ಹೌದು ಸ್ನೇಹಿತರೆ ನೀವು ಅವಲಕ್ಕಿಯನ್ನು ತಿನ್ನೋ ಮುಂಚೆ ಈ ಒಂದು ವಿಷಯನ ತಿಳಿದುಕೊಳ್ಳಲೇಬೇಕು. ನೋಡಿ ಎಲ್ಲರಿಗೂ ಗೊತ್ತಿರುವ ವಿಶೇಷ ತಿನಿಸು ಎಂದರೆ ಅವಲಕ್ಕಿಯಿಂದ ಮಾಡಿರುವಂತಹ ತಿಂಡಿ ತಿನಿಸುಗಳು ಪ್ರತಿ ಮನೆಯಲ್ಲಿ ಕೂಡ ಸರ್ವೇಸಾಮಾನ್ಯ. ಅವಲಕ್ಕಿಯನ್ನು ತಿನ್ನದೇ ಇದ್ದವರು ಯಾರು ಇಲ್ಲ ಭೂಮಿಯ ಮೇಲೆ. ಎಲ್ಲರಿಗೂ ಅವಲಕ್ಕಿಯ ಪರಿಚಯ ಇದ್ದೇ ಇದೆ.

ನಾವು ಇವತ್ತು ನಿಮಗೆ ಅವಲಕ್ಕಿಯ ಬಗ್ಗೆ ಒಂದು ವಿಶೇಷವಾದ ಮಾಹಿತಿಯನ್ನ ತಿಳಿಸಿಕೊಡುತ್ತೇವೆ. ಕಬ್ಬಿಣದ ಅಂಶವು ಪ್ರತಿಯೊಬ್ಬರ ದೇಹಕ್ಕೆ ಬೇಕು. ದೇಹವನ್ನು ಚೈತನ್ಯವಾಗಿ ಇರಿಸಲು ರಕ್ತವನ್ನು ಶುದ್ಧಿ ಮಾಡಲು ಹಾಗೂ ನಮ್ಮನ ಚೈತನ್ಯವಾಗಿರಿಸಲು ಖಂಡಿತವಾಗಲೂ ಕಬ್ಬಿಣ ಅಂಶವು ನಮ್ಮ ದೇಹಕ್ಕೆ ಬೇಕೇ ಬೇಕು. ಈ ಕಬ್ಬಿಣ ಅಂಶವನ್ನು ಹೊಂದಿರುವಂಥದ್ದು ಅವಲಕ್ಕಿ. ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಎಂಬ ಅಂಶವನ್ನು ಸರಿಯಾಗಿ ಇಡುವುದೇ ಕಬ್ಬಿಣ ಅಂಶ. ಆದ್ದರಿಂದ ಕಬ್ಬಿಣದ ಅಂಶ ನಮ್ಮ ದೇಹಕ್ಕೆ ಬೇಕೇ ಬೇಕು. ಕಬ್ಬಿಣದ ಅಂಶ ಸಮತಲನದಲ್ಲಿದ್ದರೆ ನಮ್ಮ ದೇಹಕ್ಕೆ ಯಾವುದೇ ಕಾಯಿಲೆ ಕಸಾನೇಯೂ ಬರುವುದಿಲ್ಲ. ದೇಹವನ್ನು ಸದೃಢವಾಗಿ ಇಡಲಿ ಇದು ಸಹಾಯಮಾಡುತ್ತದೆ. ಅನೀಮಿಯ ಸಮಸ್ಯೆಯಿಂದ ನಮ್ಮನ್ನು ದೂರ ಇಡುತ್ತದೆ. ಆದ್ದರಿಂದ ಕಬ್ಬಿಣದ ಅಂಶವು ನಮ್ಮ ದೇಹದಲ್ಲಿ ಸಮತೋಲನದಲ್ಲಿ ಇರಬೇಕು.

ಇಂದಿನ ದಿನಗಳಲ್ಲಿ ನಾವು ಸೇವಿಸುವ ಆಹಾರವು ಸಮತೋಲನದಲ್ಲಿ ಇರದೇ ಇದ್ದುದರಿಂದ ದೇಹಕ್ಕೆ ಅನಾರೋಗ್ಯವು ಉಂಟಾಗುತ್ತಿದೆ. ದೇಹಕ್ಕೆ ಬೇಕಾದ ಪೌಷ್ಟಿಕ ತತ್ವಗಳು ಸಿಗುತ್ತಿಲ್ಲ. ದೇಹಕ್ಕೆ ಬೇಡದೆ ಇರುವಂತ ಆಹಾರವನ್ನು ನಾವು ತಿನ್ನುತ್ತಿದ್ದೇವೆ. ಆದರೆ ನಾವು ಇಲ್ಲಿ ಹೇಳಿರುವಂತಹ ಆಹಾರ ಪದಾರ್ಥಗಳಲ್ಲಿ ಕಬ್ಬಿಣದ ಅಂಶ ಬಹಳನೇ ಕಂಡುಬರುತ್ತದೆ ಇಂತಹ ಆಹಾರವನ್ನು ಸೇವಿಸಿದರೆ ನಾವು ಆರೋಗ್ಯವಾಗಿ ಇರಲು ಸಹಾಯ ಮಾಡುತ್ತದೆ.ನಾವು ಒಟ್ಟಾರೆಯಾಗಿ ಅವಲಕ್ಕಿಯನ್ನ ತಿನ್ನುವುದರಿಂದ 100 ಗ್ರಾಂ ಅವಲಕ್ಕಿಯನ್ನು ತಿಂದರೆ 20 ml ಗ್ರಾಂ ನಮಗೆ ಕಬ್ಬಿಣದ ಅಂಶ ಸಿಗುತ್ತದೆ. ಕಬ್ಬಿಣದ ಅಂಶ ನಮ್ಮ ದೇಹದಲ್ಲಿ ಇಲ್ಲ ಅಂದ್ರೆ ಕೈ ನೋವು ಕಾಲು ನೋವು ಇತರ ಬಾಡಿಯಲ್ಲಿ ನೋವುಗಳು ಕಾಣಿಸಿಕೊಳ್ಳುತ್ತವೆ.

ಸುಲಭವಾಗಿ ಸಿಗುವಂತ ಕಡಿಮೆ ಖರ್ಚಿನಲ್ಲಿ ಆಗುವಂತಹ ಅವಲಕ್ಕಿಯನ್ನು ತಿನ್ನಬೇಕು. ಅವಲಕ್ಕಿಯನ್ನು ತಿಂದ ನಂತರ ನಿಂಬೆ ಹಣ್ಣಿನ ರಸವನ್ನು ಸ್ವಲ್ಪನಾದರೂ ತೆಗೆದುಕೊಳ್ಳಬೇಕು ದಯವಿಟ್ಟು ಇದನ್ನು ಮಾಡುವುದನ್ನು ನೀವು ಯಾವುದೇ ಕಾರಣಕ್ಕೂ ಮರೀಬಾರದು ಇದು ಅವಲಕ್ಕಿಯಲ್ಲಿರುವ ಕಬ್ಬಿಣದ ಅಂಶವನ್ನು ದೇಹವು ಹೀರಿಕೊಳ್ಳಲು ಸಹಾಯಮಾಡುತ್ತದೆ. ಸ್ನೇಹಿತರೆ ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *