ಈ ಹಳ್ಳಿಯಲ್ಲಿ ಬೀದಿ ಬೀದಿಗಳಲ್ಲಿ IAS ಪಾಸ್ ಆದವರು ಸಿಕ್ತಾರೆ
ವೀಕ್ಷಕರೆ ಐಎಎಸ್ ಆಗುವುದು ಸುಲಭದ ಮಾತಲ್ಲ ಇದಕ್ಕೆ ಎಷ್ಟು ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಓದಬೇಕು ಕೆಲವೊಮ್ಮೆ ಇದರಲ್ಲಿ ವಿಫಲರಾದವರು ಬೇರೆ ಕಡೆ ಹೆಸರು ಮಾಡಿದ್ದಾರೆ ಆದರೆ ಇಲ್ಲಿಯೇ ಓದಿ ಐಎಎಸ್ ಆಗಿ ಅವರು ಕೂಡ ದೊಡ್ಡ ಹೆಸರನ್ನು ಕೂಡ ಮಾಡಿದ್ದಾರೆ…