ಮಂಗಳಮುಖಿಯರು ಸ-ತ್ತಾ-ಗ ಅವರ ಶ-ವ-ಯಾತ್ರೆ ಯಾಕೆ ರಾತ್ರಿ ಮಾಡ್ತಾರೆ. ಮತ್ತೆ ಮಂಗಳಮುಖಿಯ ಶ-ವ-ದ ಮುಖ, ಯಾಕೆ ಯಾರು ಕೂಡ ತೋರಿಸುವುದಿಲ್ಲ ಅನ್ನೋದರ ಬಗ್ಗೆ ಇವತ್ತು ನೋಡೋಣ ಒಂದು ವೇಳೆ ನಿಮ್ಮ ಏರಿಯಾದಲ್ಲಿ ಯಾರಾದರೂ ತೀ-ರಿ ಹೋದರೆ ನಿಮಗೆ ಬೇಗನೆ ಸುದ್ದಿ ಮುಟ್ಟುತ್ತದೆ ಯಾಕೆಂದರೆ ಫೋನ್ ಮೂಲಕ ಅಥವಾ ಯಾರಾದರೂ ನಿಮ್ಮ ಸ್ನೇಹಿತರು ಹೇಳುತ್ತಾರೆ. ಆದರೆ ಈ ಮಂಗಳಮುಖಿಯರು ಮಾತ್ರ ಯಾರಾದರೂ ಅವರ ಸಮುದಾಯದಲ್ಲಿ ತೀರಿ ಹೋದಾಗ ಆ ಒಂದು ಶ-ವ ಅ ಅವರು ಅದನ್ನು ಏನು ಮಾಡುತ್ತಾರೆ ಎಂದರೆ ಅವರು ಸಾಮಾನ್ಯವಾಗಿ ಅದನ್ನು ಮುಚ್ಚಿ ಇಡುತ್ತಾರೆ ಯಾರೂ ತೋರಿಸುವುದಿಲ್ಲ.

ಯಾಕೆ ಅನ್ನೋದಕ್ಕೆ ಕಾರಣಗಳು ಇಲ್ಲಿದೆ ನೋಡಿ. ಯಾರಾದ್ರೂ ಒಬ್ರು ಮಂಗಳಮುಖಿ ತಿ-ರಿ-ದಾಗ ಆ ಒಂದು ಸಮುದಾಯ ಇದೆ. ಆ ಸಮುದಾಯದವರು ಮಾತ್ರ ಭಾಗವಹಿಸುತ್ತಾರೆ. ಅವರು ಕೆಲವೊಂದು ಊರುಗಳಲ್ಲಿ ಅವರವರ ಸಮುದಾಯವಿರುತ್ತೆ ಆ ಸಮುದಾಯದಲ್ಲಿ ಯಾರು ಹತ್ತಿರ ಒಂದು ಸಮುದಾಯ ಮಾತ್ರ ಭಾಗವಹಿಸುತ್ತಾರೆ. ಒಂದು ಸಮಯದಲ್ಲಿ ಬೇರೆ ಸಮುದಾಯದ ಮಂಗಳಮುಖಿಯರು ಈ ಶವಯಾತ್ರೆಯಲ್ಲಿ ಯಾವುದೇ ಕಾರಣಕ್ಕೂ ಭಾಗವಹಿಸುವುದಿಲ್ಲ.

ಇದು ಕೂಡ ಒಂದು ಪದ್ಧತಿ. ಮತ್ತೆ ಶ-ವ-ಯಾತ್ರೆ ಅವರು ಮಧ್ಯರಾತ್ರಿಯೇ ಮಾಡ್ತಾರೆ. ಯಾರು ಇಲ್ಲಿರುವಂತಹ ಸಮಯದಲ್ಲಿ ಮಾಡ್ತಾರೆ. ಯಾಕಂದ್ರೆ ಮಂಗಳ ಮುಖಿಯರ ಶವವನ್ನ ಬೇರೆ ಸಮುದಾಯದವರಾಗಲಿ ಗಂಡು ಹೆಣ್ಣಾಗಲಿ ಯಾವುದೇ ಕಾರಣಕ್ಕೂ ಆ ಮಂಗಳಮುಖಿಯ ಶ-ವ-ದ ಮುಖವನ್ನು ನೋಡಬಾರದು ಅನ್ನೋದು ಇದರ ಮುಖ್ಯ ಉದ್ದೇಶ. ಆ ರೀತಿ ಮುಚ್ಚಿ ಇಡೋದಕ್ಕೆ ಮುಖ್ಯ ಕಾರಣ ಅಂದ್ರೆ ಯಾರಾದ್ರೂ ಶ-ವ-ಯಾತ್ರೆಯಲ್ಲಿ ಗಂಡು ಅಥವಾ ಹೆಣ್ಣು ಮಂಗಳಮುಖಿಯ ಶ-ವ ನೋಡಿದವರು ಮತ್ತೆ ಮುಂದಿನ ಜನ್ಮದಲ್ಲಿ ಕೂಡ ಮಂಗಳಮುಖಿ ಯಾಗಿರುತ್ತಾರೆ ಅಥವಾ ಮಂಗಳಮುಖಿಯಾಗಿ ಹುಟ್ಟುತ್ತಾರೆ ಅನ್ನೋದು ಒಂದು ನಂಬಿಕೆ.

ಆ ಒಂದು ಕಾರಣಕ್ಕೋಸ್ಕರ ಮಂಗಳಮುಖಿಯರು ಶ-ವ-ಯಾತ್ರದಲ್ಲಿ ಯಾರು ಮುಖ ತೋರಿಸುವುದಿಲ್ಲ, ಬೇರೆವರಿಗೆ ಮತ್ತೆ ಮಂಗಳಮುಖಿಯರು ಯಾರಾದರೂ ಸತ್ತಾಗ ಅವರ ಸಮುದಾಯದಲ್ಲಿ ಯಾರು ಕೂಡ ಕಣ್ಣೀರು ಹಾಕುವುದಿಲ್ಲ, ಅವರ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಕೂಡ ಅದನ್ನ ಹೊರಗಡೆ ತೋರಿಸೋದು ಇಲ್ಲ. ಮತ್ತೆ ನೀವು ಸಾಮಾನ್ಯವಾಗಿ ಗಮನಿಸಿದಾಗ ಅವರು ಹಣವನ್ನು ಹಂಚುತ್ತಾರೆ ಅವರು ಯಾಕೆ ಈ ರೀತಿ ಮಾಡ್ತಾರೆ? ಇದಕ್ಕೆ ಕಾರಣ ಇಲ್ಲಿದೆ ನೋಡಿ ಈ ಒಂದು ಕೆಟ್ಟ ಪ್ರಪಂಚದಿಂದ ಅವರಿಗೆ ಮುಕ್ತಿ ಸಿಕ್ತಲ್ಲ ಅನ್ನೋದು ಅವರಿಗೆ ಒಂದು ದೊಡ್ಡ ಖುಷಿ.

ಯಾಕಂದ್ರೆ ಅವರು ಬದುಕಿದ್ದಾಗ ಈ ಸಮಾಜದಲ್ಲಿ ಅನುಭವಿಸಿದ ನೋವು ಇರುವುದು ಅವಮಾನಗಳಾಗಿರಬಹುದು. ತಿರಸ್ಕಾರ ಆಗಿರಬಹುದು. ಇದೆಲ್ಲದರಿಂದ ಕೂಡ ಮುಕ್ತಿ ಪಡೆದು ಖುಷಿ ಆ ಒಂದು ಸಮಯದಲ್ಲಿ ಸಿಗುತ್ತೆ. ಆ ಒಂದು ಕಾರಣಕ್ಕೋಸ್ಕರ ಅವರು ಯಾವುದೇ ಕಾರಣಕ್ಕೂ ಮಂಗಳಮುಖಿಯರು ಸ-ತ್ತಾ-ಗ ಶ-ವ ಯಾತ್ರೆಯಲ್ಲಿ ಅಥವಾ ಮಣ್ಣು ಮಾಡಬೇಕಾಗಿರುವುದು ಮತ್ತೆ ಹಿಂದೂ ಧರ್ಮದ ಮಂಗಳಮುಖಿಯರು ಇದ್ದಾರೆ. ಇನ್ನು ಕೆಲವೊಮ್ಮೆ ಮಂಗಳಮುಖಿಯರು ಶ-ವ-ಕ್ಕೆ ಚಪ್ಪಲಿಯಲ್ಲಿ ಹೊಡೆಯುತ್ತಾರೆ ಇದು ಯಾಕೆ ಅಂದರೆ ಮುಂದಿನ ಜೀವನದಲ್ಲಿ ಮತ್ತೆ ಮಂಗಳಮುಖಿಯಾಗಿ ಹುಟ್ಟ ಬಾರದು ಎಂದು.

Leave a Reply

Your email address will not be published. Required fields are marked *