ಸಾಮಾನ್ಯವಾಗಿ ಜೀರಿಗೆಯನ್ನು ನಾವು ಎಲ್ಲರೂ ಅಡುಗೆಗೆ ಬಳಸುತ್ತೇವೆ ಇದನ್ನು ಹಸಿಯಾಗಿ ಬಳಸುವುದಕ್ಕಿಂತ ಕುರಿತು ಸೇವಿಸಿದರೆ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭಗಳು ಇವೆಯಂತೆ ಉರಿದ ಜೀರಿಗೆಯನ್ನು ಕೊಲೆಸ್ಟ್ರಾಲ್ ಹೊಟ್ಟೆ ಸಮಸ್ಯೆಗಳು ಚರ್ಮ ರೋಗಗಳು ಇತ್ಯಾದಿಗಳನ್ನು ನಿಯಂತ್ರಿಸಲು ಬಳಸಲಾಗುತ್ತದೆ ಉರಿದ ಜೀರಿಗೆಯಲ್ಲಿರುವ ಪೋಷಕಾಂಶಗಳು ಆರೋಗ್ಯದ ಮೇಲೆ ಬಹಳ ಒಳ್ಳೆಯದು ಹಾಗಾದರೆ ಕುರಿತ ಜೀರಿಗೆಯನ್ನು ಸೇವಿಸುವುದರಿಂದ ಯಾವೆಲ್ಲ ಆರೋಗ್ಯಕಾರಿ ಲಾಭಗಳು ಸಿಗುತ್ತವೆ ಎನ್ನುವುದನ್ನು ಇವತ್ತಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ಓದುವುದನ್ನು ಮರೆಯಬೇಡಿ ಸ್ನೇಹಿತರೆ.

ಉರಿದ ಜೀರಿಗೆಯಲ್ಲಿರುವ ಸತು ತಾಮ್ರ ಕಬ್ಬಿಣ ಕಾರ್ಸ್ ವಿಟಮಿನ್ ಸಿ ವಿಟಮಿನ್ ಕೆ ವಿಟಮಿನ್ ಬಿ ಮತ್ತು ವಿಟಮಿನ್ ಇಂತಹ ಪೋಷಕಾಂಶಗಳು ಕಂಡುಬರುತ್ತವೆ ಇನ್ನೂ ಹೆಚ್ಚಿನ ಮಹಿಳೆಯರು ಹೃತುಸ್ರಾವದ ಸಂದರ್ಭದಲ್ಲಿ ಹೊಟ್ಟೆ ನೋವನ್ನು ಅನುಭವಿಸುತ್ತಾರೆ ಆಗ ತಕ್ಷಣ ಜೀರಿಗೆಯನ್ನು ಹುರಿದು ಕಷಾಯ ಮಾಡಿ ಕುಡಿದರೆ ಮುಟ್ಟಿನ ಹೊಟ್ಟೆ ನೋವು ಕಡಿಮೆಯಾಗುತ್ತದೆ.

ನಿಮಗೆ ಇನ್ನಿತರ ಹೊಟ್ಟೆ ನೋವು ಸೆಳೆತ ಅಜೀರ್ಣ ಆಮ್ಲಿಯತೆ ಮತ್ತು ಗ್ಯಾಸ್ ಇತ್ಯಾದಿಗಳ ಸಮಸ್ಯೆಗಳು ಇದ್ದರೆ ತುರಿದ ಜೀರಿಗೆಯನ್ನು ಬಾಯಿಗೆ ಹಾಕಿ ಜಗಿದರೆ ಸಾಕು ಉರಿದ ಜೀರಿಗೆ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ ನಿರ್ಜಲೀಕರಣವನ್ನು ತಪ್ಪಿಸಲು ಹುರಿದ ಜೀರಿಗೆಯನ್ನು ಸೇವಿಸಬಹುದು ಜ್ವರ ಮತ್ತು ವಾಕರಿಕೆಯನ್ನು ದೂರ ಮಾಡಲು ಹುರಿದ ಜೀರಿಗೆ ಸಹ ಸೇವಿಸಬಹುದು

ಇನ್ನೂ ಒಡವೆಗಳು ಮೊಡವೆ ಕಲೆಗಳು ಮುಂತಾದ ಸಮಸ್ಯೆಗಳು ಇದ್ದರೆ ಇದನ್ನು ಉರಿದ ಜೀರಿಗೆಯನ್ನು ಬಳಸಬೇಕು ಉರಿದ ಜೀರಿಗೆಯನ್ನು ಪುಡಿ ಮಾಡುವ ಮೂಲಕ ಸ್ಪೇಸ್ ತಯಾರಿಸಿ ಇದನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮರೋಗಗಳು ಗುಣವಾಗುತ್ತವೆ ಅಷ್ಟೇ ಅಲ್ಲದೆ ರಕ್ತಹೀನತೆ ತಡೆದು ಹಾಕಲು ಉರಿದ ಜೀರಿಗೆ ಸೇವನೆಯು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ ಕಣಗಳು ಪ್ರಮಾಣಗಳು ಹೆಚ್ಚಾಗುತ್ತವೆ ಎಂದು ಪರಿಗಣಿಸಲಾಗಿದೆ ಈ ಜೀರಿಗೆಯನ್ನು ಪುಡಿ ಮಾಡಿ ಹಾಲಿನೊಂದಿಗೆ ಮಿಕ್ಸ್ ಮಾಡಿ ಕುಡಿಯಬಹುದು.

ಇನ್ನು ತೂಕ ಇಳಿಸಿಕೊಳ್ಳಲು ನೀವು ಉರಿದ ಜೀರಿಗೆಯನ್ನು ಸೇವಿಸಬಹುದು ಉರಿದ ಜೀರಿಗೆಯನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಅದಕ್ಕೆ ಜೇನುತುಪ್ಪ ಮತ್ತು ನಿಂಬೆ ಬೆರೆಸಿ ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ. ಹುರಿದ ಜೀರಿಗೆ ಪುಡಿಯನ್ನು ಸಹ ಬಳಸಬಹುದು ಪ್ರತಿದಿನ ಇದನ್ನು ಕುಡಿಯುವುದರಿಂದ ತೂಕ ಇನಿಸಿಕೊಳ್ಳಲು ಸಹಾಯಕರವಾಗುತ್ತದೆ ಇನ್ನು ಬಹಳಷ್ಟು ಜನರಿಗೆ ಕೂದಲು ಉದುರುವ ಸಮಸ್ಯೆಗಳು ಕಾಣುತ್ತವೆ ಅವರು ಕುರಿದ ಜೀರಿಗೆ ತಿಂದರೆ ಕೂದಲು ಉದುರುವ ಸಮಸ್ಯೆ ದೂರವಾಗುತ್ತದೆ.

ಇಲ್ಲವಾದರೆ ನೀವು ತೆಂಗಿನ ಎಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ಬಿಸಿ ಮಾಡಿ ಹುರಿದ ಜೀರಿಗೆ ಜೋತೆಗೆ ಸೇವಿಸಿ.ಮೊಡವೆಗಳು, ಮೊಡವೆ ಕಲೆಗಳು ಮುಂತಾದ ಸಮಸ್ಯೆಗಳಿದ್ದರೆ, ನೀವು ಹುರಿದ ಜೀರಿಗೆಯನ್ನು ಬಳಸಬೇಕು. ಹುರಿದ ಜೀರಿಗೆಯನ್ನು ಪುಡಿ ಮಾಡುವ ಮೂಲಕ ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮ ರೋಗಗಳು ಗುಣವಾಗುತ್ತವೆ. ರಕ್ತಹೀನತೆಯನ್ನು ತೊಡೆದುಹಾಕಲು, ಹುರಿದ ಜೀರಿಗೆ ಸೇವನೆಯು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

Leave a Reply

Your email address will not be published. Required fields are marked *