ನಾವು ಎಷ್ಟೇ ದೊಡ್ಡ ವ್ಯಕ್ತಿಯಾದರು ಅಥವಾ ಸಾಮಾನ್ಯ ವ್ಯಕ್ತಿಯಾದರೂ ನಮ್ಮಲ್ಲಿ ಇರುವಂತಹ ಕೆಲವೊಂದು ಗುಣಗಳು ಯಾವತ್ತಿಗೂ ಹೋಗುವುದಿಲ್ಲ ಇದಕ್ಕೆ ತಕ್ಕ ಗಾದೆಯೂ ಕೂಡ ಇದೆ ಹುಟ್ಟ ಗುಣ ಸುಟ್ಟರೂ ಆಗುವುದಿಲ್ಲ ಎಂದು ಹೀಗಾಗಿ ಕೆಲವು ವ್ಯಕ್ತಿಗಳು ಯಾವುದೇ ರೀತಿಯಾದಂತ ಸಂದರ್ಭ ಬಂದರೂ ಕೂಡ ಯಾರ ಮುಂದೆಯೂ ಕೂಡ ತಲೆಬಾಗಿಸುವುದಿಲ್ಲ

ಅಂದರೆ ಅವರಿಗೆ ತಮ್ಮ ಮೇಲೆ ಅಷ್ಟೊಂದು ಆತ್ಮವಿಶ್ವಾಸವಿರುತ್ತದೆ ಇವತ್ತಿನ ಮಾಹಿತಿಯಲ್ಲಿ ಈ ಒಂದು ರಾಶಿಯವರು ಯಾರ ಮುಂದೆಯೂ ತಲೆಬಾಗಿಸುವುದಿಲ್ಲ ಏಕೆಂದರೆ ಅವರು ಯಾವುದೇ ರೀತಿಯಾದಂತಹ ಕೆಲಸ ಮಾಡುತ್ತಿದ್ದರು ಅಥವಾ ಯಾರಾದರೂ ಜೊತೆಗೆ ಮಾತನಾಡುತ್ತಿದ್ದಾರೆ ಅವರ ಆತ್ಮವಿಶ್ವಾಸ ಆಕಾಶವನ್ನು ಮುಟ್ಟಿರುತ್ತದೆ

ಧನಸ್ಸು ರಾಶಿಯವರ ವಿಶೇಷತೆಗಳು ನಿಮ್ಮನ್ನು ಅಚ್ಚರಿಗೊಳಿಸಬಲ್ಲವು. ಹಿಂದೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಒಂಬತ್ತನೇ ರಾಷ್ಟ್ರಪ್ರವಾದ ಧನಸು ರಾಶಿ ಈ ಎಲ್ಲ ರಾಶಿಗಳಿಗಿಂತ ಹೆಚ್ಚು ಹಾಸ್ಯ ಪ್ರಜ್ಞೆ ಉಳ್ಳ ರಾಶಿಯಾಗಿದೆ. ಅತಿ ಹೆಚ್ಚು ಉದಾರಣ ಗುಣಗಳನ್ನು ಹೊಂದಿರುವ ಇವರು ತಮ್ಮ ಕೈಮೀರಿದ ವಿಚಾರಗಳನ್ನು ಈಡೇರಿಸುವುದಾಗಿ ಭರವಸೆ ನೀಡುವ ವಿಭಿನ್ನರು ಸ್ವಾತಂತ್ರ ಪ್ರಯಾಣ ಸಮಾಜಮುಖಿ ಸ್ನೇಹ ಪ್ರಹ ಗುಣವುಳ್ಳ ಇವರು ಕಡ್ಡಿ ಹಾಕುವುದು ನಿರ್ಬಂಧಿಸುವುದು ಇಷ್ಟವೇ ಆಗುವುದಿಲ್ಲ ಇವರು ಸತ್ಯಾನ್ವೇಷಕರು ಶಾಸಕರು ಹಾಗೂ ಪ್ರಯಾಣ ಪ್ರಿಯರು ಹೌದು.

ಈ ರಾಶಿಯ ವ್ಯಕ್ತಿಗಳು ವಿನೋದ ಪ್ರಿಯರು ಮತ್ತು ಉತ್ತಮ ಜೊತೆಗಾರರಾಗುವ ಸಾಮರ್ಥ್ಯ ಇರುವವರು ವಿಶ್ರಾಂತಿ ಪಡೆಯದೆ ಕುತೂಹಲದಿಂದ ಸತ್ಯವನ್ನು ಅನ್ವಯಿಸುವುದಕ್ಕೆ ಮುದ್ದರಾಗಿರುವವರು. ಇವರ ಪ್ರಾಮಾಣಿಕತೆ ಅನ್ವೇಷಣೆಯ ಬುದ್ಧಿವಂತಿಕೆ ಎಷ್ಟು ಇರುತ್ತದೆ ಎಂದರೆ ಇವರು ಕೇವಲ ಬಾಹ್ಯ ನೋಟ ನೋಡಿ ವಸ್ತುಗಳನ್ನು ಕೂಡ ತೆಗೆದುಕೊಳ್ಳುವುದಿಲ್ಲ. ಈ ರಾಶಿಯವರ ವೃತ್ತಿ ಜೀವನ ವ್ಯಕ್ತಿತ್ವ ಪ್ರೀತಿಯ ಜೀವನದ ಕುರಿತಾದ ಇನ್ನಷ್ಟು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.

ಧನಸ್ಸು ರಾಶಿಯವರಲ್ಲಿ ಹುಟ್ಟಿದವರು ಅರ್ಥ ಸ್ವಭಾವ ಮನುಷ್ಯ ಅರ್ಧ ಸ್ವಭಾವ ಮೃಗದಂತಿ ಇರುತ್ತಾರೆ ಆದ್ದರಿಂದ ಈ ರಾಶಿಯಲ್ಲಿ ಹುಟ್ಟಿದವರಲ್ಲಿ ಮುರುಗ್ಯಾತೆ ಮತ್ತು ಮನುಷ್ಯರ ಗುಣ ಎರಡು ಇರುತ್ತದೆ. ಅಲ್ಲದೆ ಮಾನವೀಯತೆಯ ಗುಣವೂ ಇರುತ್ತದೆ ಈ ರಾಶಿಯವರು ಕೋಪದಲ್ಲಿ ಇದ್ದಾಗ ಯಾವ ವಿವೇಚನೆಯನ್ನು ಕೂಡ ಹೊಂದಿರುವುದಿಲ್ಲ ಇವರು ಸ್ವಾರ್ಥ ಪ್ರವೃತ್ತಿ ಇದ್ದ ಅಂತರ ಅನ್ಯರ ಮೇಲೆ ಹೊರಿಸುವ ಆರೋಪಗಳು ಅನ್ಯಾಯದಂತೆ ಕಂಡು ಬರುತ್ತದೆ ಮಾತ್ರವಲ್ಲದೆ ನ್ಯಾಯ ಧೋರಣೆ ತಮ್ಮದು ಅಂತ ಶಾಸನಾತ್ಮಕ ನುಡಿಗಳಿಂದ ಮತ್ತು ವರ್ತನೆಗಳಿಂದ ಹೇಳುತ್ತಾರೆ.

ಹೊರತು ಆವರ್ತನೆ ಅವರಲ್ಲಿ ಇರುವುದಿಲ್ಲ ಧನಸ್ಸು ರಾಶಿಯವರ ಅಂಶ ಆಳುವ ಗುರು ಬಣ್ಣ ನೀಲಿ ಗುಣ ರೂಪಾಂತರ ದಿನ ಗುರುವಾರ ಅತ್ಯುತ್ತಮವಾಗಿ ಹೊಂದಾಣಿಕೆ ಆಗುವ ರಾಶಿಚಕ್ರ ಗಳು ಮಿಥುನ ಮೇಷ. ಅದೃಷ್ಟ ಸಂಖ್ಯೆ 2 7 9 12 21. ಇನ್ನು ಧನಸ್ಸು ರಾಶಿಯವರ ಚಕ್ರ ಚಿಹ್ನೆಗಳನ್ನು ಬಳಸುವುದಾದರೆ ಅರ್ಧ ಭವಿಷ್ಯ ಅರ್ಧ ಕುದುರೆಯ ಭಾಗ ಹೋಲುವ ಮನುಷ್ಯ ಆಕೃತಿಯು ಕೆಟ್ಟ ಗುಣಗಳು ಹಾಗೂ ಒಳ್ಳೆಯ ಗುಣಗಳನ್ನು ಪ್ರತ್ಯೇಕಿಸುತ್ತದೆ.

ಬಿಲ್ಲು ಬಾಣವು ಮೇಲಕ್ಕೆತ್ತಿರುವ ಸಂಕೇತವು ಆಧ್ಯಾತ್ಮಿಕ ಪ್ರವೃತ್ತಿಯನ್ನು ಹೊಂದಿರುತ್ತದೆ. ಅನ್ನೋದನ್ನ ಸೂಚಿಸುತ್ತದೆ ಇವರು ಬಹಳ ಸಕರಾತ್ಮಕವಾಗಿ ಯೋಚಿಸುವವರು ಜೀವನದಲ್ಲಿ ಒಳ್ಳೆಯದನ್ನು ನೋಡುವುದಕ್ಕೆ ಬಯಸುತ್ತಾರೆ ಇದರಿಂದಾಗಿ. ಯಾವುದೇ ರೀತಿಯ ತೊಂದರೆಗೂ ಸಿಕ್ಕಿಹಾಕಿಕೊಳ್ಳುವುದಕ್ಕೆ ಬಯಸುವುದಿಲ್ಲ. ಕೆಲವೊಮ್ಮೆ ಸಭ್ಯ ವರ್ತನೆ ತರಬಹುದು ಉತ್ತಮ ಸಲಹೆಗಳನ್ನು ತಿರಸ್ಕರಿಸಬಹುದು. ಬಹಳ ಸಕ್ರಿಯವಾಗಿರುವ ಇವರು ಪ್ರಕೃತಿ ಹೋರಾಂಗಣ ಚಟುವಟಿಕೆಗಳನ್ನು ತುಂಬಾ ಇಷ್ಟಪಡುತ್ತಾರೆ ಎಲ್ಲಾ ರೀತಿಯ ದೈಹಿಕ ಚಟುವಟಿಕೆಗಳನ್ನು ಮುಂದೆ ಇರುತ್ತಾರೆ.

Leave a Reply

Your email address will not be published. Required fields are marked *