ಭೈರವ ಕೋನ ದೇವಸ್ಥಾನದ ಪ್ರಾಮುಖ್ಯತೆ ಬಗ್ಗೆ ಹೇಳುತ್ತೇವೆ ಕೇಳಿ. ನಮ್ಮ ಭಾರತ ದೇಶದಲ್ಲಿ ಹಲವಾರು ರಹಸ್ಯಗಳು ಇಂದಿಗೂ ಅಡಗಿಸಿಕೊಂಡಿವೆ. ಅವುಗಳನ್ನು ಭೇಧಿಸುತ್ತಾ ಹೋದರೆ ಕೆಲವೊಮ್ಮೆ ಉತ್ತರ ದೊರೆತರೆ ಇನ್ನೂ ಕೆಲವೊಮ್ಮೆ ತಮ್ಮ ಪ್ರಾಣವನ್ನೇ ಅರ್ಪಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಪ್ರವಾಸಿಗರು ಆಧ್ಯಾತ್ಮಿಕ, ಪ್ರಕೃತಿಯನ್ನು ಆರಾಧಿಸುವವರು ಹಾಗು ಸಾಹಸವನ್ನು ಇಷ್ಟ ಪಡುವವರು ಲೇಖನದಲ್ಲಿ ಹೇಳಲಾಗುವ ತಾಣಕ್ಕೆ ಒಮ್ಮೆಯಾದರೂ ಭೇಟಿ ನೀಡಿ. ಆ ಪ್ರಯಾಣ ಜೀವನದಲ್ಲಿ ಎಂದೂ ಮರೆಯಲಾಗದ ಅನುಭುತಿಯನ್ನು ಉಂಟುಮಾಡುತ್ತದೆ.

ದಕ್ಷಿಣ ಭಾರತದ ಕ್ಷೇತ್ರದಲ್ಲಿ ಪವಿತ್ರವಾದ ಹಿಂದೂ ಸ್ಥಳದಲ್ಲಿ ಈ ಬಲವರಾಜು ಸ್ಥಾಪಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಕ್ಷೇತ್ರದಲ್ಲಿ ಮೂರು ಮುಖ ಹೊಂದಿರುವ ದುರ್ಗಾದೇವಿಯನ್ನು ಒಂದೇ ಕಲ್ಲಿನಲ್ಲಿ ಕೆತ್ತಿದ್ದಾರೆ. ಆಂಧ್ರಪ್ರದೇಶದ ಪ್ರಕಾಶ ಜಿಲ್ಲೆಯಲ್ಲಿರುವ ವೆಂಗೂಲು ಪಟದಿಂದ 150 ಕಿಲೋ ಮೀಟರ್ ದೂರದಲ್ಲಿ ಈ ಭೈರವ ಕೋರ ದೇವಸ್ಥಾನವಿದೆ ಈ ಕ್ಷೇತ್ರದಲ್ಲಿ ದುರ್ಗಾದೇವಿ ಸ್ವಯಂಭವಾಗಿ ಅವತರಿಸಿದ್ದಾಳೆ ಬಾಲವ ಮುನಿ ಕ್ಷೇತ್ರದಲ್ಲಿ ತಪಸ್ಸು ಮಾಡುವುದರಿಂದ ಶಿವನು ಸಹ ಸ್ವಯಂಭವಾಗಿ ಇಲ್ಲಿ ಆವತರಿಸಿದ್ದಾನೆ ಎಂದು ಹೇಳಲಾಗಿದೆ. ಈ ಕ್ಷೇತ್ರದಲ್ಲಿ ನೆಲೆಸಿರುವ ಶಿವನನ್ನು ಬಾಲಂಗವೇಶ್ವರ ಎಂದು ಕರೆಯುತ್ತಾರೆ. ಇನ್ನು ಈ ಕ್ಷೇತ್ರದಲ್ಲಿ ಇನ್ನಷ್ಟು ಶ್ರೀಲಂಕಾ ಲಿಂಗವನ್ನು ದರ್ಶನ ಮಾಡಿದರೆ ನಾಗದೋಷ ತೊಲಗಿ ಹೋಗುತ್ತದೆ.

ಈ ದೇವಸ್ಥಾನದ ಮುಖ್ಯ ವಿಶೇಷತೆ ಏನೆಂದರೆ, ಕಾರ್ತಿಕ ಮಾಸದಲ್ಲಿ ಬರುವ ಪೌರ್ಣವೀಯ ದಿನಾಚರಣೆ ಬರುವ ಚಂದ್ರನ ಕಿರಣಗಳು ಈ ಕ್ಷೇತ್ರದಲ್ಲಿ ನೆಲೆಸಿರುವ ದುರ್ಗಾದೇವಿಯ ಮೇಲೆ ನೇರವಾಗಿ ಬೀಳುತ್ತದೆ. ಕ್ಷೇತ್ರದಲ್ಲಿ ಎಂಟು ಕಲ್ಲಲ್ಲಿ ಕೆತ್ತಿರುವ ಒಂದೇ ಆಲೆಗಳು ಇವೆ. ಈ ಅಷ್ಟ ದೇವಾಲಯದಲ್ಲಿ ಶಿವನು ಅಷ್ಟ ರೂಪಗಳಲ್ಲಿ ಭಕ್ತರಿಗೆ ಶಿವನ ದರ್ಶನ ಕೊಡುತ್ತಾನೆ.

ಭಕ್ತರು ಕಾರ್ತಿಕ ಮಾಸದಲ್ಲಿ ಬರುವ ಪ್ರತಿ ಬುಧವಾರ ಪೌರ್ಣಮಿಯ ದಿನ ಕ್ಷೇತ್ರದಲ್ಲಿ ನಡೆಸಿರುವ ಶಿವನು ದರ್ಶನ ಮಾಡುತ್ತಾನೆ ಈ ಕ್ಷೇತ್ರಕ್ಕೆ ಹತ್ತಿರದಲ್ಲಿ ಒಂದು ಅದ್ಭುತವಾದ ಒಂದು ಜಲಪಾತವೂ ಕೂಡ ಇದೆ. ಲಕ್ಷಗಟ್ಟಲು ಜನರು ಕಾರ್ತಿಕ ಮಾಸದಲ್ಲಿ ಮತ್ತು ಶಿವರಾತ್ರಿಯ ದಿನ ಹಾಗೂ ಬುಧವಾರದ ದಿನ ಈ ದಶವನ್ನು ದರ್ಶನ ಪಡೆಯುತ್ತಾರೆ.ಈ ಭೈರವಕೋನ ದೇವಾಲಯವು ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ನಲ್ಲಮಲ್ಲ ಅರಣ್ಯ ಪ್ರದೇಶದಲ್ಲಿ ಪವಿತ್ರವಾದ ದೇವಾಲಯವಿದೆ.

ಸುಮಾರು 200 ಅಡಿ ಎತ್ತರದಲ್ಲಿ ದೇವಾಲಯವಿರುವುದನ್ನು ಕಾಣಬಹುದಾಗಿದೆ. ಭೈರವ ಎಂದರೆ ಮಹಾ ಶಿವನು. ಇಲ್ಲಿ ನೆಲೆಸಿರುವುದು ಕೂಡ ಶಿವನೇ ಆಗಿದ್ದಾನೆ.ಈ ಭೈರವ ಕೋನಗೆ ತೆರಳಬೇಕಾದರೆ ಮೊದಲು ಅಂಗೋಲಿಗೆ ತಲುಪಬೇಕು. ಅಲ್ಲಿಂದ ಪಾಮೂರು ಮಾರ್ಗವಾಗಿ ಸಿ.ಎಸ್ ಪುರಂಗೆ ತಲುಪಿ ಬೈರವಕೋನಗೆ ತಲುಪಬಹುದು.ಇನ್ನೊಂದು ಮಾರ್ಗವೆಂದರೆ ಅದು ಅಂಗೋಲಿಯಿಂದ ಕನಿಗಿರಿ. ಅಲ್ಲಿಂದ ಸಿ.ಎಸ್ ಪುರಂ ಮಾರ್ಗವಾಗಿ ಭೈರವಕೋನಗೆ ತಲುಪಬಹುದಾಗಿದೆ. ಕಾರ್ತಿಕ ಮಾಸದ ದಿನ ಮಾತ್ರ ನೇರವಾದ ಬಸ್ಸುಗಳ ಸೌಕರ್ಯವಿರುತ್ತದೆ.

Leave a Reply

Your email address will not be published. Required fields are marked *