ನಮ್ಮ ದೇಶದಲ್ಲಿ ಹಲವಾರು ಜನ ಮುಂದೆ ಏನಾಗಬೇಕು ಎಂಬ ಕನಸುಗಳನ್ನು ಕಟ್ಟಿಕೊಂಡಿದ್ದಾರೆ ಕೆಲವು ಪೊಲೀಸ್ ಆಗಬೇಕು ಎಂದರೆ ಇನ್ನು ಕೆಲವೊಂದು ಇಷ್ಟು ಜನ ಚಲನಚಿತ್ರದಲ್ಲಿ ನಟನಾಗಬೇಕು ಎಂಬ ಆಸೆ ಇರುತ್ತದೆ ಆದರೆ ಈ ಆಸೆ ತಿಳಿಸೋಕೆ ಆಗುವುದಿಲ್ಲ ಸ್ವಲ್ಪ ಜನರಿಗೆ ಮಾತ್ರ ಸಾಧ್ಯವಾಗುತ್ತದೆಏಕೆಂದರೆ ಈ ಸಿನಿಮಾ ಲೋಕವೇ ಹಾಗೆ ಇಲ್ಲಿ ಹೊಸಬರ ಸಿನಿಮಾ ಓಡುವುದು ಬಹಳ ಕಷ್ಟ. ಹೀಗೂ ಹಾಗೂ ಕಷ್ಟಪಟ್ಟು ಸಾಲ ಮಾಡಿ ಚಲನಚಿತ್ರ ತಯಾರು ಮಾಡಿದರೆ ನಂತರ ಆಗುವುದೇ ಬೇರೆ ಹೀಗಾಗಿ ಯಾವುದೇ ಹೆಜ್ಜೆ ಇಡಬೇಕು ಎಂದರೆ ನಾವು ಗಮನ ಇಟ್ಟುಕೊಂಡು ಇಡಬೇಕು.

ಸಿನಿಮಾ ಲೋಕ ಹಾಗೆ ಮಾಯಾಲೋಕದ ಕಡೆ ಆಕರ್ಷಿತವಾಗುವ ಹಲವಾರು ಯುವಕರು ಅರ್ಥದಲ್ಲಿ ಬಿಟ್ಟು ಓದುವುದನ್ನು ಮುಂದಿನ ಜೀವನ ಹೇಗೆ ಅಂತ ಆಲೋಚನೆ ಮಾಡದೆ ದೊಡ್ಡ ಸ್ಟಾರ್ ಆಗಬೇಕು ಅಂತ ಬರುತ್ತಾರೆ ಆದರೆ ಕೊನೆಗೂ ಏನು ಸಿಗದೆ ಜೀವನವನ್ನು ನಾಶ ಮಾಡಿಕೊಳ್ಳುವ ಯುವಕರನ್ನು ನೋಡುಬಹುದು ಈ ನಟನ ಸ್ಥಿತಿ ಕೂಡ ಹೀಗೆ ಆಗಿದೆ. ಚೆಲುವಿನ ಚಿತ್ತಾರ ಸಿನಿಮಾ ಎಲ್ಲರಿಗೂ ಗೊತ್ತಿರುವುದೇ ಕ್ಕಾದಲ್ ಚಿತ್ರ ತಮಿಳುನಾಡಿನ ದೊಡ್ಡ ಸಂಚಲನ ಉಂಟು ಮಾಡಿತ್ತು ಈ ಚಿತ್ರದಲ್ಲಿ ಸಿನಿಮಾ ಅವಕಾಶಗಳು ಹುಡುಕಿಕೊಂಡು ಚೆನ್ನೈಗೆ ಬಂದ ಹುಡುಗನ ಪಾತ್ರದಲ್ಲಿ ಪಲ್ಲು ಬಾಬು ನಟಿಸಿದ್ದರು ಈ ಪಲ್ಲು ಬಾಬು ನಟನೆ ಜನರಿಗೆ ಡೈಲಾಗ್ ಮತ್ತು ಮನೋರಂಜನೆ ಕೊಟ್ಟಿತ್ತು ಹಾಗೆ ಚಿತ್ರದ ನಂತರ ನನಗೆ ಬಹಳಷ್ಟು ಅವಕಾಶಗಳು ಸಿಗುತ್ತದೆ ಅಂತ ಭಾವಿಸಿದ್ದರು.

ಆದರೆ ಆಗಿದ್ದೆ ಬೇರೆ ಕಾದಲ್ ಚಿತ್ರದ ನಂತರ ಈ ನಟನಿಗೆ ಅಲ್ಲೊಂದು ಇಲ್ಲೊಂದು ಚಿಕ್ಕ ಪುಟ್ಟ ಪಾತ್ರಗಳು ಸಿಕ್ಕಿತು ನಂತರ ಯಾವ ಒಂದು ಅವಕಾಶ ಸಿಗಲಿಲ್ಲ ಅರ್ಥ ಬಡತನದಲ್ಲಿ ಬೆಂದು ಹೋಗಿದ್ದ ಈ ನಟನ ತಂದೆ ತಾಯಿ ಅನಾರೋಗ್ಯದಿಂದ ಮರಣ ಹೊಂದಿದ್ದರು ಓದುವ ವಯಸ್ಸಿನಲ್ಲಿ ನಟನೆ ಕಡೆ ಆಕರ್ಷಣೆ ಬೆಳೆಸಿಕೊಂಡು ಶಾಲೆಗೆ ಅರ್ಧದಲ್ಲಿ ಬಿಟ್ಟು ಪಲ್ಲು ಬಾಬು ಕೈಯಲ್ಲಿ ವಿದ್ಯೆ ಇಲ್ಲದ ಕಾರಣ ನಗರದಲ್ಲಿ ಯಾವುದೇ ಕೆಲಸ ಸಿಗಲಿಲ್ಲ ಒಂದು ಕಡೆ ತಂದೆ ತಾಯಿಯನ್ನು ಕಾಪಾಡಿಕೊಳ್ಳಲು ಆಗಲಿಲ್ಲ ಎನ್ನುವ ನೋವು ಇನ್ನೊಂದು ಕಡೆ ಕೆಲಸವಿಲ್ಲ ಇದರಿಂದ ಮಾನಸಿಕವಾಗಿ ನೊಂದು ಹೋಗಿದ್ದ ಪಲ್ಲು ಬಾಬು ಹೊಟ್ಟೆಪಾಡಿಗಾಗಿ ಸಮೀಪದ ದೇವಸ್ಥಾನದಲ್ಲಿ ಒಂದು ದಿನ ಭಿಕ್ಷೆ ಬಿಡಲು ನಂತರ ಅದೇ ನಟನ ಕೆಲಸ ಆಯ್ತು. ಸ್ಟಾರ್ ಆಗಬೇಕು ಎಂದು ತುಂಬಾ ಜನ ಮನೆ ಬಿಟ್ಟು ಮಾಯಾ ನಗರಗಳಿಗೆ ಬರುತ್ತಾರೆ ಆದರೆ ಕೆಲವರಿಗೆ ಮಾತ್ರ ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗುತ್ತದೆ ಹೆಚ್ಚು ಜನಕ್ಕೆ ಆಗುವುದಿಲ್ಲ ಇನ್ನು ಮುಂದೆ ಆದರೂ ಈ ನಟನ ಜೀವನದಲ್ಲಿ ಹೊಸ ಬೆಳಕು ಮೂಡಲ್ಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *