ಮರಣ ಹೊಂದಿದ ನಂತರ ಸುಮಾರು ದಿನ ಕಳೆದು ಹೋದ್ರೆ ಸತ್ತು ಹೋದ ವ್ಯಕ್ತಿಯ ಹೆಸರಿನಲ್ಲಿ ಮರಣ ಪ್ರಮಾಣಪತ್ರ ಪಡೆಯುವುದು ಅಷ್ಟೊಂದು ಸುಲಭದ ಮಾತಲ್ಲ ಮತ್ತು ಸತ್ತು ಹೋದ ವ್ಯಕ್ತಿಯಲ್ಲಿ ಯಾವುದೇ ದಾಖಲೆಗಳಿರುವುದಿಲ್ಲ ಅಂದ್ರೆ ಅವರ ಹೆಸರಿನಲ್ಲಿ ಆಧಾರ್ ಕಾರ್ಡ್ ಇರುವುದಿಲ್ಲ.ಒಂದು ವೇಳೆ ಇದ್ದರೂ ಅವು ಕಳೆದು ಹೋಗಿರುತ್ತವೆ. ಅಂತಹ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಪಡೆಯದೆ ಹೇಗೆ ಅರ್ಜಿ ಎಲ್ಲಿ ಮತ್ತು ಯಾವ ರೀತಿ ಸಲ್ಲಿಸಬೇಕು, ಅರ್ಜಿ ಯಾವ ರೀತಿ ಸಲ್ಲಿಸಿದರೆ ಮರಣ ಪ್ರಮಾಣ ಪತ್ರ ಸಿಗುತ್ತೆ. ಮರಣ ಆಗಿರುವ ವ್ಯಕ್ತಿ ಹೆಸರಿನಲ್ಲಿ ಯಾವುದೇ ದಾಖಲೆ ಇಲ್ಲದೇನೆ ಹೆಂಗೆ ಸರ್ಟಿಫಿಕೇಟ್ ಅಂದ್ರೆ ಮರಣ ಪ್ರಮಾಣ ಪತ್ರ ಪಡೆಯಬೇಕು.

ಇದನ್ನು ನಿಮಗೆ ಅರ್ಥ ಆಗುವ ರೀತಿಯಲ್ಲಿ ಹೇಳುತ್ತೇವೆ.ಈ ಒಂದು ಮರಣ ಪ್ರಮಾಣ ಪತ್ರ ಪಡೆಯಬೇಕಾದರೆ ಮೂರು ವಿಧಾನಗಳು ಇರುತ್ತವೆ. ಒಂದನೆಯದು ಒಬ್ಬ ವ್ಯಕ್ತಿ ಮರಣ ಹೊಂದಿ ಸುಮಾರು ವರ್ಷಗಳೇ ಕಳೆದಿರುತ್ತದೆ. ಅವರ ಹೆಸರಿನಲ್ಲಿ ಯಾವುದೇ ದಾಖಲೆಗಳು ಇರುವುದಿಲ್ಲ ಅಂದ್ರೆ ದಾಖಲಾಗಿದ್ದರು ಕಳೆದು ಹೋಗುತ್ತೆ. ಅದು ವಿಧಾನವೇ ಬೇರೆ ಆಗಿರುತ್ತೆ. ಎರಡನೇ ವಿಧಾನ ಒಬ್ಬ ವ್ಯಕ್ತಿ ಮರಣ ಹೊಂದಿ ಸುಮಾರು ದಿನಗಳು ಕಳೆದರು ಅವರ ಹೆಸರಿನಲ್ಲಿ ಕೆಲವೊಂದು ದಾಖಲೆಗಳು ಇದ್ದೇ ಇರುತ್ತವೆ. ಉದಾಹರಣೆಗೆ ಆಧಾರ್ ಕಾರ್ಡ್ ವೋಟರ್, ಐಡಿ ದಾಖಲೆಗಳು ಇದ್ರೆ ಅಂತ ಮರಣ ಪ್ರಮಾಣ ಪತ್ರ ತೆಗೆಸುವ ವಿಧಾನವೇ ಬೇರೆ ಆಗಿರುತ್ತೆ ಮೂರನೆಯದು ಒಬ್ಬ ವ್ಯಕ್ತಿ ಮರಣಹೊಂದಿ 21 ದಿನಗಳ ಒಳಗಾಗಿ ನೋಂದಣಿ ಅಂದ್ರೆ ರಜಿಸ್ಟರ್ ಮಾಡಿಕೊಂಡು ಮರಣ ಪ್ರಮಾಣ ಪತ್ರ ತೆಗೆ ವಿಧಾನವೇ ಬೇರೆ ಆಗಿರುತ್ತೆ.

ಆದರೆ ಇಲ್ಲಿ ಹೇಳಲು ಹೊರಟಿರುವುದು ಒಬ್ಬ ವ್ಯಕ್ತಿ ಮರಣ ಹೊಂದಿ ಸುಮಾರು ವರ್ಷಗಳೇ ಕಳೆದುಹೋಗಿ ಅವರ ಹೆಸರಿನಲ್ಲಿ ಯಾವುದೇ ವೋಟರ್, ಐಡಿ ಕಾರ್ಡ್ ಆಧಾರ್ ಕಾರ್ಡ್ ಇರುವುದಿಲ್ಲ. ಅಂತಹ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣಪತ್ರ ಯಾವ ರೀತಿ ತೆಗೆದುಕೊಳ್ಳಬೇಕು? ಒಂದು ಮಾಹಿತಿ ನಮಗೆ ನೀವು ನೋಡಬಹುದು. ಮೊದಲು ನೀವು ಏನು ಮಾಡ ಬೇಕು ಅಂತಂದ್ರೆ ನಿಮ್ಮ ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿ ಜನನ ಮತ್ತು ಮರಣ ಒಂದು ಶಾಖೆ ಇರುತ್ತೆ. ಆ ಶಾಖೆಗೆ ನೀವು ಮೊದಲು ಭೇಟಿ ಮಾಡಬೇಕು. ಭೇಟಿ ಮಾಡಿದ ನಂತರ ಅಲ್ಲೇ ನೀವೇನು ಮಾಡಬೇಕು.ಮರಣ ಪ್ರಮಾಣ ಪತ್ರಕ್ಕಾಗಿ ನೀವು ಅರ್ಜಿ ಹಾಕ ಬೇಕಾಗುತ್ತೆ.

ಜನನ ಮರಣ ಶಾಖೆಯಿಂದ ನಿಮಗೆ ಮರಣ ಪ್ರಮಾಣಪತ್ರ ಇಲ್ಲದಿದ್ದ ಪಕ್ಷದಲ್ಲಿ ಹಿಂಬರಹ ತೆಗೆದುಕೊಳ್ಳಬೇಕು. ಇದರರ್ಥ ಇಷ್ಟೇ ಜನನ ಮರಣ ಶಾಖೆಗೆ ಹೋಗಿ ಒಂದು ಅರ್ಜಿ ಬರೆದು ವಿನಂತಿಸಿದಾಗ ಅವರು ನಿಮಗೆ ಮರಣ ಪ್ರಮಾಣಪತ್ರ ಲಭ್ಯವಿಲ್ಲ ಎಂದು ಪತ್ರ ಕೊಡುತ್ತಾರೆ. ಇವಾಗ ಕೋರ್ಟ್‌ನಲ್ಲಿ ನಡೆಯುವ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳೋಣ. ಏನೇನಿರುತ್ತೆ ಅದು ನೀವು ಏನು ಮಾಡಬೇಕಾಗಿರುವುದು ಇಷ್ಟೇ. ನಿಮ್ಮ ಬಳಿ ಲಭ್ಯವಿರುವ ದಾಖಲೆಗಳೊಂದಿಗೆ ಯಾವ ದಾಖಲೆಗಳು ನಿಮ್ಮ ಬಳಿ ಲಭ್ಯವಿತ್ತು. ಆ ಒಂದು ದಾಖಲೆಗಳೊಂದಿಗೆ ಮತ್ತು ಜನನ ಮರಣ ಶಾಖೆಯಿಂದ ನಿಮಗೆ ಕೊಟ್ಟಿರುವ ಮರಣ ಪ್ರಮಾಣ ಪತ್ರ ಇಲ್ಲವೆಂದು ಹಿಂಬರಹ ಕೊಟ್ಟಿರುತ್ತಾರೆ. ಅಲ್ವ ಅದನ್ನು ತೆಗೆದುಕೊಂಡು ನಿಮ್ಮ ಒಂದು ಸ್ಥಳೀಯ ನ್ಯಾಯಾಲಯದಲ್ಲಿ ಮರಣ ಗುರುತು ತಡ ನೋಂದಣಿ ಆದೇಶಕ್ಕಾಗಿ ವಕೀಲರ ಮೂಲಕ ಹಾಕಬಹುದು. ಒಂದು ಅರ್ಜಿ ಅಥವಾ ನೀವೇ ಸತೋಷ ಕೋಟಿಗೆ ಹೋಗಿ ಅರ್ಜಿ ಹಾಕ ಬೇಕಾಗುತ್ತೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *