ವೈದ್ಯ ಲೋಕವನ್ನೇ ಬೆಚ್ಚಿ ಬೀಳಿಸುವ ಹನುಮಂತ ದೇವರ ದೇವಸ್ಥಾನ ಇದೆ. ಸ್ವತಃ ವೈದ್ಯರೇ ಹೇಳುತ್ತಾರೆ. ಈ ದೇವಸ್ಥಾನಕ್ಕೆ ಹೋಗಿ ದೇಹದ ಯಾವುದೇ ಮೂಳೆ ಸಮಸ್ಯೆ ಇದ್ದರೂ ಅತಿ ವೇಗವಾಗಿ ಗುಣ ಆಗುತ್ತೆ ಅಂತ ಈ ವಿಚಾರ ನಂಬಲು ನಿಮಗೆ ಕಷ್ಟ ಆಗುತ್ತೆ. ಆದರೆ ಇದು ಖಂಡಿತ 100ಕ್ಕೆ 100 ಸತ್ಯವಾದ ಸಂಗತಿ. ಈ ಹನುಮಂತ ದೇವರ ದೇವಸ್ಥಾನದ ಒಳಗಡೆ ಒಂದು ವಿಸ್ಮಯಕಾರಿ ಎಲೆ ಬೆಳೆಯುತ್ತೆ. ಈ ಒಂದು ಎಲೆ ತಿಂದರೆ ಸಾಕು ದೇಹದ ಯಾವುದೇ ಮೂಳೆಗಳ ಸಮಸ್ಯೆ ಆಗಿರಲಿ ಪಟ್ ಅಂತ ಹೋಗುತ್ತೆ. ವಿಜ್ಞಾನಿಗಳು ಈಗಲೂ ಹೇಳುತ್ತಿದ್ದಾರೆ ಈ ದೇವಸ್ಥಾನದಲ್ಲಿ ಸಿಗುವ ಎಲೆನೆ ಸಂಜೀವಿನಿ ಎಲೆ ಅಂತ.

ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪುರೋಹಿತರು ಸಂಜೀವಿನಿಯಲ್ಲ ತಿಳಿಸುವ ಏಕೈಕ ಹನುಮಂತ ದೇವರ ದೇವಸ್ಥಾವೇ ಸಂಕಟ ಮೋಚನ್ ಹನುಮಾನ್ ಮಂದಿರ ಈ ದೇವಸ್ಥಾನ ಇರೋದು ಭಾರತ ದೇಶದ ಮಧ್ಯ ಪ್ರದೇಶ ರಾಜ್ಯದ ಕತ್ತಿ ನಗರದಲ್ಲಿ ಕಳೆದ 5 ವರ್ಷದಲ್ಲಿ ಈ ದೇವಸ್ಥಾನ ವಿಶ್ವ ಪ್ರಸಿದ್ಧಿ ಪಡೆದುಕೊಂಡಿದೆ. ಪ್ರತಿ ದಿನ ಏನಿಲ್ಲ ಅಂದರೂ ಮೂವತ್ತರಿಂದ 40,000ಕ್ಕೂ ಅಧಿಕ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ. ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಹೆಚ್ಚುತ್ತಲೇ ಇದ್ದಾರೆ. ಇದಕ್ಕೆಲ್ಲ ಕಾರಣ ಹನುಮಂತ ದೇವರ ಶಕ್ತಿ ಮತ್ತು ದೇವಸ್ಥಾನದಲ್ಲಿ ಸಿಗುತ್ತಿರುವ ಈ ಎಲೆ 2018 ರ ತನಕ ಈ ದೇವಸ್ಥಾನದ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ.

ಆದರೆ ಇದ್ದಕ್ಕಿದ್ದ ಹಾಗೆ ಸಂಕಟ ಮೋಚನ ಹನುಮಾನ್ ಮಂದಿರ ತುಂಬಾ ಪ್ರಸಿದ್ಧಿ ಪಡೆದುಕೊಂಡಿದೆ. ವರ್ಷದ ಮುನ್ನೂರಾ 65 ದಿನ್ ವು ದೇವಸ್ಥಾನದ ಬಾಗಿಲು ತೆರೆದಿರುತ್ತೆ. ಹೌದು, ಮಧ್ಯರಾತ್ರಿ ಕೂಡ ಈ ದೇವಸ್ಥಾನಕ್ಕೆ ಬಂದು ಅಂಜನೇಯ ಸ್ವಾಮಿಯ ದರ್ಶನ ಮಾಡಿಕೊಂಡು ಹೋಗಬಹುದು. ನಿಮಗೆ ಯಾವುದೇ ರೀತಿಯ ಮೂಳೆ ನೋವಿನ ಸಮಸ್ಯೆ ಇದ್ದು ವೈದ್ಯರು ಕೂಡ ಗುಣಪಡಿಸೋಕ್ಕೆ ಆಗುತ್ತಿಲ್ಲ ದಲ್ಲಿ ಮೆಡಿಕಲ್ ರಿಪೋರ್ಟ್ ಜೊತೆಗೆ ನೀವು ಈ ದೇವಸ್ಥಾನಕ್ಕೆ ಬರಬೇಕು. ಸಂಜೀವಿನಿ ಎಲೆ ಸೇವಿಸ ಬೇಕು ಅಂದರೆ ಮೆಡಿಕಲ್ ರಿಪೋರ್ಟ್ ಬೇಕೇ ಬೇಕು ಎಲ್ಲ ಭಕ್ತರಿಗೂ ಸಂಜೀವಿನಿ ಸಿಗುವುದಿಲ್ಲಾ ಅವಶ್ಯಕತೆ ಇದ್ದವರಿಗೆ ಮಾತ್ರ.

ಪ್ರತಿಯೊಬ್ಬ ಭಕ್ತರಿಗೂ ಸಂಜೀವಿನಿಯಂತೆ ಸಿಕ್ಕರೆ ದುರೂಪಯೋಗ ಆಗುತ್ತೆ. ಯಾಕೆ ಕೊಡಲ್ಲ ಎಂದು ನೀವು ಕೇಳುವ ಪ್ರಶ್ನೆಗೆ ಉತ್ತರ ಕೂಡ ಇದೆ. ದೇವಸ್ಥಾನದ ಹಿಂಬದಿಯಲ್ಲಿ ಒಂದು ತೋಟ ಇದೆ. ಈ ತೋಟದಲ್ಲಿ ತುಂಬಾ ಕಡಿಮೆ ಪ್ರಮಾಣದಲ್ಲಿ ಸಂಜೀವಿನಿಯಾಗಿದೆ. ಐದರಿಂದ ಆರು ಗಿಡ 100 ಎಲೆ ಸಿಗ ಬಹುದು ಅಷ್ಟೇ. ಈ ರೀತಿಯ ಒಂದು ಸಂದರ್ಭ ಇರುವಾಗ ಎಲ್ಲ ಭಕ್ತರಿಗೂ ಎಲೆ ಕೊಡುವುದಕ್ಕೆ ಸಾಧ್ಯವಿಲ್ಲ. ದೇವಸ್ಥಾನದ ಮುಖ್ಯ ಅರ್ಚಕರು ಭಕ್ತರಿಗೆ ಎಲೆಯನ್ನು ತಿನ್ನಿಸುತ್ತಾರೆ. ಮತ್ತೊಂದು ಮುಖ್ಯವಾದ ಅಂಶ ಏನಪ್ಪ ಅಂದರೆ ಯಾವುದೇ ಕಾರಣಕ್ಕೂ ಸಂಜೀವಿನಿ ಸೇವಿಸುವುದಕ್ಕೆ ದುಡ್ಡು ಕೊಡೋದು ಬೇಡ ಕಾಣಿಕೆ ರೂಪದಲ್ಲಿ ದುಡ್ಡು ಕೊಡಲು ಹೋದರು. ದುಡ್ಡು ಪುರೋಹಿತರು ಮುಟ್ಟೋದಿಲ್ಲ.

ಈ ದೇವಸ್ಥಾನದಲ್ಲಿ ಹನುಮಂತ ದೇವರ ಶಕ್ತಿ ಭಕ್ತರ ಭಕ್ತಿಗೆ ಅಷ್ಟೇ ಕೆಲಸ ಮಾಡುತ್ತೆ ಹೊರತು ದುಡ್ಡಲ್ಲ. ಮೊದಲಿಗೆ ನೀವು ತೆಗೆದುಕೊಂಡು ಹೋಗಿರುವ ಮೆಡಿಕಲ್ ರಿಪೋರ್ಟ್ ಅನ್ನು ಪರೀಕ್ಷಿಸುತ್ತಾರೆ. ವರ್ಜಿನಲ್ ರಿಪೋರ್ಟ್ ಅಂತ ಗೊತ್ತಾದರೆ ಮಾತ್ರ ದೇವಸ್ಥಾನದ ಒಳಗಡೆ ಕರೆದು ಸಂಜೀವಿನಿ ಎಲೆಯನ್ನು ಕೊಡುತ್ತಾರೆ. ದೇವಸ್ಥಾನದ ಸಿಬ್ಬಂದಿ ಭಕ್ತರ ತೆಗೆದುಕೊಂಡು ಬಂದಿರುವ ಮೆಡಿಕಲ್ ರಿಪೋರ್ಟ್ ವರ್ಜಿನಲ್ ಡುಪ್ಲಿಕೇಟ್ ಎಂದು ಪರೀಕ್ಷೆ ಮಾಡಲು 1 ಗಂಟೆ ಸಮಯ ಆಗ ಬಹುದು. 1 ದಿನ ಆಗ ಬಹುದು 2 ದಿನ ಆಗ ಬಹುದು. ಅಲ್ಲಿಯವರೆಗೂ ಭಕ್ತರು ದೇವಸ್ಥಾನದ ಉಚಿತ ಗುಹಾಲಯದಲ್ಲಿ ಉಳಿದುಕೊಳ್ಳ ಬೇಕು. ಉಚಿತವಾಗಿ ವಸತಿ, ಊಟ ಸೌಲಭ್ಯವಿರುತ್ತೆ.

Leave a Reply

Your email address will not be published. Required fields are marked *