ಪ್ರತಿಯೊಬ್ಬರಿಗೂ ಸಹ ಅವರ ಹೆಸರು ಯಾವ ಅಕ್ಷರದಿಂದ ಶುರುವಾಗಿದೆ ಎನ್ನುವುದು ಬಹಳಷ್ಟು ಮುಖ್ಯವಾಗುತ್ತದೆ ನಿಮ್ಮ ಹೆಸರು ಯಾವ ಅಕ್ಷರದಿಂದ ಶುರುವಾಗಿದೆ ಎನ್ನುವುದು ನಿಮ್ಮ ಸ್ವಭಾವವನ್ನು ವ್ಯಕ್ತಿತ್ವವನ್ನು ಸೂಚಿಸುತ್ತದೆ. ಹಾಗಾದರೆ ಬನ್ನಿ ಇವತ್ತಿನ ಮಾಹಿತಿಯಲ್ಲಿ ಕೆ ಅಕ್ಷರದ ಹುಡುಗಿಯರ ಸ್ವಭಾವ ಹೇಗಿರುತ್ತದೆ ಅವರ ಅವರ ಗುಣಗಳು ಹೇಗಿರುತ್ತದೆ ಅಂತ ತಿಳಿಯೋಣ.

ಕೆ ಅಕ್ಷರದ ಹುಡುಗಿಯರು ಎಲ್ಲರ ಜೊತೆ ಬೇಗ ಅಡ್ಜಸ್ಟ್ ಆಗಿ ಬಿಡುತ್ತಾರೆ ಜೊತೆಗೆ ಎಲ್ಲರನ್ನು ಸಹ ಗೆಳತಿಯರ ತರ ನೋಡುತ್ತಾರೆ. ಆದರೆ ಅವರು ಯಾರನ್ನು ಸಹ ಹೆಚ್ಚಾಗಿ ಹಚ್ಚಿಕೊಳ್ಳುವುದಿಲ್ಲ ಇನ್ನು ಇವರು ಬಹಳಷ್ಟು ಬುದ್ಧಿವಂತರು ಸಹ ಆದರೆ ಇವರು ಎಲ್ಲರಿಗಿಂತ ಮುಂದೆ ಇರಲು ಇಷ್ಟ ಪಡುತ್ತಾರೆ. ಸದಾ ಕಾಲ ಹಲವಾರು ರೀತಿಂತಹ ಹೊಸ ಹೊಸ ಪ್ರಯೋಗಗಳನ್ನು ಮಾಡುವುದಕ್ಕೆ ಇಷ್ಟಪಡುತ್ತಾರೆ.

ಇನ್ನು ಎಲ್ಲಾ ಕಡೆ ಓಡಾಡಬೇಕು ಸದಾ ಕಾಲ ಪ್ರವಾಸಿ ತಾಣಗಳಿಗೆ ಹೋಗಬೇಕು ಎನ್ನುವುದು ಇವರ ಇಷ್ಟ. ಇನ್ನು ಹೊಸ ಹೊಸ ರೀತಿಯ ಪ್ರಯೋಗಗಳಿಗೆ ಇವರ ಮನಸ್ಸು ಸದಾ ಮುದ್ದುಗೊಳ್ಳುತ್ತದೆ. ಚಿಕ್ಕ ಪುಟ್ಟ ಪ್ರಾಣಿಗಳನ್ನು ಸಾಕುವುದರಲ್ಲಿ ಇವರು ಖುಷಿಪಡುತ್ತಾರೆ. ಹಾಗೂ ಇವರು ಹೆಚ್ಚು ಪ್ರಾಣಿ ಪ್ರಿಯರು ಪ್ರಕೃತಿ ಪ್ರಿಯರು ಅಂತ ಹೇಳಬಹುದು ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡುವುದು ಅಲ್ಲಿನ ಕಲ್ಚರ್ ಬಗ್ಗೆ ತಿಳಿಯುವುದು ಎಂದರೆ ಇವರಿಗೆ ಬಹಳಷ್ಟು ಖುಷಿ ಕೊಡುತ್ತದೆ.

ಇನ್ನು ಇವರು ಬಹಳಷ್ಟು ಇಂಡಿಪೆಂಡೆಂಟ್ ಅಂತ ಹೇಳಬಹುದು ಯಾರ ಮೇಲೂ ಸಹ ಅತಿಯಾಗಿ ಅವಲಂಬಿತವಾಗುವುದಿಲ್ಲ ನನ್ನ ಕೆಲಸಗಳನ್ನು ನಾನೇ ಮಾಡಿಕೊಳ್ಳುತ್ತೇನೆ ಎನ್ನುವುದು ಸ್ವಾಭಿಮಾನ ಇವರಿಗೆ ಇದೆ. ಇವರು ನೋಡುವುದಕ್ಕೆ ಸೀದಾಸಾದ ಅಂತ ಅನಿಸುವುದಿಲ್ಲ ನೋಡಿದ ತಕ್ಷಣ ಹೇಳಬಹುದು ಇವರು ಎಲ್ಲರಿಗಿಂತ ವಿಭಿನ್ನ ಅಂತ ಕೆ ಅಕ್ಷರದಿಂದ ಶುರುವಾಗುವಂತಹ ಆಲೋಚನೆ ಬಹಳಷ್ಟು ವಿಭಿನ್ನವಾಗಿರುತ್ತದೆ ಅವರು ಎಲ್ಲರಿಗಿಂತ ಮುಂದಿರುತ್ತಾರೆ.

ಎಲ್ಲರಿಗಿಂತ ವಿಭಿನ್ನವಾಗಿರುತ್ತಾರೆ ತನ್ನನ್ನು ತಾನು ರೂಪಿಸಿಕೊಳ್ಳುತ್ತಾರೆ ಸಹ.ತನ್ನನ್ನು ತಾನು ನಿರೂಪಿಸಿಕೊಳ್ಳುತ್ತಾರೆ ಸಹ ಇನ್ನು ಎಲ್ಲರಿಗಿಂತ ಇವರು ಆಲೋಚನೆ ಮಾಡುವಂತಹ ರೀತಿ ವಿಭಿನ್ನವಾಗಿರುತ್ತದೆ ಕುಟುಂಬದವರು ಬೆಂಬಲವನ್ನು ತೆಗೆದುಕೊಳ್ಳುತ್ತಾರೆ ತನ್ನ ತಂದೆ-ತಾಯಿಗೆ ಬಹಳಷ್ಟು ಒಳ್ಳೆಯ ಮಗಳು ಎಂದು ಅವರು ನಿರೂಪಿಸುತ್ತಾರೆ ಇನ್ನು ಪ್ರೀತಿಯ ವಿಚಾರಕ್ಕೆ ಬಂದರೆ ಹಲವಾರು ರೀತಿ ಇವರು ಪ್ರೀತಿಯಿಂದ ಮೋಸ ಹೋಗ್ತಾರೆ.

ಆದರೆ ಕೊನೆಗೆ ತನ್ನನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವಂತಹ ವ್ಯಕ್ತಿಗೆ ಸಿಗುತ್ತಾರೆ. ವ್ಯಕ್ತಿಯನ್ನು ಬಹಳಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ ಪ್ರೀತಿಯಲ್ಲಿ ಮೊದಲನೇ ಸಕ್ಸಸ್ ಕಾಣದೇ ಇದ್ದರೂ ಸಹ ನಂತರ ಸಕ್ಸಸ್ ಅನ್ನು ಕಂಡು ಬಹಳಷ್ಟು ಒಳ್ಳೆಯ ಜೀವನವನ್ನು ಇವರು ನಡೆಸುತ್ತಾರೆ.

Leave a Reply

Your email address will not be published. Required fields are marked *