ಎಲ್ಲರಿಗೂ ನಮಸ್ಕಾರ ವೀಕ್ಷಕರೇ ನಮಗೆ ನೀಡಿರುವಂತಹ ಲೇಬರ್ ಕಾಡದಿಂದ ಹಲವಾರು ರೀತಿಯಾದಂತಹ ಲಾಭಗಳನ್ನು ನಾವು ಪಡೆದುಕೊಳ್ಳಬಹುದು ಇದರಿಂದ ನಮಗೆ ಅಷ್ಟ ಅಲ್ಲದೆ ನಮ್ಮ ಮಕ್ಕಳಿಗೂ ಕೂಡ ಲಾಭವಾಗುತ್ತದೆ ಆದರೆ ಇದನ್ನು ನಾವು ನಮಗೆ ಲಾಭ ಬರುವ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಇದಕ್ಕೆ ಸಂಬಂಧಪಟ್ಟಂತಹ ಹೊಸ ಮಾಹಿತಿಯನ್ನು ಹೊರ ಬಂದಿದೆ ಆ ಮಾಹಿತಿ ತಿಳಿಯಲು ನೀವು ಸಂಪೂರ್ಣವಾಗಿ ಇದನ್ನು ಒದಲೇಬೇಕು.

ಕರ್ನಾಟಕ ರಾಜ್ಯದ ಕೇಂದ್ರ ಸರ್ಕಾರದಿಂದ ಇದೀಗ ಕಾರ್ಮಿಕರ ಹೆಸರು ಪಡೆದಿರುವ ಲೇಬರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಇದೀಗ 3 ಭರ್ಜರಿ ಗುಡ್ ನ್ಯೂಸ್ ಬಂದಿದೆ ಹೌದು ನೀವು ಕೂಡ ಲೇಬರ್ ಕಾರ್ಡ್ ಹೊಂದಿದ್ದು ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗುವವರು ಆಗಿದ್ದರೆ ಅವರಿಗೂ ಕೂಡ ಭರ್ಜರಿ ಸುದ್ದಿ ಬಂದಿದೆ ಏನಿದು ಮಾಹಿತಿ ನೀವು ಕೂಡ ಲೇಬರ್ ಕಾರ್ಡ್ ಹೊಂದಿರುವ ಕುಟುಂಬದವರಾಗಿದ್ದರೆ ಎಸ್ ಅಂತ ಕಾಮೆಂಟ್ ಮೂಲಕ ತಿಳಿಸಿ ಹಾಗಾಗಿ ಮಾಹಿತಿ ಸಂಪೂರ್ಣವಾಗಿ ಓದುವುದನ್ನು ಮರೆಯಬೇಡಿ ಸ್ನೇಹಿತರೆ.

ಮೊದಲಿಗೆ ನೀವು ಸ್ಕ್ರೀನ್ ಮೇಲೆ ನೋಡುತ್ತಿರುವ ಹಾಗೆ ಕಾರ್ಮಿಕ ಇಲಾಖೆಯ ಅಧಿಕೃತ ನಮ್ಮ ರಾಜ್ಯ ಸರ್ಕಾರದ ವೆಬ್ಸೈಟ್ ಇದಾಗಿದ್ದು ಲೇಬರ್ ಡಿಪಾರ್ಟ್ಮೆಂಟ್ ಅಂತ ನೀವು ನೋಡುತ್ತಿರಬಹುದು ಇಲ್ಲಿ ಫಲಾನುಭವಿಗಳಿಗೆ ಸಿಗುವ ಸೌಲಭ್ಯಗಳು ಅಂತ ಒಂದು ಪ್ರತ್ಯೇಕ ಕಾಲಂ ಕಾಣುತ್ತಿದ್ದು ಮೊದಲಿಗೆ ಪಿಂಚಣಿ ಸೌಲಭ್ಯ ಹೌದು ನೂರು ವರ್ಷದೊಂದಿಗೆ ಅರವತ್ತು ವರ್ಷ ಪೂರೈಸಿದ ಫಲಾನುಭವಿಗಳಿಗೆ ಮಾಸ್ತಿಕ ತಿಂಗಳಿಗೆ ಒಂದು ಸಾವಿರ ರೂಪಾಯಿ ಪಿಂಚಣಿ ಸಿಗಲಿದೆ ಅಂದರೆ ನೀವು ಲೇಬರ್ ಕಾರ್ಡನ್ನು ಪಡೆದಿರುವುದು ಮೂರು ವರ್ಷ ಕಳೆದಲ್ಲಿ ನಿಮ್ಮ ಕುಟುಂಬದಲ್ಲಿ ಯಾರಾದರೂ ಅರವತ್ತು ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಇದ್ದಲ್ಲಿ ಪ್ರತಿ ತಿಂಗಳು 1000 ಪಿಂಚಣಿ ಸೌಲಭ್ಯವನ್ನು ಕಾರ್ಮಿಕ ಇಲಾಖೆ ಒದಗಿಸಿಕೊಡುತ್ತಿದೆ.

ಇನ್ನೂ ಅದರಲ್ಲಿ ದುರ್ಬಲತೆ ಪಿಂಚಣಿ ಕೂಡ ಒಳಗೊಂಡಿದ್ದು ಇದರಲ್ಲಿ ಒಂದು ಲಕ್ಷ ರೂಪಾಯಿಯಿಂದ ಎರಡು ಲಕ್ಷ ರೂಪಾಯಿವರೆಗೆ ಅನುಗ್ರಹ ರಾಶಿ ಕೂಡ ಸಹಾಯದಿಂದ ಸಿಗಲಿದೆ 200 ರೂಪಾಯಿ ವಾರ್ಡ್ ಗೆ ಸಿಗಲಿದ್ದು ವಸತಿ ಸೌಲಭ್ಯ ಕೂಡ ಸಿಗಲಿದೆ ಹೌದು ಕಾರ್ಮಿಕ ಗೃಹ ಭಾಗ್ಯ ಅಡಿಯಲ್ಲಿ 2 ಲಕ್ಷ ರೂಪಾಯಿವರೆಗೆ ಸೌಲಭ್ಯ ಸಿಗುತ್ತಿತ್ತು ಇದಲ್ಲದೆ ಸೌಲಭ್ಯ ತಾಯಿ ಲಕ್ಷ್ಮಿ ಬಾಂಡ್ ಮಹಿಳಾ ಫಲಾನುಭವಿಯ ಮೊದಲ ಎರಡು ಮಕ್ಕಳಿಗೆ ಹಾಗೂ ಹೆಣ್ಣು ಮಕ್ಕಳಿಗೆ 30,000 ಾಗೂ ಗಂಡು ಮಗುವಿಗೆ ಇಪ್ಪತ್ತು ಸಾವಿರ ರೂಪಾಯಿ ಹೇರಿಗೆ ಸೌಲಭ್ಯ ಸಿಗಲಿದೆ.

ವೆಚ್ಚ ಕೂಡ ನಾಲ್ಕು ಸಾವಿರದಿಂದ ಇವತ್ತು ಸಾವಿರಾರಿಗೆ ಅನುಗ್ರಹ ಸಹಾಯವನ್ನು ಇದೀಗ ಒದಗಿಸಲಾಗಿ ಕೊಡಲಾಗಿದೆ ತರಗತಿಯಿಂದ ಸ್ನಾನಕ್ಕೋಸ್ಕರ ಅಥವಾ ಡಿಗ್ರಿ ಸೇರಿದಂತೆ ಪಿಎಚ್‌ಡಿ ಮತ್ತು ಮಕ್ಕಳ ಶೈಕ್ಷಣಿಕ ಸಂಪೂರ್ಣ ಆಗುವವರೆಗೂ ಕೂಡ ಹಣ ಸಹಾಯಧನಗಳು ಸಿಗಲಿವೆ ‌ಇದಲ್ಲದೆ ಮಹಿಳೆಯರಿಗೆ ಬಸ್ ಕೂಡ ಒದಗಿಸಲಾಗುತ್ತಿದೆ ಅಂತ ಹೇಳಲಾಗುವುದು. ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಇದನ್ನು ನಿಮ್ಮ ಸ್ನೇಹಿತರು ಹಾಗೆ ಕುಟುಂಬದೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *