ಜಮೀನು ತಂದೆ, ತಾತ, ಮುತ್ತಾತನ ಹೆಸರಿನಲ್ಲಿ ಇದ್ದವರಿಗೆ || ದರಾಖಾಸ್ತು ಪೋಡಿ ಮೂಲಕ ಜಮೀನು ನಿಮ್ಮ ಹೆಸರಿಗೆ ಹೌದು ರಾಜ್ಯ ಸರಕಾರ ಒಂದು ಹೊಸ ಆದೇಶ ಮಾಡಲು ಮುಂದಾಗಿದೆ. ರಾಜ್ಯ ಕಂದಾಯ ಇಲಾಖೆ ಈ ಹೊಸ ಆಂದೋಲನ ಮಾಡಲು ಮುಂದಾಗಿದೆ. ನಿಮ್ಮ ಜಮೀನಿನ ಸರ್ವೇ ಬಗ್ಗೆ ಒಂದು ವಿಶೇಷ ಅಭಿಯಾನ ಮಾಡಲು ಮುಂದಾಗಿದೆ. ಹಾಗಾದ್ರೆ ಬನ್ನಿ ಯಾವ ಜಾಮೀನು ಮತ್ತು ಯಾವ ವಿಚಾರಕ್ಕೆ ಈ ಪೋಡಿನ ಬಗ್ಗೆ ತಿಳಿದುಕೊಳ್ಳಿ. ನಿಮ್ಮ ರಾಖಾಸ್ತು ಪೋಡಿ ಮೂಲಕ ಜಮೀನು ನಿಮ್ಮ ಹೆಸರಿಗೆ ಹೇಗೆ ಅನ್ನೋದು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಜಮೀನು ತಂದೆ, ತಾತ, ಮುತ್ತಾತನ ಹೆಸರಿನಲ್ಲಿ ಇದ್ದವರಿಗೆ ದರಾಖಾಸ್ತು ಪೋಡಿ ಮೂಲಕ ಜಮೀನು ನಿಮ್ಮ ಹೆಸರಿಗೆ ಹೇಗೆ ಮಾಡಿಕೊಳ್ಳಬಹುದು ಮತ್ತು ಇದಕ್ಕೆ ಏನು ಮಾಡಬೇಕು ಅನ್ನೋದು ಈ ವಿಡಿಯೋದಲ್ಲಿ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Leave a Reply

Your email address will not be published. Required fields are marked *