ಈ ಎಲೆ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ ಪ್ರತಿಯೊಂದು ಊರಲ್ಲಿ ಮತ್ತು ಎಲ್ಲ ಕಡೆ ಈ ಮರದ ಎಲೆ ಸಿಗುತ್ತದೆ ಈ ಎಲೆ ಯಾವೆಲ್ಲ ರೋಗಗಳಿಗೆ ಉತ್ತಮ ಗೊತ್ತಾ. ಸಾಮಾನ್ಯವಾಗಿ ಅನಾದಿಕಾಲದಿಂದಲೂ ಆರೋಗ್ಯದ ವಿಚಾರದಲ್ಲಿ ಆಯುರ್ವೇದ ಮತ್ತು ಗಿಡಮೂಲಿಕೆಗಳು ನಮ್ಮ ಆರೋಗ್ಯಕ್ಕೆ ಅತ್ಯುತ್ತಮ ಅರೋಗ್ಯ ಮನೆಮದ್ದುಗಳಾಗಿವೆ ಅಂತಹ ಹಲವು ಗಿಡಮೂಲಿಕೆಗಳಲ್ಲಿ ಈ ಎಲೆ ಸಹ ಒಂದಾಗಿದೆ. ಈ ಅರಳಿ ಮರದ ಎಲೆ ಯಾವೆಲ್ಲ ರೋಗಗಳಿಗೆ ರಾಮಬಾಣವಾಗಿದೆ ಅನ್ನೋದು ಈ ವಿಡಿಯೋದಲ್ಲಿದೆ ನೋಡಿ.

ಯಾವ ರೀತಿಯಾಗಿ ಅರಳಿ ಮರದ ಎಲೆ ಅಗೆದು ತಿನ್ನಿ ವಾತ ಪಿತ್ತ ಕಫದೋಷ ದೂರಾಗಿ 100 ವರ್ಷದವರೆಗೂ ಶುಗರ್ ಕೊಲೆಸ್ಟ್ರಾಲ್ ಬೊಜ್ಜು ಹೃದಯ ಕಾಯಿಲೆ ಬರಲ್ಲ ಹಾಗಾದರೆ ಇದನ್ನು ಹೇಗೆ ಬಳಸಬೇಕು ಅನ್ನೋದು ಇಲ್ಲಿದೆ ನೋಡಿ.

Leave a Reply

Your email address will not be published. Required fields are marked *