ಪ್ರೀತಿ ಅನ್ನುವುದು ಒಂದು ಮಾಯೆ, ಈ ಮಾಯೆಯಲ್ಲಿ ಎಲ್ಲರೂ ಬೀಳಲೇಬೇಕು ಯಾಕೆಂದರೆ ಮಾನವನ ಸೃಷ್ಟಿಯಾಗಿರುವುದು ಭಾವನೆಗಳ ಮೂಲಕ ಹೃದಯ ಸೌಂದರ್ಯವನ್ನು ನೋಡಿ ಹುಟ್ಟುವುದು ಪ್ರೀತಿ ದೇಹ ಸೌಂದರ್ಯವನ್ನು ನೋಡಿ ಹುಟ್ಟುವುದು ಆಕರ್ಷಣೆ ಪ್ರೀತಿ ಶಾಶ್ವತವಾಗಿ ಇರುತ್ತದೆ ಆಕರ್ಷಣೆ ಕ್ಷಣಿಕವಾಗಿ ಇರುತ್ತದೆ ಹುಡುಗ ಪಾರ್ಶ್ವವಾಯು ಹೊಡೆದಿದೆ ಎಂದು ತಿಳಿದ ಮೇಲೆ ಈ ಹುಡುಗಿ ಮಾಡಿದ್ದೇನು ಗೊತ್ತಾ ಕೇರಳ ರಾಜ್ಯದ ಪ್ರಣವ ಎನ್ನುವ ಹುಡುಗ 6 ವರ್ಷದ ಹಿಂದೆ ಕಾಲೇಜಿಗೆ ಹೋಗುತ್ತಿದ್ದಾಗ ರಸ್ತೆ ಅಪಘಾತಕ್ಕೆ ತುತ್ತಾದ ಅಷ್ಟೇ ಅಲ್ಲದೆ ಪಾರ್ಶ್ವಾಯುಗೆ ತುತ್ತಾಗಿ.

ಒಂದು ಕೈ ಹಾಗೂ ಕಾಲಿನ ಶಕ್ತಿ ಕಳೆದುಕೊಂಡ ಏಕಾಏಕಿ ವೀಲ್ ಚೇರ್ ಮೇಲೆ ಕುಳಿತುಕೊಳ್ಳುವ ಪರಿಸ್ಥಿತಿ ಕಂಡ ಪ್ರಣವ್ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಲಿಲ್ಲ ಜೀವನವನ್ನು ಕೈಬಿಡಲಿಲ್ಲ ಇರುವ ಸ್ಥಿತಿಯಲ್ಲಿ ಜೀವನ ಎಂಜಾಯ್ ಮಾಡಲು ಮುಂದಾದ ವೀಲ್ ಚೇರ್ ಮೂಲಕ ಸ್ಥಳೀಯ ಸಮಾರಂಭಗಳಲ್ಲಿ ಹಾಗೂ ದೇವರ ಉತ್ಸಾಹಗಳಲ್ಲಿ ಭಾಗವಹಿಸುತ್ತಿದ್ದ ಪ್ರಣವ್ ಹಾಗೂ ಅದರ ವಿಡಿಯೋವನ್ನು ತೆಗೆದು ಫೇಸ್ಬುಕ್ ನಲ್ಲಿ ಶೇರ್ ಮಾಡುತ್ತಿದ್ದ ಪ್ರಣವ್ ಅವರ ಆತ್ಮ ದೈರ್ಯ ನೋಡಿ ನೆಟ್ಟಿಗರು ವಾವ್ ಸೂಪರ್ ಎಂದು ಕಮೆಂಟ್ ಗಳು ಕೂಡ ಮಾಡುತ್ತಿದ್ದರು.

ಒಂದು ದಿನ ಪ್ರಣವ್ ನೋಡಿದ ಸಹನಾ ಎನ್ನುವ ಹುಡುಗಿಗೆ ಏನಾಯ್ತು ಗೊತ್ತಿಲ್ಲ ಪ್ರಣವ್ ಬಗ್ಗೆ ಅಭಿಮಾನ ಹುಟ್ಟಿದ್ದು ಕೆಲವು ತಿಂಗಳ ನಂತರ ಪ್ರಣವ್ ಫೋನ್ ನಂಬರ್ ತೆಗೆದುಕೊಂಡ ಸಹನಾ ಆತನ ಜೋತೆ ಚಾಟಿಂಗ್ ಮಾಡುತ್ತಿದ್ದರು ಹೀಗೆ ಕೆಲವು ದಿನಗಳು ಕಳೆದಂತೆ ನಾನು ನಿಮಗೆ ಮದುವೆ ಆಗುತ್ತೇನೆ ಎಂದು ಪ್ರಣವ್ಗೆ ಹೇಳಿದರು ಸಹನಾ. ನಿನ್ನ ಆಲೋಚನೆಗಳು ಬದಲಾಯಿಸಿಕೊಳ್ಳು ಎಂದು ತಿಳಿ ಹೇಳಿದಳು ಆದರೆ ಸಹನಾ ಮಾತ್ರ ತನ್ನ ಹಠಬಿಡಲಿಲ್ಲ ವಿಷಯವನ್ನು ತಿಳಿದ ಪೋಷಕರು ಸಹ ಸಹನಾ ಜೊತೆ ಮಾತನಾಡಿ ಮದುವೆ ನಿರ್ಧಾರವನ್ನು ಬದಲಾಯಿಸಿ ಎಂದು ಹೇಳುವಂತೆ ಮದುವೆ ನಿಲ್ಲಿಸಲು ಪ್ರಯತ್ನಿಸಿದರು ಆದರೂ ಅದಕ್ಕೆ ಒಪ್ಪಲಿಲ್ಲ.

ಈ ಹುಡುಗಿ ಮನೆ ಬಿಟ್ಟು ಬಂದ ಸಹನಾ ಪ್ರಣವ್ ಮದುವೆ ಆಗುವುದಾಗಿ ಹಟ ಹಿಡಿದಳು ಪ್ರಣವ್ ನೆರವಾಗಿ ನೋಡಿದ ಮೇಲೆ ಆಕೆಯ ಪ್ರೀತಿ ಇನ್ನಷ್ಟು ಹೆಚ್ಚಾಯಿತು ನಾನು ಪ್ರಣವ್ ದೇಹವನ್ನು ನೋಡಿ ಪ್ರೀತಿಸಲಿಲ್ಲ ಆತನ ಮನಸ್ಸನ್ನು ನೋಡಿ ಪ್ರೀತಿಸುತ್ತೇನೆ ಎಂದು ಸಹನ ಹೇಳಿದಾಗ ಬೇರೆ ದಾರಿ ಇಲ್ಲದೆ ಕುಟುಂಬಸ್ಥರು ಹತ್ತಿರದ ದೇವಸ್ಥಾನದಲ್ಲಿ ಪ್ರಣವ್ ಮತ್ತು ಸಹನಾ ಮದುವೆ ನೆರವೇರಿಸಿದರು. ಈ ನವದಂಪತಿಯನ್ನು ನೋಡುತ್ತಿದ್ದರೆ ಎರಡನೇ ನಿಷ್ಕಲ್ಮಶ ಹೃದಯಗಳು ಕಾಣುತ್ತವೆ ಹೊರತು ಮತ್ತೇನು ಕಾಣುವುದಿಲ್ಲ ಪ್ರೀತಿ ಅನ್ನುವುದು ದೇಹವನ್ನು ನೋಡಿ ಹುಟ್ಟುವುದಲ್ಲ ಒಳ್ಳೆಯ ಮನಸ್ಸನ್ನು ನೋಡಿ ಹುಟ್ಟುವುದು ಎಂದು ತೋರಿಸಿದ ಈ ನವ ಜೋಡಿ ಹಾಗೂ ಈ ಮಾಹಿತಿ ನಿಮಗೆ ಇಷ್ಟವಾದರೆ ಎಲ್ಲರೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *