಕೆ ಬಂದಿದೆ. ಅದೇ ರೀತಿಯಾಗಿ ಈಗ ಕರ್ನಾಟಕವನ್ನ ಮನವೊಲಿಸುವ ಉದ್ದೇಶದಿಂದ ಈಗ ಏನು ಮುಂಬರುವ ಲೋಕಸಭಾ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಈಗ ಮೋದಿ ಸರ್ಕಾರ ಇದೆ ಇಡೀ ದೇಶದಲ್ಲಿ ಈ ಮಹಿಳೆಯರಿಗೆ ಒಂದು ಹೊಸ ಗ್ಯಾರೆಂಟಿಗಳನ್ನು ಹೊರ ತರುತ್ತದೆ.

ಇಂಥ ಒಂದು ಭರ್ಜರಿ ಗುಡ್ ನ್ಯೂಸ್ ತಿಳಿಸಿ ಕೊಡ್ತಾ ಇದೀನಿ.ಒಂದು ಮೋದಿ ಸರ್ಕಾರದ ಹೊಸ ಗ್ಯಾರಂಟಿ ಯಾವುದು? ಇದರಿಂದ ನಿಮ್ಮ ಖಾತೆಗಳಿಗೆ ಏನು ನಿಮ್ಮ ಖಾತೆ ತುಂಬ ಹಣ ಬರುವಂತಹ ಎಲ್ಲ ಸಾಧ್ಯತೆ ಇದೆ.ನಿಮ್ಮ ಕೈತುಂಬಾ ಹಣ ಬರುವ ಸಾಧ್ಯತೆ ಇದೆ ಮತ್ತೆ ನೀವು ಇದನ್ನ ಪಡೆಯೋದು ಹೇಗೆ? ಇದು ಏನಾದರೂ ಅಪ್ ಲೋಡ್ ಮಾಡಬೇಕು ಅಥವಾ ಏನಾದರೂ ಡಾಕ್ಯುಮೆಂಟ್ ಗಳು ಯಾವು ಕೊಡಬೇಕು ಇದೇ ಮಾಹಿತಿ ಆಗಿದೆ
ಸ್ನೇಹಿತರೆ ಕೇಂದ್ರ ಸರ್ಕಾರ ಅಂದ್ರೆ ನರೇಂದ್ರ ಮೋದಿ ಅವರು ಹೇಳಿದ್ದಾರೆ. ನಮ್ಮ ಪ್ರಧಾನ ಮಂತ್ರಿ ಅವರು ಈ ಒಂದು ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ನ ಇವತ್ತು ಬೆಳ್ಳಂಬೆಳಗ್ಗೆ ಕೊಡುವಂತದ್ದು.

ಈಗ ಏನು ಕಾಂಗ್ರೆಸ್ ಸರ್ಕಾರ ಒಂದಲ್ಲ ಒಂದು ರೀತಿ ಗ್ಯಾರಂಟಿ ಕೊಡ್ತಾನೆ ಇದೆ. ಅದೇ ರೀತಿಯಾಗಿ ಈಗ ರಾಜ್ಯದ ಪ್ರತಿಯೊಂದು ರಾಜ್ಯಗಳಲ್ಲಿ ತಮ್ಮ ಒಂದು ಅಧಿಕಾರ ಬೇಕು ಅಂತ ಒಂದು ಉದ್ದೇಶದಿಂದ ಬಿಜೆಪಿ ಸರ್ಕಾರ ಕೂಡ ಇಂತದ್ದೇ ಒಂದು ಅಸ್ತ್ರವನ್ನು ಉಪಯೋಗ ಮಾಡುತ್ತಿದೆ. ಅದು ಯಾಕಂದ್ರೆ ನಿಮಗೆಲ್ಲ ಗೊತ್ತಿರಬಹುದು. ಕಾಂಗ್ರೆಸ್ ಸರ್ಕಾರ ಐದು ಕಾರಣಗಳನ್ನು ಕೊಟ್ಟು ನಂತರ ಎಲ್ಲಿ ಅಧಿಕಾರಕ್ಕೆ ಬಂದಿದೆ ಅನ್ನೋ ಬಗ್ಗೆ ಐಡಿಯಾ ಇದೆ. ಅದೇ ರೀತಿಯಾಗಿ ಈಗ ಬಿಜೆಪಿ ಕೂಡ ಒಂದು ಆ ಗ್ಯಾರಂಟಿಗಳನ್ನು ಭರವಸೆ ಕೊಟ್ಟಿದೆ.

ಇದು ಮಹಿಳೆಯರಿಗೆ ಮಾತ್ರ ಇಪ್ಪತೈದು ಹೊಸ ಗ್ಯಾರೆಂಟಿಗಳನ್ನ ಕೇಂದ್ರ ಸರ್ಕಾರ ಜಾರಿಗೆ ತರ್ತಿದೆ ಮಹಿಳೆಯರಿಗಾಗಿ ಬಹಳ ಮುಖ್ಯವಾದ ಗ್ಯಾರಂಟಿ ಹೊಸ ಗ್ಯಾರಂಟಿ ಅಂದ್ರೆ ಮಹಿಳೆಯರಿಗೆ ₹1,00,000 ಹಣ ಅವರ ಕೊಡುಗೆ ಉಚಿತವಾಗಿ ಹಾಕುತ್ತಾರೆ. ಹೌದು, ಇಂತಹ ಒಂದು ಮೋದಿ ಸರ್ಕಾರ ಮಹಿಳೆಯರಿಗೆ ಹೊಸ ಗ್ಯಾರಂಟಿ ಗಳನ್ನು ತರ್ತಾ ಇದೆ. ಬಹಳ ಮುಖ್ಯವಾದ ಗ್ಯಾರಂಟಿ ಮಹಿಳೆಯರಿಗೆ 1,00,000 ಹಣವನ್ನ ಅಂದರೆ ಬಡ ಕುಟುಂಬದಿಂದ ಬಂದಂತವರಿಗೆ ಇದನ್ನು ಹಾಕುವ ಉದ್ದೇಶದಲ್ಲಿದೆ ಆದರೆ ಇದು ಉಪಯೋಗಕ್ಕೆ ಬರಲುಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬರಬೇಕು.

Leave a Reply

Your email address will not be published. Required fields are marked *