ಎಲ್‌ಪಿಜಿ ಗ್ಯಾಸ್ ಈ ಕೆ ವೈ ಸಿ ಈ ಆ್ಯಪ್ ನಿಂದ ನಿಮ್ಮ ಮೊಬೈಲ್ ನಲ್ಲಿಯೇ ಮಾಡೀ || ಭಾರತ್, ಇಂಡಿಯನ್, ಎಚ್ ಪಿ Gas ekyc

ಇದೀಗ ಎಲ್ಲಿ ನೋಡಿದರು ekyc ಮಾಡಿಸುವ ಬಗ್ಗೆ ಎಲ್ಲಾ ಕಡೆ ಸುದ್ದಿ ಇದೆ ಹಲವು ಗ್ಯಾಸ್ ಕಚೇರಿ ಮುಂದೆ ಜನ ಅಂದರೆ ಜನ ಅಷ್ಟೊಂದು ಜನ ಎಲ್ಲಾ ಕೆಲಸಗಳನ್ನು ಬಿಟ್ಟು ಈ ekyc ಮಾಡಿಸಲು ಜನ ಸರತಿ ಸಾಲಿನಲ್ಲಿ ನಿಂತು ekyc ಮಾಡಿಸುತ್ತಿದ್ದಾರೆ. ಆದರೆ ನೀವು ಕೆಲಸವನ್ನು ನಿಮ್ಮ ಮನೆಯಲ್ಲೇ ಕೂತುಕೊಂಡು ekyc ಅನ್ನು ಮಾಡಬಹುದು ಹೇಗೆ ಅನ್ನೋದು ಇಲ್ಲಿದೆ ನೋಡಿ.

ಕಾರನಾಟಕ ಆಹಾರ ಇಲಾಖೆ ಪ್ರಕಾರ ನಿಮ್ಮ ekyc ಅನ್ನು ನೀವು ನಿಮ್ಮ ಮೊಬೈಲ್ ನಲ್ಲೆ ಮಾಡಬಹುದು ಅದು ಹೇಗೆ ಅನ್ನೋವು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ ಇದೆ ನೋಡಿ ಹಾಗು ಈ ಮಾಹಿತಿಯನ್ನು ಇತರರಿಗೂ ಅನುಕೂಲವಾಗುಂತೆ ಮಾಡಿ.

Leave a Reply

Your email address will not be published. Required fields are marked *