ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಬಿಪಿಎಲ್ ಎಪಿಎಲ್ ಹಾಗೂ ರೇಷನ್ ಕಾರ್ಡ್ ಹೊಂದಿರುವ ರಾಜ್ಯದ ಎಲ್ಲಾ ಜನತೆಗೆ ಭರ್ಜರಿ ಗುಡ್ ನ್ಯೂಸ್ ಬಂದಿದೆ. ನಮ್ಮ ಕರ್ನಾಟಕ ಸರಕಾರದ ವತಿಯಿಂದ ನಮಗೆ ಹಲವಾರು ರೀತಿಯಾದಂತಹ ಲಾಭಗಳು ಬಿಪಿಎಲ್ ಕಾರ್ಡ್ ನಿಂದ ದೊರೆಯುತ್ತದೆ ಇದನ್ನು ಸದುಪಯೋಗ ಪಡಿಸಿಕೊಳ್ಳುವುದು. ನಮ್ಮ ಕರ್ತವ್ಯವಾಗಿದೆ ಇತ್ತೀಚಿಗೆ ಬಂದ ಮಾಹಿತಿ ಪ್ರಕಾರ ಇದೀಗ ಉಚಿತವಾಗಿ ರೇಶನ್ ಆಹಾರ ಧಾನ್ಯ ವಿತರಣೆ ಸೇರಿದಂತೆ ಒಟ್ಟು ಎರಡರಿಂದ ಮೂರು ಬಂಪರ್ ಕೊಡುಗೆಗಳನ್ನು ಎಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ತನ್ನ ಎಲ್ಲ ರೇಷನ್ ಕಾರ್ಡ್ ಗ್ರಾಹಕರಿಗೆ ನೀಡಿದೆ.

ಹೌದು, ಈ ಮಾಹಿತಿ ಅಧಿಕೃತವಾಗಿ ಹೊರ ಬಂದಿದೆ ಈ ಮಾಹಿತಿಯನ್ನು ಇಡೀ ಕರುನಾಡ ಜನರು ತಿಳಿದುಕೊಳ್ಳಲೇಬೇಕು. ಹೌದು ನೀವು ಯಾವ ರೇಷನ್ ಕಾರ್ಡ್ ಹೊಂದಿದ್ದೀರಿ ಅನ್ನುವುದು ತಪ್ಪದೇ ಕಮೆಂಟ್ ಮೂಲಕ ತಿಳಿಸಿ ಹಾಗೆ ಮಾಹಿತಿ ಸಂಪೂರ್ಣವಾಗಿ ಓದಿ ಇದೀಗ ರಾಜ್ಯದ ಹಕ್ಕು ಕೇಂದ್ರ ಸರ್ಕಾರವು ಎಲ್ಲ ಬಿಪಿಎಲ್ ಹಾಗೂ ರೇಶನ್ ಅಂತ್ಯೋದಯ ಕಾಡುದಾರರಿಗೆ ರಾಜ್ಯದ ಎಲ್ಲಾ ಜನತೆಗೆ ಖುಷಿ ಸುದ್ದಿ ನೀಡಿದ್ದು ಮೊದಲನೇ ಗುಡ್ ನ್ಯೂಸ್ ಏನಂದರೆ ಈಗಾಗಲೇ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದವರಿಗೆ ಇದೀಗ ಪಡೆಯುತ್ತಿರುವ ಚೀಟಿ ಅಂದರೆ ರೇಷನ್ ಕಾರ್ಡ್ ವಿತರಣೆ ಮಾಡುವ ಪ್ರಕ್ರಿಯೆ ಶುರುವಾಗಿದೆ.

ನೀವು ಸಲ್ಲಿಸಿದ ರೇಷನ್ ಕಾರ್ಡನ್ನು ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸುವ ಮೂಲಕ ನಿಮ್ಮ ಜಿಲ್ಲೆಯ ತಹಶೀಲ್ದಾರ್ ಕೇಂದ್ರ ಅಥವಾ ಕಂದಾಯ ಇಲಾಖೆಗೆ ಭೇಟಿ ನೀಡುವುದರ ಮೂಲಕ ನೀವು ಸಲ್ಲಿಸಿರುವ ರೇಷನ್ ಕಾರ್ಡ್ ಸ್ಥಿತಿಯನ್ನು ಪರಿಶೀಲಿಸಿ ರೇಷನ್ ಕಾರ್ಡ್ ಪಡೆದುಕೊಳ್ಳಿ ಇನ್ನು ಎರಡನೆಯ ಗುಡ್ ನ್ಯೂಸ್ ಏನಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪಡೆ ಜನತೆಗೆ ಗುಡ್ ನ್ಯೂಸ್ ನೀಡಿದ್ದು ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಪ್ರಧಾನ ಮಂತ್ರಿ ಗಲೀಪ್ ಕಲ್ಯಾಣ ಅಣ್ಣಯೋಜನೆ ಅಡಿಯಲ್ಲಿ ಉಚಿತವಾಗಿ ಆಹಾರ ಧಾನ್ಯವನ್ನು ವಿತರಣೆ ಮಾಡಲಾಗಿದೆ.

ಇದೀಗ ಈ ಯೋಜನೆ ಡಿಸೆಂಬರ್ 31 ಈ 2,22 ರಕ್ಕೆ ಮುಕ್ತಾಯವಾಗುತ್ತಿತ್ತು ಆದರೆ ಯೋಜನೆಯನ್ನು ಸರ್ಕಾರವು ನಿಲ್ಲಿಸುತ್ತಿದ್ದು ಹೀಗಾಗಿ ಆಹಾರ ಭದ್ರತೆ ಕಾಯ್ದೆ ಅಡಿಯಲ್ಲಿ ವಿಲೀನ ಮಾಡಿ ಇದೀಗ ಉಚಿತ ಪಡಿತರ ಆಹಾರ ಧಾನ್ಯ ವಿತರಣೆಗೆ ಮಾಡಲಿಕ್ಕೆ ತೀರ್ಮಾನ ಮಾಡಲಾಗಿದೆ ಈ ರೀತಿ ಉಚಿತ ಆಹಾರ ಧಾನ್ಯ ರೇಷನ್ ವಿತರಣೆ ಮಾಡುವ ಪ್ರಕ್ರಿಯೆ ಮುಂದುವರೆಯಲಿದೆ ಇನ್ನು ಮೂರನೆಯ ಗುಡ್ ನ್ಯೂಸ್ ಎಂದರೆ ಇದುವರೆಗೂ ಯಾರು ದೃಢೀಕರಿಸಿಲ್ಲ ಅಂತಹವರಿಗೆ.

ಇದೀಗ ಮತ್ತೊಂದು ಅವಕಾಶವನ್ನು ಕಲ್ಪಿಸಿಕೊಡಲಾಗುತ್ತಿತ್ತು ನೀವು ನಿಮ್ಮ ತಾಲೂಕಿನ ಅಥವಾ ನಿಮ್ಮ ಜಿಲ್ಲೆಯ ಹಾಗೂ ನೀವು ಪಡೆಯುತ್ತಿರುವ ನಿಮ್ಮ ವಲಯದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡುವುದರ ಮೂಲಕ ನೀವು ಕುಟುಂಬ ಸಮೇತ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಿ ನೀವು ವಯಸ್ಸಿನ ದೃಢೀಕರಿಸಿಕೊಳ್ಳಿ ಹಾಗಾಗಿ ತಪ್ಪದೇ ಈ ಮಾಹಿತಿ ಶೇರ್ ಮಾಡಿ.

Leave a Reply

Your email address will not be published. Required fields are marked *