Category: ಭಕ್ತಿ

ಪುಣ್ಯತೀರ್ಥದಲ್ಲಿ ಸ್ನಾನಮಾಡಿದರೆ, ಕಾಶಿಯ ಗಂಗಾನದಿಯಲ್ಲಿ ಸ್ನಾನಮಾಡಿದಷ್ಟೇ ಪುಣ್ಯ ಬರುತ್ತದೆ ಈ ದೇವಸ್ಥಾನ ಎಲ್ಲಿದೆ ಗೊತ್ತಾ..!

ಬೆಳಗುತ್ತಿಯಲ್ಲಿರು ತೀರ್ಥ ರಾಮೇಶ್ವರ ದೇವಾಲಯಕ್ಕೆ ರಾಜ್ಯದ ಹಲವು ಕಡೆಯಿಂದ ಭಕ್ತರು ಆಗಮಿಸುತ್ತಾರೆ, ಈ ದೇವಾಲಯ ಕರ್ನಾಟಕದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನಲ್ಲಿದೆ. ಬೆಳಗುತ್ತಿಗೆ ಸುಮಾರು ೨ ಕಿ.ಮೀ.ದೂರದಲ್ಲಿರುವ ಬೆಟ್ಟದ ಮೇಲೆ ತೀರ್ಥರಾಮೇಶ್ವರ ದೇವಸ್ಥಾನವಿದೆ. ಇದು ಬಯಲು ಸೀಮೆಯ ನಡುವಣ ಬೆಟ್ಟದ ಪ್ರಕೃತಿ…

ಶ್ರೀ ವಿಷ್ಣು ಸಹಸ್ರನಾಮ ಪಠಿಸಿದರೆ ಸಿಗುತ್ತೆ ಜೀವನದ ಈ 10 ಸಮಸ್ಯೆಗಳಿಂದ ಶಾಶ್ವತ ಮುಕ್ತಿ..!

ವಿಷ್ಣು ಸ್ವತಃ ತನ್ನ ಹೆಸರಿನ ಅತೀಂದ್ರಿಯ ಧ್ವನಿಯಲ್ಲಿ ಸಂಪೂರ್ಣವಾಗಿ ಅಸ್ತಿತ್ವದಲ್ಲಿರುತ್ತಾನೆ. ಹಾಗಾಗಿ ವಿಷ್ಣುಸಹಸ್ರನಾಮವನ್ನು ಹೆಚ್ಚು ಹೆಚ್ಚು ಕಾಲ ಪಠಣಮಾಡಿದರೆ ಒಳ್ಳೆಯದು. ವಿಷ್ಣು ಸಹಸ್ರನಾಮದಲ್ಲಿ ಎಲ್ಲ ವೈದಿಕ ಮಂತ್ರಗಳನ್ನು ಸೇರಿಸಲಾಗುತ್ತದೆ. ಆದ್ದರಿಂದ ಈ ಮಂತ್ರವನ್ನು ಪಠಿಸುವ ಮೂಲಕ ಹೇಳುವವರಿಗೆ ಅಷ್ಟೇ ಅಲ್ಲ ಕೇಳುವವರು…

ಎಚ್ಚರ ನಿವು ನವಗ್ರಹ ಪ್ರದಕ್ಷಿಣೆ ಹಾಕುವಾಗ ಯಾವುದೇ ಕಾರಣಕ್ಕೂ ಈ ತಪ್ಪು ಮಾಡಬೇಡಿ..!

ನಮ್ಮ ಹಿಂದೂ ಧರ್ಮದಲ್ಲಿ ಒಟ್ಟು ಒಂಬತ್ತು ಗ್ರಹಗಳಿವೆ, ನಮ್ಮ ಜಾತಕ ಚಕ್ರದ ಅನುಸಾರವಾಗಿ ಆ ಒಂಬತ್ತು ಗ್ರಹಗಳು ಕರ್ಮಾ, ಪುಣ್ಯ, ಪಾಪಗಳ ಫಲವನ್ನ ನಮಗೆ ನೀಡುತ್ತಾ ಇರುತ್ತದೆ, ಆ ಒಂಬತ್ತು ಗ್ರಹಗಳು ನಮ್ಮನ್ನು ಒಂದೇ ಬಾರಿ ಕಾಡುವುದಿಲ್ಲ, ನಮ್ಮ ಜಾತಕ ಚಕ್ರದಲ್ಲಿ…

ನಿಮ್ಮ ಮನೆಯಲ್ಲಿ ಯಾರಿಗಾದರೂ ಪದೆ ಪದೆ ಅನಾರೋಗ್ಯ ಸಮಸ್ಯೆ ಬರುತ್ತಿದ್ದರೆ ಈ ಶಿವನ ದೇವಾಯಲಕ್ಕೆ ಬಂದು ಹೀಗೆ ಮಾಡಿ ಎಲ್ಲ ಮಾಯವಾಗುತ್ತೆ..!

ಮನೆಯಲ್ಲಿ ಪದೆ ಪದೆ ಅನಾರೋಗ್ಯ ಸಮಸ್ಯೆ ಬರುತ್ತಿದ್ದರೆ, ಸೋಮವಾರದಂದು ಶಿವನ ದೇವಾಲಯಕ್ಕೆ ಹೋಗಿ ಈ ರೀತಿ ಮಾಡುವುದರಿಂದ ಸಕಲ ರೋಗಗಳು ನಿವಾರಣೆಯಾಗುತ್ತದೆ. ಕೆಲವರ ಮನೆಯಲ್ಲಿ ಪದೆ ಪದೆ ಅನಾರೋಗ್ಯಕ್ಕೆ ಒಳಗಾಗುವವರು ಇರುತ್ತಾರೆ, ಇಂತವರು ಶಿವನ ದೇವಾಲಯಕ್ಕೆ ಭಕ್ತಿಯಿಂದ ಶಿವನಿಗೆ ಇದನ್ನು ಅರ್ಪಿಸಿದರೆ…

ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆಗಳು ಆಗುತ್ತಿದ್ದರೆ ಈ ಸರಸ್ವತಿಯ ಸ್ಥಳ ಎಂದೇ ಖ್ಯಾತಿ ಆಗಿರುವ ತ್ರಿಕೋಟೇಶ್ವರ ದೇವಾಲಯ ಒಮ್ಮೆ ಭೇಟಿ ನೀಡಿ.!

ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆಗಳು ಆಗುತ್ತಿದ್ದರೆ ಅಥವಾ ಮಕ್ಕಳು ಓದಿನಲ್ಲಿ ಆಸಕ್ತಿ ತೋರಿಸದೆ ಇದ್ರೆ, ಈ ದೇವಾಲಯಕ್ಕೆ ಭೇಟಿ ನೀಡಿದ್ರೆ ಎಲ್ಲ ಸರಿ ಹೋಗುತ್ತೆ ಅನ್ನೋ ಮಾತು ಭಕ್ತರದ್ದು. ಅಷ್ಟಕ್ಕೂ ಈ ದೇವಾಲಯ ಎಲ್ಲಿದೆ ಇದರ ವಿಶೇಷತೆ ಏನು.? ಈ ದೇವಾಲಯಕ್ಕೆ ಭೇಟಿ…

ಎಷ್ಟೇ ದುಡಿದರು ಕೆಲವರಿಗೆ ಕೈಯಲ್ಲಿ ದುಡ್ಡು ನಿಲ್ಲೋಲ್ಲ. ಆದರೆ, ಇದೊಂದು ಚಕ್ರವನ್ನು ಮನೆಯಲ್ಲಿಟ್ಟುಕೊಂಡರೆ ಎಲ್ಲ ಆರ್ಥಿಕ ಸಮಸ್ಯೆಗಳೂ ಮಾಯವಾಗುತ್ತದೆ..!

ಗೋಮತಿ ನದಿಯಲ್ಲಿ ಮಾತ್ರ ಸಿಗುವ ಗೋಮತಿ ಚಕ್ರದ ಮಹತ್ವ ಅಪಾರ. ಹಿಂದೂ ಸಂಪ್ರದಾಯದ ಪ್ರಕಾರ ಗೋಮತಿ ನದಿ ಋಷಿ ಮಹರ್ಷಿ ವಶಿಷ್ಟನ ಪುತ್ರಿ. ಈ ನದಿಯಲ್ಲಿ ಏಕಾದಶಿ ದಿನದಂದು ಸ್ನಾನ ಮಾಡಿದರೆ ಮಾಡಿದ ಪಾಪವೆಲ್ಲವೂ ನಾಶವಾಗುತ್ತದೆ ಎಂಬ ನಂಬಿಕೆ ಇದೆ. ಇನ್ನು…

ಬೇಡಿದ್ದನ್ನು ವರವಾಗಿ ನೀಡುವ ಸೌತಡ್ಕ ಗಣಪನ ಬಗ್ಗೆ ಒಂದಿಷ್ಟು ಮಾಹಿತಿ ಮತ್ತು ಮಹತ್ವ..!

ನೀವು ಬೇಡಿದ್ದನ್ನು ವರವಾಗಿ ಕೊಡುವ ಈ ಸೌತಡ್ಕ ಗಣಪನ ಬಗ್ಗೆ ಒಮ್ಮೆ ತಿಳಿದುಕೊಳ್ಳೋಣ ಬನ್ನಿ, ಈ ದೇವಾಲಯ ಇರೋದು ದಕ್ಷಿಣ ಕನ್ನಡ ಜಿಲ್ಲಿಯ ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡ ಗ್ರಾಮದಲ್ಲಿ, ಈ ಗಣಪನಿಗೆ ಯಾವುದೇ ಗುಡಿ ಗೋಪುರಗಳಿಲ್ಲ ಬಟಾ ಬಯಲಿನಲ್ಲಿ ನೆಲೆಸಿದ್ದಾನೆ. ಆದ್ದರಿಂದ…

ನಾರಿನ ಪಾಚಿ ಎಸೆದರೆ ನಾರುಣ್ಣು ಮಾಯ ಎನ್ನುವ ಖ್ಯಾತಿ ಪಡೆದ ಶಿವನಾರದಮುನಿಯ ಬಗ್ಗೆ ಒಂದಿಷ್ಟು ಮಾಹಿತಿ..!

ಹೌದು ಇಲ್ಲಿ ಮೊದಲಿಂದಲೂ ಇರುವ ಒಂದು ನಂಬಿಕೆ ಅಂದ್ರೆ ನಾರಿನ ಪಾಚಿ ಎಸೆದರೆ ನಾರುಣ್ಣು ಮಾಯ’ ಎನ್ನುವ ಖ್ಯಾತಿ ಪಡೆದ ಶಿವನಾರದಮುನಿಯ ದೇವಾಲಯವಿದು. ಈ ನಾರಿನ ಪಾಚಿ ಎಸೆದರೆ ನಾರುಣ್ಣು ಮಾಯ’ ಎನ್ನುವ ಖ್ಯಾತಿ ಪಡೆದ ಶಿವನಾರದಮುನಿಯ ಕ್ಷೇತ್ರದ ಬಗ್ಗೆ ಒಂದಿಷ್ಟು…

ಎಲ್ಲ ಶುಭ ಕಾರ್ಯಗಳಲ್ಲಿ ಅಕ್ಷತೆ ಬಳಸುವುದರ ಧಾರ್ಮಿಕ ಉದ್ದೇಶವೇನು ಗೊತ್ತಾ ನಿಮಗೆ..!

ಯಾವುದೇ ಶುಭ ಕಾರ್ಯಗಳು ನಡೆಯುತ್ತಿದ್ದರೆ ಬಹಳ ಮುಖ್ಯವಾಗಿ ಅಕ್ಷತೆಯು ಇರಲೇಬೇಕು ಅಕ್ಷತೆ ಇಲ್ಲದ ಕಾರ್ಯವು ಪ್ರಾರಂಭ ಮತ್ತು ಪೂರ್ಣಗೊಳ್ಳುವುದೇ ಇಲ್ಲ ನಮ್ಮ ಸಂಪ್ರದಾಯದಲ್ಲಿ ಅಕ್ಷತೆಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಅಕ್ಷತೆ ಎಂದರೆ ನಾಶವಿಲ್ಲದ್ದು ಎಂದರ್ಥ ಯಾವುದೇ ಸಂದರ್ಭದಲ್ಲಿಯೂ ಗುರು ಹಿರಿಯರಿಂದ ಪ್ರೀತಿ…

ಅಂಗಡಿ ಮತ್ತು ಮನೆಗಳಲ್ಲಿ ಧನಲಕ್ಷ್ಮೀ ನೆಲಸಬೇಕು ಅಂದ್ರೆ ಜಸ್ಟ್ ಈ ರೀತಿ ಮಾಡಿ ಲಕ್ಷಿ ಒಲಿಯುತ್ತಾಳೆ..!

ಮನೆಯಲ್ಲಿ ಮತ್ತು ವ್ಯಾಪಾರದ ಸ್ಥಳಗಳಲ್ಲಿ ಲಕ್ಷ್ಮೀ ನೆಲೆಸಬೇಕೆಂದರೆ ಪ್ರತಿದಿನ ಸಂಜೆ ಮನೆಯನ್ನು ಅಂಗಡಿಯನ್ನು ಶುದ್ಧಗೊಳಿಸಿ ಲಕ್ಷ್ಮೀದೇವಿಯನ್ನು ಸ್ಥಾಪಿಸಿ ರಂಗವಲ್ಲಿಯನ್ನು ಹಾಕಿ ಹೊಸ್ತಿಲು ಪೂಜೆ ಮಾಡಿ ಮನೆಯ ಒಳಗೆ ಪ್ರವೇಶಿಸುವ ಲಕ್ಷ್ಮಿಯನ್ನು ಭಕ್ತಿಯಿಂದ ಅಷ್ಟೋತ್ತರ ಪೋಡಷೋಪಚಾರದಿಂದ ಪೂಜೆ ಮಾಡಿ ಸ್ವಾಗತಿಸಬೇಕು ಸಾಮಾನ್ಯವಾಗಿ ಅಂಗಡಿಯಲ್ಲಿ…