ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಗಣೇಶಅನ್ನು ನೋಡಿದ್ದೆ ಆದರೆ ಸ್ವಪ್ನ ಶಾಸ್ತ್ರದಲ್ಲಿ ಇದರ ಬಗ್ಗೆ ಏನು ಬರೆದಿದ್ದಾರೆ ಅಂತ ನಾವು ಇವತ್ತಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ನೀವು ಕನಸಿನಲ್ಲಿ ಗಣೇಶನನ್ನು ಯಾವುದೇ ಸಂದರ್ಭದಲ್ಲಿ ಅಥವಾ ಯಾವುದೇ ರೂಪದಲ್ಲಿ ನೋಡಿದರೂ ಇದು ತುಂಬಾ ತುಂಬಾ ಒಳ್ಳೆಯ ಕನಸು ಅಂತಾನೇ ಹೇಳಬಹುದು ನೀವು ಯಾವುದೇ ರೂಪದಲ್ಲಿ ನೋಡಿದರೂ.

ಅಂದರೆ ದೇವಸ್ಥಾನದಲ್ಲಿ ನೋಡಿದ ಹಾಗೆ ಅಥವಾ ನೀವು ಪೂಜೆ ಮಾಡುತ್ತಿರುವ ತರಹ ಅಥವಾ ಗಣೇಶ ವಿಗ್ರಹವನ್ನು ನೋಡುತ್ತಿರುವ ತರಹ ಅಥವಾ ಗಣೇಶ ಮನುಷ್ಯ ತರ ಬದುಕಿದ್ದು ನಿಮ್ಮ ಜೊತೆ ಬಂದು ಮಾತನಾಡುತ್ತಿರುವ ತರಹ ನೀವು ಯಾವುದೇ ತರಹ ನೋಡಿದರೂ ಇದು ತುಂಬಾ ಒಳ್ಳೆಯ ಸೂಚನೆ. ತುಂಬಾ ಒಳ್ಳೆಯ ಕನಸು ನಿಮ್ಮ ಜೀವನದಲ್ಲಿ ಇಷ್ಟು ದಿನ ಯಾವುದೇ ಕೆಲಸಗಳು ಸರಿಯಾಗಿ ನಡೆಯುತ್ತಾ ಇರಲಿಲ್ಲ ಅಂತಹ ಕೆಲಸಗಳು ಮುಂಬರುವ ದಿನಗಳಲ್ಲಿ ಚೆನ್ನಾಗಿ ನಡೆಯುತ್ತವೆ ಅಂತ ಈ ಕನಸು ನಿಮಗೆ ಸೂಚನೆ ಎನ್ನುವುದು ಕೊಡುತ್ತದೆ.

ಯಾವುದೇ ಕೆಲಸಗಳು ಕಷ್ಟಕರವಾಗಿ ನಡೆಯುತ್ತಾ ಇದ್ದಾವೋ ಅಂತಹವು ಎಲ್ಲ ಕನಸುಗಳು ತುಂಬಾ ಚೆನ್ನಾಗಿ ನಡೆಯುತ್ತದೆ ನಿಮ್ಮ ಜೀವನದಲ್ಲಿ ಯಾವುದಾದರೂ ಹೊಸ ಕೆಲಸಗಳು ಸ್ಟಾರ್ಟ್ ಆಗಬಹುದು ಅಂತ ಕೆಲಸಗಳು ನಿಮಗೆ ತುಂಬಾ ಒಳ್ಳೆಯ ಗೆಲುವನ್ನು ತಂದುಕೊಡುತ್ತವೆ ಒಳ್ಳೆ ಲಾಭಗಳು ಬರುತ್ತವೆ ನಿಮಗೆ ದುಡ್ಡು ಅನ್ನು ತುಂಬಾ ಚೆನ್ನಾಗಿ ಸೇರಿ ಬರುತ್ತದೆ ನಿಮ್ಮ ಫ್ಯಾಮಿಲಿಯಲ್ಲಿ ಅಥವಾ ನಿಮ್ಮ ಜೀವನದಲ್ಲಿ ಯಾವುದಾದರೂ ಒಂದು ಶುಭ ಕಾರ್ಯ ಅನ್ನುವುದು ನಡೆಯುವುದು ಅಂತಹದ್ದು ಈ ಕನಸು ನಿಮಗೆ ಸೂಚನೆಯನ್ನು ಕೊಡುತ್ತದೆ.

ನೀವು ಎಲ್ಲಿ ನೋಡಿದರೂ ನಿಮಗೆ ಈ ಕನಸುಗಳು ತುಂಬಾ ಒಳ್ಳೆಯ ಸೂಚನೆಗಳನ್ನು ನೀಡುತ್ತವೆ. ನಿಮ್ಮ ಲೈಫಲ್ಲಿ ತುಂಬಾ ಒಳ್ಳೆಯ ಟೈಮ್ ಬರಲಿದೆ ಅಂತ ಈ ಕನಸು ನಿಮಗೆ ಸೂಚನೆ ಎನ್ನುವುದು ಕೊಡುತ್ತದೆ. ಬಂಧುಗಳೇ ನಿಮ್ಮ ಕನಸಿನಲ್ಲಿ ಗಣೇಶ ಎನ್ನುವುದು ಪದೇಪದೇ ಬರುತ್ತಿರುವ ತರಹ ಆದರೆ ಅಂದರೆ ವಾರದಲ್ಲಿ ಒಂದು ಸಲ ಎರಡು ಸತಿ ಈ ತರಹ ಪದೇ ಪದೇ ಕಾಣಿಸುತ್ತಿರುವ ತರಹ ಆದರೆ ಗಣೇಶ ನಿಮಗೆ ಒಂದು ಸೂಚನೆಯನ್ನು ಕೊಡುತ್ತಾ ಇದ್ದಾನೆ ಅದೇನು ಅಂತ ಹೇಳಿದರೆ.

ನೀವು ಕನಸಿನನ್ನು ಮರೆತು ಹೋಗುತ್ತಿದ್ದೀರಾ ಅಂತ ಬಗ್ಗೆ ಸೂಚನೆ ಎನ್ನುವುದು ಕೊಡುತ್ತದೆ. ಮುಂದೆ ನೀವು ದೇವಸ್ಥಾನಕ್ಕೆ ಹೋಗುತ್ತಿದ್ದಾರೆ ಅಥವಾ ಮನೆಯಲ್ಲಿ ಪೂಜೆ ಪುನಸ್ಕಾರಗಳು ಗಣೇಶನ ಮಾಡುತ್ತಾ ಇದ್ದರೆ ಆದರೆ ಇವಾಗ ನೀವು ಯಾವುದೇ ಕಾರಣದಿಂದ ಗಣೇಶನ ಪೂಜೆ ಮಾಡುವುದು ಅಥವಾ ನೆನಪಿಸಿಕೊಳ್ಳುವುದು ಅಥವಾ ದೇವಸ್ಥಾನಕ್ಕೆ ಹೋಗುವುದು ಇವೆಲ್ಲ ಮಾಡೋದೇ ಇರುವುದರಿಂದ ನಿಮಗೆ ಇತರ ಕನಸು ಬರುತ್ತಾ ಇರುತ್ತದೆ.

Leave a Reply

Your email address will not be published. Required fields are marked *