ನಮ್ಮ ತಲೆಯಲ್ಲಿ ಯಾವುದಾದರೂ ಒಂದು ವ್ಯಾಪಾರವನ್ನು ಶುರು ಮಾಡಬೇಕು ಅಂದುಕೊಂಡಿದ್ದೇವೆ ಆದರೆ ಯಾವುದು ಎಂದು ಗೊತ್ತಾಗುತ್ತಿಲ್ಲ ಎಂಬುದಕ್ಕೆ ಇಲ್ಲಿದೆ ನೋಡಿ ಉತ್ತರ ಈ ಒಂದು ವ್ಯಾಪಾರ ನಿಮಗೆ ಜೀವನದಲ್ಲಿ ಯಶಸ್ಸು ಕಾಣಲು ಸಹಾಯ ಮಾಡಬಹುದು ಇನ್ನು ಈ ಮಾಹಿತಿಯನ್ನು ಸಂಪೂರ್ಣವಾಗಿ ನೋಡಿಕೊಂಡು ನೀವು ನಿರ್ಧಾರವನ್ನು ತೆಗೆದುಕೊಳ್ಳಿ ಪ್ಯಾಕ್ ಡ್ರಿಂಕಿಂಗ್ ವಾಟರ್ ಬಿಸಿನೆಸ್ ಮಾಡಿದ್ರೆ ಪ್ರೊಡಕ್ಷನ್ ಕಾಸ್ಟ್ ಎಷ್ಟಾಗುತ್ತೆ?

ಪ್ಲಾಂಟ್ಸ್ ಮಾಡ ಕ್ಕೆ ಎಷ್ಟು ಖರ್ಚಾಗುತ್ತೆ? ಡಾಕ್ಯುಮೆಂಟ್ ಏನೆಲ್ಲ ಬೇಕಾಗುತ್ತೆ ಅಂತ ತಿಳಿಸಿ ಕೊಡ್ತೀನಿ. ಒಂದು ಲೀಟರ್ ಟ್ಯಾಂಕ್ ಡ್ರಿಂಕಿಂಗ್ ವಾಟರ್ ಬಾಟಲ್ ನ ಮಾಡೋದಕ್ಕೆ ಎಷ್ಟು ಖರ್ಚಾಗುತ್ತೆ ಅಂತ ನೋಡೋ ದಾದ್ರೆ.ಮೊದಲು ಖಾಲಿ ಇರುವ ಬಾಟಲ್‌ಗೆ ಪ್ರೈಜ್ ಎರಡೂವರೆ ರೂಪಾಯಿ ಆಗುತ್ತೆ. ಕ್ಯಾಪ್ 32 ಪೈಸೆ ಲೇಬಲ್ ಗೆ 25 ಪೈಸೆ ವಾಟರ್ ಬಾಟಲ್ ಪ್ಯಾಕ್ ಮಾಡೋದ ಕ್ಕೆ 37 ಪೈಸೆ. ಪ್ಯಾಕಿಂಗ್ ಟೆಪಗೆ 25 ಪೈಸೆ.ಲೇಬರ್ ಖರ್ಚು ಒಂದು ಬಾಟಲ್‌ಗೆ ಎಂಟು ಪೈಸೆ ಬೀಳುತ್ತೆ. ಇನ್ನು ಮೇಂಟೆನೆನ್ಸ್ ಚಾರ್ಜ್ ಎಲೆಕ್ಟ್ರಿಸಿಟಿ ಅಂತ 50 ಪೈಸೆ ಬೀಳುತ್ತೆ. ‌ ಒಂದು ಡ್ರಿಂಕ್ ವಾಟರ್ ಬಾಟಲ್ನ ಬೇಕಾಗಿ ಅದಕ್ಕೆ ರೌಂಡ್ ಫಿಗರ್ ಆಗಿ ₹3.70 ಆಗುತ್ತೆ. ನೀವು ಒಂದು ಲೀಟರ್ ನ 12 ಬಾಟಲ್ ಅನ್ನು ಹಾಕಿ ಪ್ಯಾಕ್ ಮಾಡಿದ್ರೆ ₹3.20 ಖರ್ಚಾಗುತ್ತೆ.

ಒಂದು ಬಾಕ್ಸ್‌ಗೆ ಅದೇ ನೀವು ‌‌ ಕುಡಿಯುವ ನೀರಿನ ಬಾಟಲ್ ಪ್ಯಾಕ್ ಮಾಡಿದರೆ ಒಟ್ಟು ಅರ್ಧ ಲೀಟರ್ 24 ಬಾಟಲ್ ಗಳನ್ನು ಮ್ಯಾನು ಫ್ಯಾಕ್ಚರ್ ಮಾಡೋದಿಕ್ಕೆ ₹70 ಖರ್ಚಾಗುತ್ತೆ. ಇನ್ನು ಇದರ ಪ್ರಾಫಿಟ್ ನೋಡಿದ್ರೆ ನಿಮ್ಮ ಕಂಪನಿಯಿಂದ ಹೋಲ್ ಸೇಲ್ ಆಗಿ ಡೀಲರ್‌ಗಳಿಗೆ ಒಂದು ಲೀಟರ್‌ನ ಒಂದು ಬಾಕ್ಸ್‌ಗೆ 75 ರಿಂದ ₹80 ಗೆ ಸೇಲ್ ಮಾಡಬಹುದು ಅಥವಾ ಅದಕ್ಕಿಂತ ಜಾಸ್ತಿ ಕೂಡ ಸೇವ್ ಮಾಡಬಹುದು. ನಿಮ್ಮ ಕಂಪನಿಯು ಮುಂದೆ ಹೋಗಬೇಕು ಎಂದರೆ ಡೀಲರ್‌ಗಳಿಗೆ ಮಾರ್ಜಿನ ಜಾಸ್ತಿ ಕೊಟ್ಟು ಮಾಡ ಬೇಕಾಗುತ್ತೆ. ಹಾಗೆ ಅರ್ಧ ಲೀಟರ್ ನ ಒಂದು ಬಾಕ್ಸ್ ನ್ನು 110ರೂ.ಗೆ ಸೇಲ್ ಮಾಡಬಹುದು.

ಅರ್ಧ ಲೀಟರ್ ಬಾಟಲ್ ನಲ್ಲಿ 24 ಬಾಟಲ್ ಇರುತ್ತೆ. ಒಂದು ಲೆಟರ್ ಬಾಕ್ಸ್ ನಲ್ಲಿ 12 ಇರುತ್ತೆ. ಇನ್ನು ಇದಕ್ಕೆ ಎಷ್ಟು ಜನ ಬೇಕಾಗುತ್ತೆ ಅಂತ ‌‌‌‌‌ಅಂದರೆ ಆಪರೇಟರ್ ಒಬ್ಬರು ಇದ್ದರೆ ಸಾಕಾಗುತ್ತೆ. ಸಹಾಯಕ್ಕೆ ಒಬ್ಬರು ಅಥವಾ ಇಬ್ಬರು ಇದ್ರೆ ಸಾಗುತ್ತೆ.ಮ್ಯಾನೇಜ್ಮೆಂಟ್ ಗೆ ಒಬ್ಬರು ಇದ್ದರೆ ಸಾಕಾಗುತ್ತೆ. ಇದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಡೆ ಇರುವಂತಹ ವಿಡಿಯೋವನ್ನು ಒಮ್ಮೆ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *