ಆದುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಹೆಚ್ಚು ಬೆಳವಣಿಗೆ ಆಗಿದೆ ಹಾಗಾಗಿ ಹಲವು ರೀತಿಯಾದ ಮಷಿನ್ ಗಳು ಬಂದಿವೆ ಆದಷ್ಟು ಸಾಮಾನ್ಯ ಜನರಿಗೆ ಹತ್ತಿರ ಇರುವಂತ ಹಾಗು ಕಡಿಮೆ ಬೆಲೆ ಸಿಗುವಂತೆ ಮಾರ್ಕೆಟ್ ನಲ್ಲಿ ಸಿಗುತ್ತಿವೆ. ಅದರಲ್ಲಿ ನೀವು ಈಗಾಗಲೇ ಹಲವು ರೀತಿಯಾದ ಎಣ್ಣೆ ಹಾಗು ಇನ್ನಿತರ ಮಷಿನ್ ಗಳನ್ನೂ ನೋಡಿಬರಬಹುದು ಅದರಲ್ಲಿ ಈ ಮಷಿನ್ ಸಹ ಒಂದು. ಇದು ಯಾವ ರೀತಿಯಾದ ಕೆಲಸ ಮಾಡುತ್ತೆ ಮತ್ತು ಹೇಗೆಲ್ಲ ಬಳಕೆ ಆಗುತ್ತೆ ಅನ್ನೋದು ಇಲ್ಲಿದೆ ನೋಡಿ.

Prestige ಗಿರಣಿ ಮಷೀನ್ ಅತಿ ಕಡಿಮೆ ಬೆಲೆಯಲ್ಲಿ ಯಾರು ಬೇಕಾದರೂ ಖರೀದಿ ಮಾಡಿ ಈಗ ಮನೆಯಲ್ಲೇ ಹಿಟ್ಟು ತಯಾರಿಸಿ ಹೇಗೆ ಅನ್ನೋದು ಈ ವಿಡಿಯೋದಲ್ಲಿದೆ ನೋಡಿ.

Leave a Reply

Your email address will not be published. Required fields are marked *