ಇತ್ತೀಚಿನ ದಿನಗಳಲ್ಲಿ ಕೃಷಿ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ ಇವತ್ತಿನ ಯುವಕರು ಮತ್ತು ಹೈನುಗಾರಿಕೆ ಕುರಿ ಕೋಳಿ ಮೇಕೆ ಸಾಕಾಣಿಕೆ ಈ ರೀತಿಯಾಗಿ ಉದ್ಯಮ ಮಾಡಲು ಶುರು ಮಾಡಿದ್ದಾರೆ. ಕೆಲವರು ಸ್ವಂತ ಹಣದಲ್ಲಿ ಕುರಿ ಕೋಳಿ ಸಾಕಾಣಿಕೆ ಮಾಡುತಿದ್ದರೆ ಇನ್ನು ಕೆಲವರಿಗೆ ಹಣ ಇಲ್ಲದೆ ಏನ್ ಮಾಡೋದು ಅನ್ನೋದು ತಿಳಿಯದೆ ಯೋಚನೆ ಮಾಡುತ್ತಾರೆ. ಕೆಲವರಿಗೆ ಕುರಿ ಕೋಳಿ ಮೇಕೆ ಸಾಕುವ ಉದ್ಯಮ ಮಾಡುವ ಅಸೆ ಇರುತ್ತದೆ ಆದರೆ ಹಣ ಇರುವುದಿಲ್ಲ. ಹಾಗಾಗಿ ಈ ಉದ್ಯಮ ಮಾಡಲು ಯಾವ ರೀತಿಯಾದ ಲೋನ್ ಮಾಡಬಹದು ಅನೋದು ಇಲ್ಲಿದೆ ನೋಡಿ.

ಕುರಿ ಕೋಳಿ ಮೇಕೆ ಸಾಕಾಣಿಕೆ ಮಾಡಲು ಯಾವ ರೀತಿ ಲೋನ್ ಪಡೆಕೊಳ್ಳಬೇಕು ಮತ್ತು ಇದಕ್ಕೆ ಯಾವ ಯಾವ ದಾಖಲೆಗಳು ಬೇಕು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಹಾಗು ಯಾವ ಬ್ಯಾಂಕ್ ಮುಖಂತರ ಹೋಗಬೇಕು ಏನು ಮಾಡಬೇಕು ಅನ್ನುವ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ ನೋಡಿ.

Leave a Reply

Your email address will not be published. Required fields are marked *