ವೀಕ್ಷಕರೇ ನೀವು ಕ್ರಿಕೆಟ್ ಪ್ರಿಯರಾಗಿದ್ದರೆ ನಿಮಗೆ ಖಂಡಿತ ಒಂದು ವಿಷಯ ಗೊತ್ತಿರುತ್ತೆ. ಪ್ರತಿಯೊಬ್ಬ ಕ್ರಿಕೆಟ್ ಆಟಗಾರನ ಮೇಲೆ ಒಂದು ನಂಬರ್ ನ ಹಾಕಿರ್ತಾರೆ ಮತ್ತೆ ಈ ನಂಬರ್ ಇದೆ ಆಟಗಾರ ಇರಬೇಕು ಅಂತ ಯಾರು ಮಾಡ್ತಾರೆ? ಬಿಸಿಸಿಐ ಕ್ರಿಕೆಟ್ ಬೋರ್ಡ್ ಸೆಲೆಕ್ಟ್ ಮಾಡಲು ಕೂಡ ಇದನ್ನು ಯಾಕೆ ಮಾಡ್ತಾರೆ? ಈ ಎಲ್ಲದರ ಸಂಪೂರ್ಣ ಮಾಹಿತಿ ‌ಇಲ್ಲಿ ಇದೆ. ‌ಮೊದಲನೆಯದಾಗಿ ತಮ್ಮ ಜರ್ಸಿಗೆ ಇದೆ ನಂಬರ್ ಬೇಕು ಅಂತ ಅದು ಆಟಗಾರರೇ ಇದನ್ನು ಐಸಿಸಿ ಅಥವಾ ಬಿಸಿಸಿಐ ಸಿಗುವುದಿಲ್ಲ.

ಉದಾಹರಣೆಗೆ ವಿರಾಟ್ ಕೊಹ್ಲಿ ಮೇಲೆ 18 ಇದೆ, ಇದನ್ನ ವಿರಾಟ್ ಕೊಹ್ಲಿ ಯಾಕೆ ಮಾಡಿದ್ರು ಅಂದ್ರೆ 2006 ಡಿಸೆಂಬರ್ 18ನೇ ತಾರೀಖು ಅವರ ತಂದೆ ತೀರಿಕೊಳ್ಳುತ್ತಾರೆ. ಹಾಗಾಗಿ ಅವರು ತಮ್ಮ ಜರ್ಸಿ ಮೇಲೆ ಹದಿನೆಂಟು ಇಟ್ಟುಕೊಂಡಿದ್ದಾರೆ. ಮತ್ತೆ ಒಂದು ಇಂಟರ್ವ್ಯೂ ನಲ್ಲಿ ಅವರು ಹೇಳಿದ್ರು, ಆ ಒಂದು ಟಿ ಶರ್ಟ್ ಹಾಕಿಕೊಂಡಿದ್ದರೆ ನಮ್ಮ ತಂದೆ ಯಾವಾಗಲೂ ಕೂಡ ನನ್ನ ಜೊತೆ ಇರ್ತಾರೆ. ಒಂದು ಫೀಲಿಂಗ್ ಬರುತ್ತೆ ಅಂತ ಅವರು ಹೇಳಿಕೊಂಡರು ಮತ್ತು ಹಾರ್ದಿಕ್ ಪಾಂಡ್ಯನ್ನು 28 ಇದೆ. ಇದನ್ನು ಸೆಟ್ ಮಾಡಿದಕ್ಕೆ ಕಾರಣ ಏನು? ಅವರು ಇದಕ್ಕೂ ಮುಂಚೆ ರಣಜಿ ಆಟ ಆಡ್ತಾ ಇದ್ರು ಆ ಒಂದು ಸಂದರ್ಭದಲ್ಲಿ ಕೇವಲ ಎರಡು ರನ್ ಗೆ ಮೂರು ವಿಕೆಟ್ ಗಳು ಹೋಗಿತ್ತು. ಆಗ ಬಂದ ಹಾರ್ದಿಕ್ ಪಾಂಡ್ಯ ಸುಮಾರು ಇನ್ನೂರಾ ಇಪ್ಪತೆಂಟು ರನ್‌ಗಳನ್ನು ಹೂಡೆದೂ ಆ ತಂಡಕ್ಕೆ ಜಯ ತಂದುಕೊಟ್ಟಿದ್ದರು.

ಇನ್ನು ರೋಹಿತ್ ಶರ್ಮಾ ಲಕ್ಕಿ ನಂಬರ್ ಒಂಬತ್ತು. ಆದರೆ ಅವರ ಜರ್ಸಿ ನಂಬರ್ ಫೈವ್ ಆದರೆ ಪಾರ್ಥಿವ್ ಪಟೇಲ್ 9 ಸೆಲೆಕ್ಟ್ ಮಾಡಿದ್ರು. ಹಾಗಾಗಿ ರೋಹಿತ್ ಶರ್ಮ ಅವರ ತಂದೆ ತಾಯಿ ನಾಲ್ಕು ಮತ್ತೆ ಐದು ಇಡುವುದಕ್ಕೆ ಸಲಹೆ ಕೊಡುತ್ತಾರೆ. ಹಾಗಾಗಿ ರೋಹಿತ್ ಶರ್ಮಾ ಅವರು ಅದನ್ನು ಅವರ ತಂದೆ ತಾಯಿ ಹೇಳಿದ ಮೇಲೆ ಇಟ್ಟುಕೊಂಡಿದ್ದಾರೆ ಇನ್ನು ವೀರೇಂದ್ರ ಸೆಹ್ವಾಗ್ ಅವರ ಜರ್ಸಿ ನಂಬರ್ ಫೋರ್ ಇತ್ತು. ಆದರೆ ಆ ಒಂದು ಅವರಿಗೆ ಅಷ್ಟು ಅದೃಷ್ಟ ತಂದುಕೊಡಲಿಲ್ಲ. ನಂತರ ಒಬ್ಬ ಜ್ಯೋತಿಷ್ಯ ಸಲಹೆಯ ಪ್ರಕಾರ.

56 ನನ್ನ ಇಟ್ಟುಕೊಳ್ಳುವುದಕ್ಕೆ ಸಲಹೆ ನೀಡುತ್ತಾರೆ. ಆದರೆ ಅದು ಕೂಡ ಅವರಿಗೆ ಸಹಾಯ ಮಾಡುವುದಿಲ್ಲ .ಹಾಗಾಗಿ ಅವರು ತಮ್ಮ ಮಾಡಿದ ಕೆಲಸ ಏನೆಂದರೆ ಅವರ ತಮ್ಮ ಜರ್ಸಿಯ ಮೇಲಿರುವ ನಂಬರನ್ನು ತೆಗೆದಿದ್ದಾರೆ. ಇನ್ನು ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಅವರ ಜರ್ಸಿ ನಂಬರ್ 10. ಇದು ಅವರಿಗೆ ಲಕ್ಕಿ ನಂಬರ್ ಮತ್ತು ಭಾರತದ ಒಬ್ಬ ಶ್ರೇಷ್ಠ ಆಟಗಾರ. ಹಾಗಾಗಿ ಒಂದು ನಂಬರನ್ನು ಬೇರೆ ಯಾವ ಜನರು ಹಾಕೋದಕ್ಕೆ ಬಿಸಿಸಿಐ ಅನುಮತಿ ಕೊಡಲಿಲ್ಲ. ಆದರೆ ಒಂದು ಬಾರಿ ಮಾತ್ರ ಶಾರ್ದುಲ್ ಠಾಕೂರ್ ಅವರು ಹಾಕಿಕೊಂಡಿದ್ದರು ಆದರೆ ಇದು ದೊಡ್ಡ ವಿವಾದವಾಯಿತು ನಂತರ ಇದನ್ನು ಯಾರು ಹಾಕಿಕೊಳ್ಳುವುದಿಲ್ಲ.

Leave a Reply

Your email address will not be published. Required fields are marked *