ನಾವು ಇವತ್ತು ಎಲೋನ್ ಮಸ್ಕ್ ಅವರ ಒಂದು ದಿನದ ಜೀವನ ಹೇಗಿರುತ್ತೆ ಎಂದು ತಿಳಿದುಕೊಳ್ಳೋಣ. ನಮಗೆ ಗೊತ್ತಿರುವ ಹಾಗೆ ಎಲೋನ್ ಮಸ್ಕ್ ಜಗತ್ತಿನ ನಂಬರ್ ಒನ್ ಶ್ರೀಮಂತ ಅವರ ಒಟ್ಟು ಆಸ್ತಿ 13 ಬಿಲಿಯನ್ ಡಾಲರ್ ಗಿಂತಲೂ ಹೆಚ್ಚು ಫ್ರೆಂಡ್ ಒಬ್ಬ ನಾರ್ಮಲ್ ಮನುಷ್ಯ ಒಂದು ವಾರಕ್ಕೆ 48 ಗಂಟೆ ಕೆಲಸ ಮಾಡಿದರೆ ಎಲೋನ್ ಮಸ್ಕ್ 85 ರಿಂದ 100 ಗಂಟೆ ಕೆಲಸ ಮಾಡುತ್ತಾರೆ. ಇದೇ ಕಾರಣಕ್ಕೆ ಇವರು ಐದು ಕಂಪನಿಯ ಸಿಇಒ ಆಗಿದ್ದಾರೆ. ಇವರು ಅವರ ಥಿಂಕ್ ಹಾಡು ಮತ್ತು ಟೈಮ್ ಮ್ಯಾನೇಜ್ ನ ಕಾರಣ ಹೇಗೆಂದರೆ ಅವರು ವಾಶ್‌ರೂಮ್‌ನಲ್ಲಿ ಕುಂತಾಗ ಇಂಪೋರ್ಟೆಂಟ್ ಮೇಲ್‌ಗೆ ರಿಪ್ಲೈ ಕೊಡುತ್ತಾರೆ. ಸಣ್ಣ ಸಣ್ಣ ಕೆಲಸಗಳಿಗೆ ಫೈನಲ್ ಟಚ್ ಅಷ್ಟೇ ಕೊಡುತ್ತಾರೆ. ಆಫಸಿನಲ್ಲಿ ದಿನಕ್ಕೆ 14 ಗಂಟೆ ಕೆಲಸ ಮಾಡಿ ಕೂಡ ಇವರಿಗೆ ಟೈಮ್ ಸಾಲಲ್ಲ. ಅದಕ್ಕೆ ಅವರು ಜಿಮ್‌ನಲ್ಲಿ ಕಾನ್ಫರೆನ್ಸ್ ಕಾಲ್ ಅಟೆಂಡ್ ಮಾಡ್ತಾರೆ ಮತ್ತು ಡಿನ್ನರ್ ನಲ್ಲಿ ಮೀಟಿಂಗ್ ಅಟೆಂಡ್ ಮಾಡ್ತಾರೆ.

ಇಲ್ಲಾ ಅವ್ರು ರಾತ್ರಿ ಮಲಗುವ ಮುಂಚೆ ನಾಳೆಯ ಪ್ಲಾನ್ ಅನ್ನು ಇವತ್ತು ರಾತ್ರಿ 11:00 ಮೂವತ್ತಕ್ಕೆ ಮಾಡಿಕೊಳ್ಳುತ್ತಾರೆ. ನಾಳೆ ಏನು ಮಾಡಬೇಕು, ಯಾವ ಕಂಪನಿಗೆ ಎಷ್ಟು ಸಮಯ ಕೊಡಬೇಕು ಮತ್ತು ಯಾವ ಮೀಟಿಂಗ್ ಅಟೆಂಡ್ ಮಾಡಬೇಕು ಎಂದು ಪ್ಲಾನ್ ಅನ್ನು ಹಾಕಿದ ಮೇಲೆ ರಾತ್ರಿ 12:00 ಗಂಟೆಗೆ ಬುಕ್ ನೋಡುತ್ತಾರೆ. ಬುಕ್ ನೋಡುವುದರಿಂದ ಅವರಿಗೆ ಬೇರೆ ಅವರ ಲೈಫ್ ಸ್ಟೋರಿ ಹೇಗೆ ಫೇಲ್ ಆದರೂ ಏನು ತಪ್ಪು ಮಾಡಿದರು? ಮತ್ತೆ ಹೇಗೆ ಸಕ್ಸೆಸ್ ಆಗಿದೆ ಎಂದು ತಿಳಿದುಕೊಳ್ಳುತ್ತಾರೆ. ಒಂದು ಇಂಟರ್ವ್ಯೂ ನಲ್ಲಿ ಅವರು ಹೇಳುತ್ತಾರೆ. ಬೆಂಜ ಮಿನ್ ಫ್ರಾಂಕ್ಲಿನ್ ಪುಸ್ತಕದಿಂದ ಇವರು ತುಂಬಾನೇ ಸ್ಪೆಷಲ್ ಆಗಿದ್ದಾರಂತೆ. ಆರು ಮೂವತ್ತಕ್ಕೆ ಬಿಸಿ ನೀರಿನಿಂದ ಸ್ನಾನ ಮಾಡಿದ ಮೇಲೆ ಬ್ರೇಕ್ ಫಾಸ್ಟ್ ಅನ್ನು ಮಾಡುತ್ತಾರೆ ಆಮೇಲೆ ತನ್ನ ಐದು ಮಕ್ಕಳನ್ನು ಕರೆದುಕೊಂಡು ಸ್ಕೂಲ್‌ಗೆ ಬಿಡಲು ಹೋಗ್ತಾರೆ. ನಾರ್ಮಲ್ ಸ್ಕೂಲ್ ಆಗಿರಲ್ಲ. ಅಲ್ಲಿ ಎಲ್ಲವೂ ಪ್ರಾಕ್ಟಿಕಲ್ ಆಗಿ ನಡೆಯುತ್ತೆ.

ಅಲ್ಲಿ ಓದುವ ಮಕ್ಕಳು ಸ್ಪೇಸ್ ಎಕ್ಸ್‌ನ ಎಂಪಿ ಮತ್ತು ಎಲ್ ಮತ್ತು ಅವರ ಮಕ್ಕಳು ಇರುತ್ತಾರೆ. ಆ ಸ್ಕೂಲಿನಲ್ಲಿ ಮುಖ್ಯವಾಗಿ ನಾಲ್ಕು ಸಬ್ಜೆಕ್ಟ್ ನ್ನು ಕಲಿಸುತ್ತಾರೆ. ಎಥಿ ಕಲ್ ಸೈನ್ಸ್ ಮ್ಯಾಥ್ಸ್ ಮತ್ತು ಇಂಜಿನಿಯರ್ ಸ್ಕೂಲ್ ನಲ್ಲಿ ಯಾವುದೇ ತರಹದ ಬುಕ್ಸ್ ಇರುವುದಿಲ್ಲ, ಬದಲಿಗೆ ಎಲ್ಲ ವೂ ಲ್ಯಾಪ್‌ಟಾಪ್‌ನಲ್ಲಿ ನೋಟ್ಸ್ ಮಾಡಿಕೊಳ್ಳುತ್ತಾರೆ. ತಮ್ಮ ಮಕ್ಕಳನ್ನು ಸ್ಕೂಲ್‌ಗೆ ಬಿಟ್ಟ ಮೇಲೆ ಆಫೀಸ್ಗೆ ಹೋಗ್ತಾರೆ. ಅವರ ಐದು ಕಂಪನಿಗಳಲ್ಲಿ ಎರಡು ಕಂಪನಿಗೆ ಹೆಚ್ಚು ಇಂಪಾರ್ಟೆನ್ಸ್ ಕೊಡ್ತಾರೆ. ಅದು TESLA, SPACE Xಇವರು ಒಟ್ಟು ಎರಡೂವರೆ ದಿನದಲ್ಲಿ 40 ಗಂಟೆ ಕೆಲಸ ಮಾಡುತ್ತಾರೆ. ಈ 3 ದಿನ ದಲ್ಲಿ 42 ಗಂಟೆ ಕೆಲಸ ಮಾಡುತ್ತಾರೆ. ಅವರು ತಮ್ಮ ಕೆಲಸದ 80% ಸಮಯವನ್ನು ಡಿಸೈನ್ ಮಾಡಲು ಬಯಸುತ್ತಾರೆ ಮತ್ತು 20 ಪರ್ಸೆಂಟನ್ನು ಟೀಮ್ ಜೊತೆ ಪ್ರಾಡಕ್ಟ್ ಡೆವಲಪ್‌ಮೆಂಟ್ ಗಾಗಿ ಬಳಸುತ್ತಾರೆ ಹಾಗೂ ಉಳಿದ ಸಮಯವನ್ನು ಉಳಿದ ಮೂರು ಕಂಪನಿಗಳಿಗಾಗಿ ಬಳಸುತ್ತಾರೆ. ಅವರು ಟಾಯ್ಲೆಟ್‌ಗೆ ಹೋದಾಗಲೂ ಅಲ್ಲಿಯೂ ಕೂಡ ಕೆಲಸ ಮಾಡುತ್ತಾರೆ.

Leave a Reply

Your email address will not be published. Required fields are marked *