ಮೇಷ ರಾಶಿ: ಈ ರಾಶಿಯವರಿಗೆ ಈ ದಿನ ಅಸ್ತಿ ಹಾಗು ವಾಹನ ಲಾಭ ಧರ್ಮ ಕಾರ್ಯಗಳಲ್ಲಿ ಬಾಗಿ ಅಮೂಲ್ಯವಾದ ವಸ್ತು ಕಳೆದುಕೊಳ್ಳುವ ಭೀತಿ ಇನ್ನು ಮಕ್ಕಳ ಭವಿಷ್ಯದಲ್ಲಿ ಉತ್ತಮ ಪ್ರಗತಿ.

ವೃಷಭ ರಾಶಿ: ಈ ರಾಶಿಯವರಿಗೆ ಈ ದಿನ ಕುಟುಂಬದಲ್ಲಿ ಸಂತಸ ಮತ್ತು ಕುಟುಂಬದಲ್ಲಿ ಹೆಚ್ಚು ಒಡನಾಟ ಹಾಗು ಅಪಘಾತವಾಗುವ ಸಂಭವ ವಾಹನ ಚಾಲನೆಯಲ್ಲಿ ಎಚ್ಚರಿಕೆ.

ಮಿಥುನ ರಾಶಿ: ಈ ರಾಶಿಯವರಿಗೆ ಈ ದಿನ ಉದ್ಯೋಗ ನಷ್ಟ ಪಾಲುದಾರಿಕೆಯ ವ್ಯವಹಾರದಲ್ಲಿ ನಷ್ಟ ಸಂಗಾತಿಯಿಂದ ಬೇಸರ ಗೆಳೆಯರಿಂದ ಧನಾಗಮನ.

ಕಟಕ ರಾಶಿ: ಈ ರಾಶಿಯವರಿಗೆ ಈ ದಿನ ವೈಮನಸ್ಸು ಮನೆಯಲ್ಲಿ ಮಾಟ ಮಂತ್ರದ ಭೀತಿ ವಾಹನಕ್ಕಾಗಿ ಸಾಲ ಸ್ವಂತ ಉದ್ಯಮದಲ್ಲಿ ಅನುಕೂಲ ಆಕಸ್ಮಿಕ ಧನ ಸಂಪತ್ತು.

ಸಿಂಹ ರಾಶಿ: ಈ ರಾಶಿಯವರಿಗೆ ಈ ದಿನ ಭವಿಷ್ಯದ ಚಿಂತೆ ನಿದ್ರಾ ಭಂಗ ಮಾಟ ಮಂತ್ರ ಕಾಟ ಮಕ್ಕಳಿಂದ ಸಮಸ್ಯೆ ಮಕ್ಕಳ ಬಗ್ಗೆ ಯೋಚನೆ ಸುಖ ಸುಮ್ಮನೆ ನೋವು.

ಕನ್ಯಾ ರಾಶಿ: ಈ ರಾಶಿಯವರಿಗೆ ಈ ದಿನ ಮಾನಸಿಕ ನೋವು ಸೋಲು ನಷ್ಟ ನಿರಾಸೆ ಲಾಭದ ಪ್ರಮಾಣ ಕಡಿಮೆ ಗೆಳೆಯರಿಂದ ಮೋಸ.

ತುಲಾ ರಾಶಿ: ಈ ರಾಶಿಯವರಿಗೆ ಈ ದಿನ ದಾಂಪತ್ಯದಲ್ಲಿ ವಿರಸ, ನೆಮ್ಮದಿಗೆ ಭಂಗ, ಉದ್ಯೋಗದಲ್ಲಿ ಅಡೆತಡೆ, ಮಾಡುವ ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಮನಸ್ಸಿಗೆ ಬೇಸರ.

ವೃಶ್ಚಿಕ ರಾಶಿ: ಈ ರಾಶಿಯವರಿಗೆ ಈ ದಿನ ಆದಾಯಕ್ಕಿಂತ ಅಧಿಕವಾದ ಖರ್ಚು, ಸ್ನೇಹಿತರಿಂದ ಸಹಕಾರ, ಮಾಟ-ಮಂತ್ರ, ತಂತ್ರದ ಭೀತಿ, ದುಷ್ಟರ ಸಹವಾಸದಿಂದ ತೊಂದರೆ.

ಧನಸ್ಸು ರಾಶಿ: ಈ ರಾಶಿಯವರಿಗೆ ಈ ದಿನ ಆಕಸ್ಮಿಕ ಪ್ರಯಾಣ, ಸ್ಥಿರಾಸ್ತಿ ಖರೀದಿಗೆ ಚಿಂತನೆ, ಪ್ರೇಮ ವಿಚಾರದಲ್ಲಿ ಯಶಸ್ಸು, ಆಧ್ಯಾತ್ಮಿಕ ಚಿಂತನೆ, ಜೂಜು-ರೇಸು, ಲಾಟರಿಯಿಂದ ತೊಂದರೆ.

ಮಕರ ರಾಶಿ: ಈ ರಾಶಿಯವರಿಗೆ ಈ ದಿನ ವಿವಾದದಲ್ಲಿ ಸಿಲುಕುವ ಸಂಭವ, ಹಿರಿಯರ ಗೌರವಕ್ಕೆ ಧಕ್ಕೆ, ಪ್ರವಾಸ ಕೈಗೊಳ್ಳುವ ಆಲೋಚನೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.

ಕುಂಭ ರಾಶಿ: ಈ ರಾಶಿಯವರಿಗೆ ಈ ದಿನ ಒಂಟಿತನ ಬಯಸುವಿರಿ, ಸ್ವಂತ ಉದ್ಯಮದಲ್ಲಿ ನಷ್ಟ, ಪ್ರೀತಿ ಪ್ರೇಮ ಭಾವನೆಗಳಿಗೆ ಧಕ್ಕೆ, ಆರ್ಥಿಕ ಮುಗ್ಗಟ್ಟು, ಕೆಲಸ ಕಾರ್ಯಗಳಲ್ಲಿ ಅಡೆತಡೆ.

ಮಿನ ರಾಶಿ: ಈ ರಾಶಿಯವರಿಗೆ ಈ ದಿನ ಮಕ್ಕಳ ಕೌಟುಂಬಿಕ ಜೀವನದಲ್ಲಿ ವ್ಯತ್ಯಾಸ, ದಂಡ ಕಟ್ಟುವ ಸಂದರ್ಭ, ಮಾಡುವ ಕೆಲಸದಲ್ಲಿ ಸಂತೃಪ್ತಿ.

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *