ಮನೆಯ ಮುಂಭಾಗದಲ್ಲಿ ಚಪ್ಪಲಿ ಯಾವ ಕಡೆ ಬಿಡಬೇಕು ಈ ಕಡೆ ಇಟ್ಟರೆ ಏನೆಲ್ಲಾ ಅದೃಷ್ಟ ಗೊತ್ತಾ
ಜೀವನದ ಪ್ರತಿಯೊಂದು ವಸ್ತುವಿಗು ತನ್ನದೇ ಆದ ಸ್ಥಾನಮಾನವಿದೆ ಯಾವ ವಸ್ತು ಎಲ್ಲಿರಬೇಕು ಅಲ್ಲಿ ಇದ್ದರೆ ಅದಕ್ಕೆ ಅಂದ ಚೆಂದ. ಹೀಗೆ ಮಾಡುವ ಪ್ರತಿಯೊಂದು ಕೆಲಸಕ್ಕೂ ಆಯವಸ್ತುಗಳನ್ನು ಅಲ್ಲೇ ಇಟ್ಟುಕೊಂಡರೆ ಅದು ಉಪಯೋಗವಾಗುತ್ತದೆ ಹಾಗೂ ಸಾಮಾನ್ಯವಾಗಿ ಪ್ರತಿನಿತ್ಯ ಗುಡಿಸುವ ಕಸ ಪರಿಕೆ ಕಸ…