ಇವತ್ತಿನ ಮಾಹಿತಿ ನಿಮಗೆ A ಅಕ್ಷರದ ಬಗ್ಗೆ ನಿಮಗೆ ಗೊತ್ತಿರದ ಕನ್ನಡ ಸತ್ಯವನ್ನು ತಿಳಿಸಿಕೊಡುತ್ತೇನೆ ಈ ಅಕ್ಷರದವರು ಯಾರ್ಯಾರು ಇದ್ದಾರೆ ಅವರು ಪ್ರತಿಯೊಬ್ಬರೂ ಈ ಒಂದು ವಿಷಯವನ್ನು ತಿಳಿದುಕೊಳ್ಳಲೇಬೇಕು ಹಾಗಾದರೆ ಬನ್ನಿ ಆ ವಿಷಯ ಯಾವುದು ಎಂದು ಈ ಒಂದು ಮಾಹಿತಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ ಇವತ್ತಿನ ಮಾಹಿತಿಯಲ್ಲಿ.

ಈ ಅಕ್ಷರದ ಬಾರಿ ಇಂದ ಶುರುವಾಗುವ ಗುಣ ಸ್ವಭಾವ ಹೇಗಿರುತ್ತದೆ ಈ ಒಂದು ಮಾಹಿತಿಯನ್ನು ತಿಳಿಯೋಣ. ಮೊದಲನೇದಾಗಿ ಈ ವ್ಯಕ್ತಿಗಳು ಬಹಳ ಆಕರ್ಷಿತರಾಗಿರುತ್ತಾರೆ. ಇವರ ಪರ್ಸನಾಲಿಟಿ ವಿಷಯಕ್ಕೆ ಬಂದರೆ ಇವರು ನೋಡುವುದಕ್ಕೆ ತುಂಬಾ ಚೆನ್ನಾಗಿ ಇರುತ್ತಾರೆ ಹಾಗೂ ಇವರು ಬಹಳ ಆಕರ್ಷಿತರಾಗಿರುತ್ತಾರೆ. ಇದೊಂದು ಪವರ್‌ಫುಲ್ ಅಕ್ಷರ. ಈ ಅಕ್ಷರದಿಂದ ಹೆಸರು ಆರಂಭವಾಗಿದ್ದರೆ ನೀವು ಹೆಚ್ಚು ಧೈರ್ಯವಂತರಾಗಿಯೂ, ಛಲವುಳ್ಳವರಾಗಿಯೂ ಇರುತ್ತೀರಿ.

ಯಾವಾಗಲೂ ಸಾಹಸ ಹಾಗೂ ಚಟುವಟಿಕೆಗೆ ಹುಡುಕುವ ಸ್ವಭಾವ ನಿಮ್ಮದು. ನಿಮ್ಮ ಕೌಶಲ್ಯಗಳ ಬಗ್ಗೆ ಹೆಚ್ಚು ಆತ್ಮವಿಶ್ವಾಸ ಇರುತ್ತದೆ. ನೀವು ಹೆಚ್ಚಾಗಿ ನಿಮ್ಮ ಭಾವನೆಗಳನ್ನು ಹಾಗೂ ಯೋಚನೆಗಳನ್ನು ಚೆಕ್ ಮಾಡುತ್ತಲೇ ಇರುತ್ತೀರಿ. ಜನರನ್ನು ಕಾಳಜಿಯಿಂದ ಹ್ಯಾಂಡಲ್ ಮಾಡುವುದು ಹೇಗೆಂದು ನಿಮಗೆ ಗೊತ್ತು. ಆದರೆ, ನೆಗೆಟಿವ್ ಸೈಡೆಂದರೆ ನೀವು ಸ್ವಲ್ಪ ಸ್ವಾರ್ಥಿಯೂ, ದುರಾಸೆಯವರೂ ಆಗಬಲ್ಲಿರಿ.,

ಇದರ ಕಾರಣದಿಂದ ಇವರ ಅಕ್ಕ ಪಕ್ಕ ಯಾರಾದರೂ ಇದ್ದರೂನು ಇವರನ್ನು ನೋಡಿದರೂನು ಇವರ ಮೇಲೆ ಒಂದು ಅಟ್ರಾಕ್ಷನ್ ಅನ್ನುವುದು ಬರುತ್ತದೆ ಹಾಗೆ ಇವರ ಸ್ವಭಾವದ ವಿಷಯಕ್ಕೆ ಬಂದರೆ ಸ್ವಭಾವದಲ್ಲಿ ಇರುತ್ತಾರೆ ಹಾಗೆ ಇವರು ಇದ್ದಕ್ಕಿದ್ದ ಹಾಗೆ ಸ್ವಲ್ಪ ಆವೇಶ ಬರುತ್ತಾರೆ ಇವರ ಇಚ್ಛೆ ಏನೆಂದರೆ, ಇವರ ಸಂಸಾರಾಗಲಿ ಅಥವಾ ಇವರ ಫ್ರೆಂಡ್ಸ್ ಆಗಲಿ ಇವರ ಮಾತನ್ನು ಕೇಳಲಿ ಎನ್ನುವುದು ಇವರ ಹೆಚ್ಚಾಗಿರುತ್ತದೆ.

ಆದರೆ ತುಂಬಾ ಜನ ಇವರ ಮಾತನ್ನು ಕೇಳುವುದಿಲ್ಲ ಆದ್ದರಿಂದ ಇವರು ಬೇಜಾರಾಗುವ ಸಾಧ್ಯತೆ ಇರುತ್ತದೆ. ಹಾಗಾದರೆ ಇವರ ಕೆರಿಯರ್ ವಿಷಯಕ್ಕೆ ಬಂದರೆ ಇವರು ಓದಿನಲ್ಲಿ ಆಗಲಿ ಅಥವಾ ಕೆರಿಯರ್ನಲ್ಲಿ ಆಗಲಿ ಇವರು ಬಹಳ ಗಂಭೀರವಾಗಿರುತ್ತಾರೆ. ಯಾವುದೇ ಒಂದು ಕೆಲಸವನ್ನು ತಮ್ಮ ಜವಾಬ್ದಾರಿಯಲ್ಲಿ ತೆಗೆದುಕೊಂಡರೆ ಅದನ್ನು ಮಾಡುವುದರಲ್ಲಿ ಕೈ ಬಿಡುವುದಿಲ್ಲ ಈವರೆಗೆ ತಮ್ಮ ಜೀವನದಲ್ಲಿ ಎಲ್ಲಾ ವಸ್ತುಗಳನ್ನು ತುಂಬಾನೇ ಲೇಟಾಗಿ ಅಥವಾ ದಿನ ಬಿಟ್ಟು ದಿನ ಇವರಿಗೆ ಸಿಗುತ್ತದೆ.

ಇವರು ಸಕ್ಸಸ್ ಬಿಟ್ಟು ಕೆಳಗೆ ಇಳಿಯುವುದಿಲ್ಲ ಇವರ ಜೀವನದಲ್ಲಿ ಸಂಘರ್ಷ ಎನ್ನುವುದು ಇರುತ್ತದೆ ಇವರು ತಮ್ಮ ಗುರಿಯನ್ನು ಮುಟ್ಟಿರುತ್ತಾರೆ.ಏನೇ ಮಾಡಿದರೂ ಅದರಲ್ಲಿ ಪರ್ಫೆಕ್ಷನ್ ಇರಬೇಕು ಎನ್ನುವವರು ನೀವು. ಹುಟ್ಟಿನಿಂದಲೇ ಸಂವಹನ ಕಲೆ ಸಿದ್ದಿಸಿರುತ್ತದೆ. ಜನರನ್ನು ಫಾಲೋ ಮಾಡುವ ಬದಲು ನಿಮ್ಮದೇ ದಾರಿಯಲ್ಲಿ ನಡೆಯಲಿಚ್ಚಿಸುವಿರಿ

Leave a Reply

Your email address will not be published. Required fields are marked *